Constipation Treatment: ಇತ್ತೀಚಿನ ಜೀವನಶೈಲಿ ಹಾಗೂ ಆಹಾರ ಕ್ರಮದಿಂದಾಗಿ ಹಲವರಲ್ಲಿ ಮಲಬದ್ಧತೆ ಸಮಸ್ಯೆ ಸಾಮಾನ್ಯವಾಗಿದೆ. ಕೆಲವು ಮನೆಮದ್ದುಗಳ ಸಹಾಯದಿಂದಲ್ಲೂ ಈ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.
Soaked Figs Health Benefits - ಒಂದು ವೇಳೆ ನೀವೂ ಕೂಡ ನಿಮ್ಮ ಮೂಳೆಗಳನ್ನು ಗಟ್ಟಿಗೊಳಿಸಲು ಯತ್ನಿಸುತ್ತಿದ್ದರೆ, ಇಂದಿನಿಂದಲೇ ನೀವು ನಿಮ್ಮ ಡಯಟ್ ನಲ್ಲಿ ಅಂಜೂರನ್ನು ಶಾಮೀಲುಗೊಳಿಸಿ. ಆದರೆ. ಅಂಜೂರು ಸೇವನೆಯ ಪ್ರಭಾವವನ್ನು ತಿಳಿಯಬೇಕಾದರೆ ಮೊದಲು ಅದರ ಸೇವನೆಯ ಸರಿಯಾದ ಪದ್ಧತಿ ನಿಮಗೆ ತಿಳಿದಿರಬೇಕು.
ಆಹಾರದಲ್ಲಿ ಕರಿದ ಪದಾರ್ಥಗಳ ಅತಿಯಾದ ಸೇವನೆಯು ಮಲಬದ್ಧತೆಯ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಇದಲ್ಲದೆ, ನೀವು ಸಕ್ರಿಯ ಜೀವನಶೈಲಿಯನ್ನು ಅನುಸರಿಸದಿದ್ದರೂ ಸಹ, ಇದು ಚಯಾಪಚಯವನ್ನು ಹಾಳು ಮಾಡುತ್ತದೆ ಮತ್ತು ಮಲಬದ್ಧತೆಗೆ ಕಾರಣವಾಗಬಹುದು .
Toilet Habits: ನೀವು ಟಾಯ್ಲೆಟ್ ಸೀಟ್ ಮೇಲೆ ದೀರ್ಘಕಾಲ ಕುಳಿತುಕೊಳ್ಳುತ್ತೀರಾ? ನೀವು ಟಾಯ್ಲೆಟ್ ಸೀಟಿನಲ್ಲಿ ಬೆಳಿಗ್ಗೆ ದಿನಪತ್ರಿಕೆ ಓದುತ್ತೀರಾ? ಆದ್ದರಿಂದ ನೀವು ತಕ್ಷಣ ಇದನ್ನು ಮಾಡುವುದನ್ನು ನಿಲ್ಲಿಸಬೇಕು.
Benefits Of Eating Cumin : ಜೀರಿಗೆ ಒಂದು ಮಸಾಲೆ ಪದಾರ್ಥ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಪ್ರತಿಯೊಂದು ಒಗ್ಗರಣೆಯಲ್ಲಿ ಜೀರಿಗೆಯನ್ನು ಬಳಸಲಾಗುತ್ತದೆ. ಖಾದ್ಯ ಯಾವುದೇ ಆಗಿರಲಿ ಅದಕ್ಕೆ ಜೀರಿಗೆ ಸೇರಿತೆಂದರೆ ರುಚಿ ಹೆಚ್ಚುತ್ತದೆ.
Remedies For Constipation Relief : ಹೊಟ್ಟೆ ಕ್ಲೀನ್ ಆಗಿಲ್ಲ ಎಂದಾದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದರಿಂದ ,ಮೊಡವೆ , ಗ್ಯಾಸ್ , ಯಕೃತ್ತಿನ ಸಮಸ್ಯೆ ಎದುರಾಗುತ್ತದೆ. ಮಲಬದ್ಧತೆಯ ನಿವಾರಣೆಗೆ ಅನೇಕ ಜನರು ಔಷಧಿಗಳನ್ನು ತೆಗೆದುಕೊಳ್ಳುತ್ತಾರೆ, ಆದರೆ ಮನೆಮದ್ದುಗಳನ್ನು ಬಳಸಿ ಮಲಬದ್ಧತೆಯ ಸಮಸ್ಯೆಯನ್ನು ನಿವಾರಿಸಬಹುದು.
ವೀಳ್ಯದೆಲೆಯ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ಪಾನ್ ಪ್ರಿಯರಿಗೆ ವೀಳ್ಯದೆಲೆ ತುಂಬಾ ಇಷ್ಟ. ಹಿಂದೂ ಧರ್ಮದಲ್ಲಿ ಪೂಜೆಗೂ ವೀಳ್ಯದೆಲೆ ಬೇಕು. ಒಳ್ಳೆ ಕೆಲಸಕ್ಕೆ ವೀಳ್ಯ ಬೇಕೇ ಬೇಕು. ನಿಮಗೆ ಗೊತ್ತಾ. ವೀಳ್ಯದೆಲೆ ಆರೋಗ್ಯಕ್ಕೂ ಬಹಳ ಒಳ್ಳೆಯದು.
ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನರು ಮಲಬದ್ದತೆಯಿಂದ ಬಳಲುತಿದ್ದಾರೆ. ಮಲಬದ್ದತೆಗೆ ಆಯುರ್ವೇದದಲ್ಲಿ ಸಾಕಷ್ಟು ಉತ್ತಮ ಪರಿಹಾರ ಹೇಳಲಾಗಿದೆ. ಇದರಿಂದ ಬೆಳಗ್ಗೆ ಎದ್ದು ಹೊಟ್ಟೆ ಕೂಡಾ ಫಟಾಫಟ್ ಕ್ಲಿಯರ್ ಆಗುತ್ತೆ .
By accepting cookies, you agree to the storing of cookies on your device to enhance site navigation, analyze site usage, and assist in our marketing efforts.