Bigg Boss Malayalam: ಕನ್ನಡ ಸೇರಿದಂತೆ ತಮಿಳು, ಹಿಂದಿ ಮತ್ತು ತೆಲುಗು ಆವೃತ್ತಿಗಳಲ್ಲಿ ಸಖತ್ ಹಿಟ್ ಕಂಡಿದ್ದ ಬಿಗ್ ಬಾಸ್ ಸೀಸನ್ ಎಲ್ಲರ ಅಚ್ಚುಮೆಚ್ಚಿನ ರಿಯಾಲಿಟಿ ಶೋ ಎಂದರೆ ತಪ್ಪಾಗಲ್ಲ.
Guess: ಇತ್ತೀಚೆಗೆ ಸೋಷಿಯಲ್ ಮಿಡಿಯಾದಲ್ಲಿ ನಟಿಯರ ಹಾವಳಿ ಹೆಚ್ಚಾಗುತ್ತಿದೆ.. ಗ್ಲಾಮರಸ್ ಪೋಟೋಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ಒಬ್ಬರಿಗೊಬ್ಬರು ಪೈಪೋಟಿ ನೀಡುತ್ತಿದ್ದಾರೆ.. ಅದೇ ರೀತಿ ಇದೀಗ ಖ್ಯಾತ ಬಿಗ್ಬಾಸ್ ಸ್ಪರ್ಧಿ ಹಾಗೂ ನಟಿಯ ಪೋಟೋಗಳು ಇಂಟರ್ನೆಟ್ನಲ್ಲಿ ಕ್ರೇಜ್ ಹೆಚ್ಚಿಸಿವೆ..
ಕಿಚ್ಚ ಸುದೀಪ್ ನಡೆಸಿಕೊಡುತ್ತಿದ್ದ ಬಿಗ್ ಬಾಸ್ ಕನ್ನಡ ಸೀಸನ್ 10 ಮುಕ್ತಾಯವಾಗಿದೆ. ಈ ಬಾರಿ ಬಿಗ್ಬಾಸ್ ಕಪ್ ನಟ ಕಾರ್ತಿಕ್ ಮಹೇಶ್ ಪಾಲಾಗಿದೆ. ಇನ್ನು ತಮಿಳು ಬಿಗ್ ಬಾಸ್ 7 ಕೂಡ ಇತ್ತೀಚಿಗೆ ಕೊನೆಗೊಂಡಿದ್ದು, ಈ ಕಾರ್ಯಕ್ರಮದಿಂದ ಹೊರ ಬಂದ ಸ್ಪರ್ದಿಗಳಿಬ್ಬರು ಮತ್ತೆ ಸುದ್ದಿಯಲ್ಲಿದ್ದಾರೆ..
Karthik Sangeetha Friendship: ಬಿಗ್ ಬಾಸ್ ಕನ್ನಡ ಸೀಸನ್ 10 ವಿನ್ನರ್ ಕಾರ್ತಿಕ್ ತಮ್ಮ ಹಾಗೂ ಸಂಗೀತಾ ಸ್ನೇಹದ ಬಗ್ಗೆ ಮಾತನಾಡಿದ್ದಾರೆ. ಸ್ನೇಹವನ್ನು ಉಪಯೋಗಿಸಿಕೊಳ್ಳುವ ಉದ್ದೇಶ ನನಗೆ ಇಲ್ಲ ಎನ್ನುತ್ತ ತಮ್ಮ ಗಟ್ಟಿ ನಿರ್ಧಾರವನ್ನು ತಿಳಿಸಿದ್ದಾರೆ.
Bigg Boss Contestant: ಮುನಾವರ್ ಫಾರೂಕಿ ಹಿಂದಿ ಬಿಗ್ ಬಾಸ್ 17ರ ವಿನ್ನರ್ ಪ್ರಶಸ್ತಿ ಗೆದ್ದರೆ, ಹೈದರಾಬಾದಿ ಅರುಣ್ ಶ್ರೀಕಾಂತ್ ಮಾಶೆಟ್ಟಿ ಟಾಪ್ 5 ರಲ್ಲಿದ್ದರು. ಯೂಟ್ಯೂಬರ್ ಆಗಿ ಬಹಳ ಫೇಮಸ್ ಆಗಿರುವ ಅರುಣ್ ಶ್ರೀಕಾಂತ್ ಹಿನ್ನೆಲೆ ಏನು? ಇಲ್ಲಿದೆ ಮಾಹಿತಿ..
Bigg Boss Winner: ಬಿಗ್ ಬಾಸ್ ಮನೆಯಲ್ಲಿ ಮನ್ನಾರಾ ಚೋಪ್ರಾ ಮತ್ತು ಮುನಾವರ್ ಫರುಕಿ ಅವರ ಬಾಂಧವ್ಯವನ್ನು ಅಭಿಮಾನಿಗಳು ತುಂಬಾ ಇಷ್ಟಪಟ್ಟಿದ್ದಾರೆ. ಸದ್ಯ ಮುನವ್ವರ್ ಆ ಸಂಬಂಧದ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ..
Bigg Boss Finale Winner : ಬಿಗ್ ಬಾಸ್ ರಿಯಾಲಿಟಿ ಶೋ ಅಂತಿ ಘಟ್ಟ ತಲುಪಿದೆ. ಫಿನಾಲೆ ವೇದಿಕೆಯಲ್ಲಿ ಬಿಗ್ ಬಾಸ್ ಟ್ರೋಫಿ ಗೆಲ್ಲೋರು ಯಾರೆಂದು ಸಾಕಷ್ಟು ಕುತೂಹಲ ಮೂಡಿಸಿದೆ. ಒಂದೇ ದಿನ ಇಬ್ಬರು ಬಿಗ್ ಬಾಸ್ ವಿನ್ ಆಗಿದ್ದಾರೆ.
Bigg Boss Kannada Winner: ಕನ್ನಡ ಕಿರುತೆರೆಯ ಹೆಸರಾಂತ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಇದೀಗ ಫಿನಾಲೆಗೆ ಬಂದು ತಲುಪಿದೆ. ಈ ಸಂದರ್ಭದಲ್ಲಿ ಸೀಸನ್ 10ರ ವಿನ್ನರ್ ಯಾರಾಗುತ್ತಾರೆ ಎಂಬ ಕುತೂಹಲ ಎಲ್ಲೆಡೆ ಮನೆ ಮಾಡಿದೆ.
Bigg Boss Kannada 10: ಬಿಗ್ ಬಾಸ್ ಕನ್ನಡ ಸೀಸನ್ 10 ರ ಸ್ಪರ್ಧಿಯೊಬ್ಬರು ಪೇಡ್ ಪ್ರಮೋಷನ್ ಪಡೆಯುತ್ತಿದ್ದಾರೆ ಎಂದು ವದಂತಿ ಶುರುವಾಗಿದೆ. ಈ ಬಗ್ಗೆ ಬಿಗ್ ಬಾಸ್ ಮನೆಯಿಂದ ಹೊರಬಂದ ತನಿಷಾ ಕುಪ್ಪಂಡ ಸಹ ಮಾತನಾಡಿದ್ದಾರೆ.
Kamal Hassan Father Mother: ತಮಿಳು ಚಿತ್ರರಂಗದ ಗ್ಲೋಬಲ್ ಹೀರೋ ಕಮಲ್ ಹಾಸನ್ ಅವರು ತಮ್ಮ ತಂದೆ ಮತ್ತು ತಾಯಿ ಯಾರೆಂದು ನಿಮಗೆ ಗೊತ್ತಾ? ಗೊತ್ತಿಲ್ಲವಾದರೆ ಈಗ ತಿಳಿದುಕೊಳ್ಳೋಣ ಬನ್ನಿ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.