Viral Video: ಈ ವಿಡಿಯೋ ನೋಡಿದ್ರೆ ʼಕೋಕಾ-ಕೋಲಾʼ ಸಹವಾಸಕ್ಕೇ ಹೋಗಲ್ಲ!
Fake Coca Cola: ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ಅನೇಕ ಜನರು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಸಾರ್ವಜನಿಕರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿರುವ ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ನವದೆಹಲಿ: ಬೇಸಿಗೆಯ ಬಿಸಿ ವಾತಾವರಣದಲ್ಲಿ ಜನರು ತಂಪು ಪಾನೀಯಗಳ ಮೊರೆ ಹೋಗುವುದು ಕಾಮನ್. ತಂಪು ತಂಪು ಕೂಲ್ ಕೂಲ್ ಅಂತಾ ಕೂಲ್‌ಡ್ರಿಂಗ್ಸ್ ಸೇವಿಸಿ ಬೇಸಿಗೆಯಲ್ಲಿ ತಂಪಾಗಿರಬೇಕು ಅನ್ನೋರಿಗೆ ಈ ಒಂದು ವಿಡಿಯೋ ಆಘಾತ ನೀಡಿದೆ. ವಿಶ್ವದ ಅತ್ಯಂತ ಜನಪ್ರಿಯ ತಂಪು ಪಾನೀಯಗಳಲ್ಲಿ ಒಂದಾಗಿರುವ ಕೋಕಾ-ಕೋಲಾದ ನಕಲಿ ಕೂಲ್‌ಡ್ರಿಂಗ್ಸ್ ತಯಾರಿಕೆಯ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಈ ವಿಡಿಯೋವನ್ನು ನೋಡಿದ್ರೆ ಇನ್ನೆಂದು ನೀವು ಕೂಲ್‌ಡ್ರಿಂಗ್ಸ್ ಸಹವಾಸಕ್ಕೆ ಹೋಗುವುದಿಲ್ಲ. ಅತ್ಯಂತ ಕೊಳಕು ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಕೋಕಾ-ಕೋಲಾದ ಲೇಬಲ್ ಇರುವ ಬಾಟಲಿಯೊಳಗೆ ನಕಲಿ ಕೋಲಾ ಅಂದರೆ ಕೊಳಕು ಮಿಶ್ರಿತ ನೀರನ್ನು ತುಂಬಿಸುತ್ತಿರುವ ವಿಡಿಯೋ ಇದೀಗ ಇಂಟರ್ನೆಟ್‌ನಲ್ಲಿ ಹಲ್‌ಚಲ್ ಸೃಷ್ಟಿಸುತ್ತಿದೆ.
ಇದನ್ನೂ ಓದಿ: ಗಂಡು ಮಗು ಹೆರಲಿಲ್ಲವೆಂದು ಚಿತ್ರಹಿಂಸೆ: ಮಕ್ಕಳನ್ನು ಕೊಂದು ಮಹಿಳೆ ಆತ್ಮಹತ್ಯೆ..!
ಕೂಲ್‌ಡ್ರಿಂಗ್ಸ್ ಸೇವಿಸುವಾಗ ಹುಷಾರು ಅಂತಾ ಅನೇಕರು ಕಾಮೆಂಟ್ ಮಾಡಿದ್ದಾರೆ. ನಾನು ಕೂಲ್‌ಡ್ರಿಂಗ್ಸ್ ಸಹವಾಸಕ್ಕೆ ಹೋಗಲ್ಲವೆಂದು ಅನೇಕರು ಹೇಳಿದ್ದಾರೆ.
ಇದನ್ನೂ ಓದಿ: ಚಲಿಸುವ ರೈಲಿನಲ್ಲಿ ಕಳ್ಳತನ ಮಾಡಿ ಜಿಗಿದು ಪಾರಾದ ಕಳ್ಳ..! ವಿಡಿಯೋ ವೈರಲ್
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.