Weight Loss Tips: ಸ್ಥೂಲಕಾಯದ ಸಮಸ್ಯೆ ವೇಗವಾಗಿ ಹೆಚ್ಚುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಬೊಜ್ಜಿನ ಸಮಸ್ಯೆಯಿಂದ ಹೇಗೆ ಮುಕ್ತಿಪಡೆಯಬೇಕು ಎಂಬುದನ್ನು ನಾವು ನಿಮಗೆ ಹೇಳಿಕೊಡಲಿದ್ದೇವೆ.
ಯಕೃತ್ತಿನಲ್ಲಿ ಶೇಖರಣೆಗೊಳ್ಳುವ ಕೊಳೆಯು ನಮ್ಮ ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ನಾವು ನಮ್ಮ ಯಕೃತ್ತನ್ನು ಆರೋಗ್ಯಕರವಾಗಿರಿಸುವುದು ತುಂಬಾ ಮುಖ್ಯ. ಹೀಗಾಗಿ ಲಿವರ್ ಅನ್ನು ಕಾಲಕಾಲಕ್ಕೆ ನಿರ್ವಿಷಗೊಳಿಸಬೇಕು.ನಮ್ಮ ಯಕೃತ್ತು ಆರೋಗ್ಯಕರವಾಗಿದ್ದರೆ, ನಾವು ಅನೇಕ ರೋಗಗಳ ಹಿಡಿತದಿಂದ ಪಾರಾಗಬಹುದು. ಯಕೃತ್ತನ್ನು ಆರೋಗ್ಯಕರವಾಗಿರಿಸಲು ಯಾವ ಪದಾರ್ಥಗಳನ್ನು ಸೇವಿಸಬೇಕು ತಿಳಿದುಕೊಳ್ಳೋಣ ಬನ್ನಿ,
Test To Escape From Deadly Disease: ಕಣ್ಣಿನ ಬಗೆಗಿನ ನಮ್ಮ ತಿಳುವಳಿಕೆಯು ಅದರ ಫೋಕಲ್ ಪವರ್ ಮತ್ತು ಅದರ ದೃಷ್ಟಿಗೆ ಮಾತ್ರ ಸೀಮಿತವಾಗಿದೆ. ಆದಾಗ್ಯೂ, ನಿಯಮಿತವಾಗಿ ಕಣ್ಣಿನ ತಪಾಸಣೆ ಮಾಡುವುದರಿಂದ ದೇಹದಲ್ಲಿನ ಪ್ರಮುಖ ಕಾಯಿಲೆಗಳನ್ನು ಪತ್ತೆಹಚ್ಚಬಹುದು.
Belly Fat Reducing Tips: ಪ್ರತಿಯೊಬ್ಬ ವ್ಯಕ್ತಿಯು ಸದೃಢ ಮತ್ತು ಆರೋಗ್ಯಕರವಾಗಿರಲು ಬಯಸುತ್ತಾನೆ. ಆದರೆ ಕೆಲವರು ತಮ್ಮ ಬೊಜ್ಜಿನ ಬಗ್ಗೆ ಹೆಚ್ಚು ಚಿಂತಾಕ್ರಾಂತರಾಗಿರುತ್ತಾರೆ . ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ನೀವು ಯಾವ ವ್ಯಾಯಾಮಗಳನ್ನು ಮಾಡಬೇಕು ಎಂಬುದನ್ನು ನಾವು ನಿಮಗೆ ಹೇಳಿಕೊಡಲಿದ್ದೇವೆ.
Fruits For Diabetic Patients: ಮಧುಮೇಹದಲ್ಲಿ ಮುಖ್ಯವಾಗಿ ಮೂರು ಮುಖ್ಯ ವಿಧಗಳಿವೆ. ಅವುಗಳೆಂದರೆ ಟೈಪ್ 1, ಟೈಪ್ 2 ಮತ್ತು ಗರ್ಭಾವಸ್ಥೆಯಲ್ಲಿ ಕಾಣಿಸಿಕೊಳ್ಳುವ ಮಧುಮೇಹ. ಮಧುಮೇಹಿಗಳು ಕೆಲವೊಂದು ಹಣ್ಣುಗಳನ್ನು ತಿನ್ನುವ ಮೂಲಕ ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.
Do not add salt in buttermilk:ಆಹಾರ ತಜ್ಞರ ಮಾತನ್ನು ಕೇಳುವುದಾದರೆ ಮಜ್ಜಿಗೆಗೆ ಉಪ್ಪು ಸೇರಿಸಬಾರದು. ಏಕೆಂದರೆ ಉಪ್ಪು ಬೆರೆಸಿದ ಮಜ್ಜಿಗೆಯನ್ನು ಕುಡಿಯುವುದರಿಂದ ಹೊಟ್ಟೆಯಲ್ಲಿ ಹೆಚ್ಚಿನ ಸಮಸ್ಯೆ ಉಂಟಾಗುತ್ತದೆ.
Snoring Health Tips : ನೀವು ರಾತ್ರಿಯಲ್ಲಿ ಹೆಚ್ಚು ಗೊರಕೆ ಹೊಡೆಯುತ್ತೀರಾ.. ಇದರಿಂದ ನಿಮ್ಮ ಸಂಗಾತಿ ತೊಂದರೆ ಅನುಭವಿಸುತ್ತಿದ್ದು, ನಿಮ್ಮಿಂದ ದೂರ ಮಲಗುತ್ತಿದ್ದಾರೆಯೇ.. ಹಾಗಿದ್ರೆ, ಜಾಸ್ತಿ ತಲೆಕೆಡಿಸಿಕೊಳ್ಳಬೇಡಿ. ನಿಮ್ಮ ಗೊರಕೆಯನ್ನು ಸಂಪೂರ್ಣವಾಗಿ ನಿಲ್ಲಿಸುವ ವಿಧಾನವನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ. ಮುಂದೆ ಓದಿ..
Snoring Remedy: ಹೆಚ್ಚಿನ ಜನರು ನಿದ್ದೆ ಮಾಡುವಾಗ ಉಸಿರಾಟದೊಂದಿಗೆ ಜೋರಾಗಿ ಧ್ವನಿಯನ್ನು ಮಾಡುತ್ತಾರೆ, ಅದನ್ನೇ ನಾವು ಗೊರಕೆ ಎಂದು ಕರೆಯುತ್ತೇವೆ. ಗೊರಕೆಯು ನಿದ್ರೆಗೆ ಸಂಬಂಧಿಸಿದ ಒಂದು ಸಮಸ್ಯೆಯಾಗಿದ್ದು ಅದು ಗೊರಕೆ ಹೊಡೆಯುವವರಿಗೆ ತೊಂದರೆಯಾಗುವುದಿಲ್ಲ ಆದರೆ ಅದರಿಂದ ಇತರರ ನಿದ್ರೆ ಹಾಳಾಗುತ್ತದೆ.
Health Benefits Of Caffeine : ಇತ್ತೀಚೆಗೆ ನಡೆಸಲಾಗಿರುವ ಒಂದು ಸಂಶೋಧನೆ, ಕೆಫೀನ್ ಕೆಫಿನ್ ಸೇವನೆ ನಮ್ಮ ದೇಹಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ ಮತ್ತು ಅದು ಅನೇಕ ಪ್ರಮುಖ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಹೇಳಿದೆ. ಬನ್ನಿ ಹೆಚ್ಚಿನ ಮಾಹಿತಿ ತಿಳಿದುಕೊಳ್ಳೋಣ,
Bad Cholesterol: ಒಳ್ಳೆಯ ಕೊಲೆಸ್ಟ್ರಾಲ್ ದೇಹದ ಆರೋಗ್ಯಕ್ಕೆ ತುಂಬಾ ಮುಖ್ಯ, ಇದು ದೇಹದಲ್ಲಿ ಆರೋಗ್ಯಕರ ಕೋಶಗಳನ್ನು ನಿರ್ಮಿಸುತ್ತದೆ, ಆದರೆ ಕೆಟ್ಟ ಕೊಲೆಸ್ಟ್ರಾಲ್ ಇದಕ್ಕೆ ವಿಪರೀತ ಎಂಬಂತೆ ಹೆಚ್ಚಾದರೆ, ಹಲವಾರು ರೋಗಗಳ ಅಪಾಯ ಹೆಚ್ಚಿಸುತ್ತದೆ.
Lady Fingers: ಬಹುತೇಕ ಎಲ್ಲರೂ ಬೆಂಡೆಕಾಯಿ ತಿನ್ನಲು ಇಷ್ಟಪಡುತ್ತಾರೆ. ಬೆಂಡೆಕಾಯಿಯು ನಿಮಗೆ ಅನೇಕ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಬೆಂಡೆಕಾಯಿ ಸೇವನೆಯು ನಿಮಗೆ ತುಂಬಾ ಪ್ರಯೋಜನಕಾರಿಯಾಗಿದೆ.
French fries Effects On Mental Health: ಕರಿದ ಆಹಾರಗಳನ್ನು, ವಿಶೇಷವಾಗಿ ಆಲೂಗಡ್ಡೆಗಳನ್ನು ಎಣ್ಣೆಯಲ್ಲಿ ಕರಿದು ಸೇವಿಸುವುದರಿಂದ ಖಿನ್ನತೆಯ ಅಪಾಯ ಹೆಚ್ಚಾಗುತ್ತದೆ. ಇದಕ್ಕೆ ಸಂಬಂಧಿಸಿದ ಸಂಶೋಧನೆಯು ಚೀನಾದಲ್ಲಿ ನಡೆದಿದೆ.
Unhealthy Sleep Habit Effects: ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ತಡ ರಾತ್ರಿಯವರೆಗೆ ಎಚ್ಚರದಿಂದಿರುವ ಅಭ್ಯಾಸವನ್ನು ರೂಢಿಸಿಕೊಂಡಿದ್ದಾರೆ. ತಡರಾತ್ರಿಯವರೆಗೆ ಎಚ್ಚರವಾಗಿರುವುದರಿಂದ ಏನೆಲ್ಲಾ ಅನಾನುಕೂಲತೆಗಳಿವೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
Periods Mistakes That Women Make: ಪಿರಿಯಡ್ಸ್ ಸಮಯದಲ್ಲಿ ನೈರ್ಮಲ್ಯದ ಬಗ್ಗೆ ಮಹಿಳೆಯರ ಕಾಳಜಿ ವಹಿಸಬೇಕು. ಪಿರಿಯಡ್ಸ್ ಸಮಯದಲ್ಲಿ ನೀವು ಏನು ಕಾಳಜಿ ವಹಿಸಬೇಕು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
Coffee Side Effects: ಕಾಫಿಯ ರುಚಿ ಅನೇಕ ಜನರನ್ನು ಆಕರ್ಷಿಸುತ್ತದೆ, ಆದರೆ ಅದರ ಅಭ್ಯಾಸ ನಿಮ್ಮ ಆರೋಗ್ಯದ ಪಾಲಿಗೆ ದುಬಾರಿಯಾಗಿ ಪರಿಣಮಿಸಬಹುದು. ಕಾಫಿಯನ್ನು ಸೀಮಿತ ಪ್ರಮಾಣದಲ್ಲಿ ಮಾತ್ರ ಸೇವಿಸಿ, ಇಲ್ಲದಿದ್ದರೆ ಅನೇಕ ಸಮಸ್ಯೆಗಳಿಗೆ ಅದು ಕಾರಣವಾಗಬಹುದು.
ಜೀವನಶೈಲಿಯಲ್ಲಿ ನಿರಂತರ ಬದಲಾವಣೆ ಪ್ರತಿಯೊಬ್ಬರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಸಾಕಷ್ಟು ಪೋಷಣೆ ಮತ್ತು ವಿಶ್ರಾಂತಿ ಪಡೆಯದ ಕಾರಣ, ದೇಹವು ದುರ್ಬಲಗೊಳ್ಳುತ್ತದೆ. ಆಯಾಸ ಮತ್ತು ತಲೆತಸುತ್ತುವ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಕೆಲವರು ದೀರ್ಘಕಾಲ ಕುಳಿತುಕೊಂಡ ಬಳಿಕ ಒಮ್ಮೆಲೇ ಎದ್ದು ನಿಂತಾಗ ಅಥವಾ ಮಲಗಿದ ನಂತರ ನಿಂತಾಗ, ಇದ್ದಕ್ಕಿದ್ದಂತೆ ತಲೆ ತಿರುಗಲು ಪ್ರಾರಂಭಿಸುತ್ತದೆ. ಕೆಲವರು ಇದನ್ನು ಸಾಮಾನ್ಯ ದೈಹಿಕ ದೌರ್ಬಲ್ಯವೆಂದು ನಿರ್ಲಕ್ಷಿಸುತ್ತಾರೆ, ಆದರೆ ಇದು ಆರೋಗ್ಯ ಸಮಸ್ಯೆಗಳ ಲಕ್ಷಣಗಳಾಗಿರಬಹುದು.
Heartburn: ಎದೆಯುರಿ ಸಮಸ್ಯೆ ಬಹುತೇಕ ಜನರಲ್ಲಿ ಕಂಡುಬರುತ್ತದೆ. ಇದಕ್ಕೆ ಬೇರೆ ಬೇರೆ ಕಾರಣಗಳಿರಬಹುದು. ಆದರೆ ಪದೆ ಪದೇ ಎದೆಯುರಿ ಕಾಣಿಸಿಕೊಂಡರೆ ವೈದ್ಯರನ್ನು ಸಂಪರ್ಕಿಸುವುದು ಅಗತ್ಯವಾಗಿರುತ್ತದೆ. ಇದು ಮುಂಬರುವ ದೊಡ್ಡ ಕಾಯಿಲೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ.
Health Tipes: ಹರಿವೆ ಸೊಪ್ಪು ಆರೋಗ್ಯದ ದೃಷ್ಟಿಯಲ್ಲಿ ತುಂಬಾನೆ ಸಹಕಾರಿಯಾಗಿದೆ. ಅದರಲ್ಲಿ ಪ್ರೋಟೀನ್, ಕ್ಯಾಲ್ಸಿಯಂ, ಸತು, ಪೊಟ್ಯಾಶಿಯಂ, ಫೈಬರ್ , ವಿಟಮಿನ್ಸ್ ಹೇರಳವಾಗಿರುವುದರಿಂದ ಕಣ್ಣಿನ ಆರೋಗ್ಯಕ್ಕೆ ದೈಹಿಕ ಶಕ್ತಿಗೆ ಸಹಕಾರಿಯಾಗಿದೆ.
Health Tipes: ಹರಿವೆ ಸೊಪ್ಪು ಹಲವು ವಿಧಗಳನ್ನು ಹೊಂದಿದೆ. ಕೆಂಪು ಬಣ್ಣದ ಹರಿವೆ ಸೊಪ್ಪು ಹೇರಳವಾದ ಪ್ರೋಟೀನ್, ಕ್ಯಾಲ್ಸಿಯಂ, ಸತು, ಪೊಟ್ಯಾಶಿಯಂ, ಫೈಬರ್, ವಿಟಮಿನ್ ಸೇರಿದಂತೆ ಅಗತ್ಯ ಪೋಷಕಾಂಶಗಳನ್ನು ಹೊಂದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.