Viral Video: ಅತ್ತಿಗೆಯ ಕೈ ಹಿಡಿದು ಡ್ಯಾನ್ಸ್ ಮಾಡಿದ ಮೈದುನ, ಮುಂದೇನಾಯ್ತು ಗೊತ್ತಾ?
Wedding Dance Video: ಬಾಲಿವುಡ್ನ ಜನಪ್ರಿಯ ‘ಊಫ್ ಕ್ಯಾ ರಾತ್ ಆಯಿ ಹೈ, ಮೊಹಬ್ಬತ್ ರಂಗ್ ಲೈ ಹೈ’ ಹಾಡಿಗೆ ಅತ್ತಿಗೆ ಮತ್ತು ಮೈದುನ ಸೇರಿ ಸಖತ್ ಡ್ಯಾನ್ಸ್ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನವದೆಹಲಿ: ಮದುವೆ ಅಂದರೆ ಅಲ್ಲಿ ಸಂಭ್ರಮದ ವಾತಾವರಣವಿರುತ್ತದೆ. ವಧು ಮತ್ತು ವರನ ಸಂಬಂಧಿಕರು ಸ್ನೇಹಿತರು ಹೀಗೆ ಪ್ರತಿಯೊಬ್ಬರು ಮದುವೆ ಸಂಭ್ರಮದಲ್ಲಿ ಭಾಗಿಯಾಗಿರುತ್ತಾರೆ. ಈ ವೇಳೆ ವಿವಿಧ ರೀತಿಯ ತಮಾಷೆ ಪ್ರಸಂಗಗಳು ನಡೆಯುತ್ತವೆ. ವಧು-ವರರಿಗೆ ಕಿಚಾಯಿಸುವುದು, ಚಿತ್ರ-ವಿಚಿತ್ರ ಗಿಫ್ಟ್ ನೀಡುವುದು ಹೀಗೆ ಫನ್ನಿ ಘಟನೆಗಳು ನಡೆಯುತ್ತಿರುತ್ತವೆ.
ಮದುವೆ ಅಂದರೆ ಹಾಡುವುದು, ಡ್ಯಾನ್ಸ್ ಮಾಡುವುದು ಸಾಮಾನ್ಯ. ಅದೇ ರೀತಿಯ ಮತ್ತೊಂದು ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಮೈದುನನೊಬ್ಬ ದಾಂಪತ್ಯ ಜೀವನಕ್ಕೆ ಕಾಲಿಟ್ಟ ತನ್ನ ಅತ್ತಿಗೆಯೊಂದಿಗೆ ವೇದಿಕೆಯಲ್ಲಿಯೇ ಮಸ್ತ್ ಮಸ್ತ್ ಡ್ಯಾನ್ಸ್ ಮಾಡಿದ್ದಾನೆ.
ಇದನ್ನೂ ಓದಿ: Cobra Video: ಒಂದೇ ಬಾರಿಗೆ ಲೀಟರ್ ನೀರು ಕುಡಿದ ಹಾವು: ಯಾಕೆ ಅಂತ ಗೊತ್ತಾದ್ರೆ ಬೆಚ್ಚಿ ಬೀಳ್ತೀರಾ!!
ಡಿಜೆ ಹಾಡಿಗೆ ಅತ್ತಿಗೆ ಜೊತೆ ಮೈದುನನ ನೃತ್ಯ!
Anjan Das Murder Case: ತಾಯಿ ಸಹಾಯದಿಂದ ತಂದೆಯನ್ನ ಪೀಸ್ ಪೀಸ್ ಮಾಡಿದ ಮಗ: ರುಂಡ ಎಸೆಯುವ ದೃಶ್ಯ ಸೆರೆ
ಈ ವೈರಲ್ ವೀಡಿಯೊವನ್ನು SD singh ಹೆಸರಿನ ಚಾನಲ್ ಯೂಟ್ಯೂಬ್‌ನಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋವನ್ನು ಇದುವರೆಗೆ 1 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಅನೇಕರು ವಿವಿಧ ರೀತಿಯಲ್ಲಿ ಫನ್ನಿ ಫನ್ನಿಯಾಗಿ ಕಾಮೆಂಟ್ ಮಾಡಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.