Taming Cholesterol: ಇತ್ತೀಚಿನ ದಿನಗಳಲ್ಲಿ ಹಾಳಾದ ಜೀವನಶೈಲಿ ಮತ್ತು ಕೆಟ್ಟ ಆಧಾರ ಪದ್ಧತಿಯಿಂದಾಗಿ ಜನರಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುತ್ತಿದೆ. ಇದರಿಂದ ಜನರು ಅನೇಕ ಪ್ರಮುಖ ರೋಗಗಳ ಹಿಡಿತದಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ.
Elaichi Benefits: ಏಲಕ್ಕಿ ಎಂದರೆ ಅನೇಕ ನೆಚ್ಚಿನ ಆಹಾರ ಕಾಯಿ ಆಗಿದೆ. ಕಾರಣ ಯಾವುದೇ ಸ್ವೀಟ್ ಆಹಾರ ತಯಾರಿಕೆಯಲ್ಲಿ ಮೊದಲು ಬಳಸುವ ಕಾಯಿ ಇದಾಗಿದೆ. ಹಸಿರು ಏಲಕ್ಕಿಯಲ್ಲಿ ರೈಬೋಫ್ಲಾವಿನ್, ವಿಟಮಿನ್- ಪೊಟ್ಯಾಶಿಯಂ, ಮೆಗ್ನಿಷಿಯಂ, ಕ್ಯಾಲ್ಸಿಯಂ ಮತ್ತು ನಿಯಾಸಿನ್ ನಂತಹ ಪೋಷಕಾಂಶಗಳನ್ನು ಹೊಂದಿದೆ.
Taming Bad Cholesterol: ಗಜ್ಜರಿ ಹಲ್ವಾ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಆದರೆ ನೀವು ಎಂದಾದರೂ ಕಪ್ಪು ಕ್ಯಾರೆಟ್ ಅನ್ನು ನೋಡಿದ್ದೀರಾ? ಮಾರುಕಟ್ಟೆಯಲ್ಲಿ ಕಪ್ಪು ಕ್ಯಾರೆಟ್ ಕಾಣಿಸಿಕೊಂಡರೆ, ಒಂದು ಕ್ಷಣ ಕೂಡ ತಡಮಾಡದೆ (Health News In Kannada) ಅದನ್ನು ಖರೀದಿಸಿ. ಏಕೆಂದರೆ ಇದು ಕೆಂಪು ಕ್ಯಾರೆಟ್ಗಿಂತ ಹಲವು ಪಟ್ಟು ಹೆಚ್ಚು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.
Monsoon Tips For Women: ಮಳೆಗಾಲದ ಸಮಯದಲ್ಲಿ ಮಹಿಳೆಯರಿಗೆ ಖಾಸಗಿ ಭಾಗದಲ್ಲಿ ತುರಿಕೆ, ಉರಿ ಸಮಸ್ಯೆ ಕಾಡುತ್ತದೆ (Health News In Kannada). ಮಹಿಳೆಯರ ಖಾಸಗಿ ಅಂಗಗಳ ಕಾಳಜಿ ವಹಿಸಲು, ಈ ಹೈಜಿನ್ ಸಲಹೆಗಳನ್ನು ಅನುಸರಿಸಿದರೆ ಉತ್ತಮ.
Cross Leg Sitting harmful Effects: ಕಾಲು ಮೇಲೆ ಕಾಲು ಹಾಕಿ ಕುಳಿತುಕೊಳ್ಳುವುದನ್ನು ನೋಡಿದರೆ ಮನೆಯ ಹಿರಿಯರು ಬೈಯುವುದನ್ನು ನೀವು ನೋಡಿರಬಹುದು. ಕೆಲವರಿಗೆ ಸ್ವತಃ ಇದರ ಅನುಭವವೂ ಆಗಿರಬಹುದು. ಇದಲ್ಲದೆ, ದೊಡ್ಡವರ ಮುಂದೆ ಈ ರೀತಿ ಕುಳಿತುಕೊಳ್ಳಬಾರದು ಎಂದು ಅಪ್ಪ-ಅಮ್ಮ ಎಷ್ಟು ಬಾರಿ ಹೇಳಿಕೊಟ್ಟಿರುತ್ತಾರೆ. ಅಷ್ಟಕ್ಕೂ ಇದರ ಹಿಂದಿನ ಕಾರಣವೇನು? ಆರೋಗ್ಯದ ಮೇಲೆ ಇದರಿಂದಾಗುವ ಪರಿಣಾಮವೇನು ಎಂದು ಎಂದಾದರೂ ಯೋಚಿಸಿದ್ದೀರಾ?
Lifestyle Tips: ಜೇನು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಅಂತಹ ಪರಿಸ್ಥಿತಿಯಲ್ಲಿ, ತೂಕವನ್ನು ಕಳೆದುಕೊಳ್ಳಲು ಜೇನುತುಪ್ಪವನ್ನು ಹೇಗೆ ಸೇವಿಸಬೇಕು ಎಂದು ನಾವು ಇಲ್ಲಿ ಹೇಳುತ್ತೇವೆ?
Right time for breakfast:ಬೆಳಗಿನ ಉಪಹಾರವನ್ನು ಮಾಡದೇ ಹೋದರೆ ನಮ್ಮ ರೋಗನಿರೋಧಕ ವ್ಯವಸ್ಥೆಯ ಮೇಲೆ ಅದು ಪರಿಣಾಮ ಬೀರುತ್ತದೆ. ರಕ್ತದೊತ್ತಡ ಮತ್ತು ಮಧುಮೇಹದ ಅಪಾಯ ಹೆಚ್ಚಾಗುತ್ತದೆ. ಉತ್ತಮ ಆರೋಗ್ಯ ಮತ್ತು ಸಮತೋಲಿತ ಜೀವನಶೈಲಿಗೆ ಸರಿಯಾದ ಸಮಯದಲ್ಲಿ ಬೆಳಗಿನ ಉಪಾಹಾರ ಸೇವಿಸುವುದು ಬಹಳ ಮುಖ್ಯವಾಗಿದೆ.
Cloves Benefits: ಲವಂಗ ನಮ್ಮ ದೇಹಕ್ಕೆ ತುಂಬಾ ಪ್ರಯೋಜನಕಾರಿಯಾದ ಒಂದು ಸಂಬಾರ ಪದಾರ್ಥವಾಗಿದೆ. ಮತ್ತೊಂದೆಡೆ, ನೀವು ಪ್ರತಿದಿನ ಬೆಳಗ್ಗೆ ಲವಂಗವನ್ನು ನೀರಿನಲ್ಲಿ ಕುದಿಸಿ ಆ ನೀರನ್ನು ಸೇವಿಸಿದರೆ, ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿರುತ್ತದೆ.
Monsoon Drink: ಮಳೆಗಾಲದಲ್ಲಿ ನೀವೂ ಕೂಡ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ನೀವು ಬಯಸಿದರೆ, ನೀವು ನಿಂಬೆ ಪಾನೀಯವನ್ನು ಟ್ರೈ ಮಾಡಬಹುದು. ನಿಂಬೆ ಮತ್ತು ಅರಿಶಿನ ಎರಡರಲ್ಲೂ ಇರುವ ಮತ್ತು ಜೈವಿಕವಾಗಿ ಸಕ್ರಿಯವಾಗಿರುವ ಸಂಯುಕ್ತಗಳು ದೇಹಕ್ಕೆ ಅನೇಕ (Health News In Kannada) ಪ್ರಯೋಜನಗಳನ್ನು ನೀಡುತ್ತದೆ.
ಮಹಿಳೆಯ ರೋಗನಿರೋಧಕ ಶಕ್ತಿಯು 30 ವರ್ಷದಿಂದ ಕ್ಷೀಣಿಸಲು ಪ್ರಾರಂಭಿಸುತ್ತದೆ. ಆರೋಗ್ಯಕರ ಜೀವನವನ್ನು ತಮ್ಮದಾಗಿಸಿಕೊಳ್ಳಲು ಆರಂಭಿಕ ರೋಗನಿರ್ಣಯ ಪರೀಕ್ಷೆಗಳನ್ನು ಮಹಿಳೆಯರು ಮಾಡಿಸಿಕೊಳ್ಳುವುದು ಅನಿವಾರ್ಯವಾಗಿರುತ್ತದೆ.
Ginger Hair Care Tips: ಹೆಚ್ಚುತ್ತಿರುವ ಮಾಲಿನ್ಯ ಮತ್ತು ಹವಾಮಾನ ಬದಲಾವಣೆಯು ದೈನಂದಿನ ಜೀವನವನ್ನು ಅಸ್ತವ್ಯಸ್ತಗೊಳಿಸುತ್ತಿದೆ. ಅಷ್ಟೇ ಅಲ್ಲದೆ, ಪ್ರತಿಯೊಬ್ಬರ ದೈಹಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಚರ್ಮ ಮತ್ತು ಕೂದಲಿನ ಪರಿಸ್ಥಿತಿಯೂ ಸಹ ಕ್ಷೀಣಿಸುತ್ತಾ ಬಂದಿದೆ.
ಇತ್ತೀಚಿನ ದಿನಗಳಲ್ಲಿ, ಕಳಪೆ ಆಹಾರ ಮತ್ತು ಬಿಡುವಿಲ್ಲದ ಜೀವನಶೈಲಿಯ ಕಾರಣ, ಜನರು ಚಿಕ್ಕ ವಯಸ್ಸಿನಲ್ಲೇ ಬಿಳಿ ಕೂದಲು ಸಮಸ್ಯೆ ಎದುರಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ನೀವು ನಿಮ್ಮ ಕೂದಲಿಗೆ ಸಾಕಷ್ಟು ರಾಸಾಯನಿಕಗಳನ್ನು ಹೊಂದಿರುವ ಬಣ್ಣವನ್ನು ಅನ್ವಯಿಸುತ್ತಿದ್ದರೇ, ಈಗಲೇ ಎಚ್ಚೆತ್ತುಕೊಳ್ಳಿ.
ಹುಳಿ-ರಸವಿರುವ ನಿಂಬೆ ಹಣ್ಣನ್ನು ಸರಳವಾಗಿ ಶರಬತ್ ಮಾಡಲು ಬಳಸಲಾಗುತ್ತದೆ ಅಥವಾ ಅದರ ರಸವನ್ನು ಆಹಾರ ಮತ್ತು ಪಾನೀಯದ ಮೇಲೆ ಸಿಂಪಡಿಸುವುದರಿಂದ ಅದರ ರುಚಿಯನ್ನು ಹೆಚ್ಚಿಸಲಾಗುತ್ತದೆ. ನಿಂಬೆ ಆಹಾರದ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಆರೋಗ್ಯವನ್ನೂ ಕಾಪಾಡುತ್ತದೆ.
Belly Fat Reducing Tipsಇತ್ತೀಚಿನ ದಿನಗಳಲ್ಲಿ ಬೊಜ್ಜು ಮತ್ತು ಹೊಟ್ಟೆ ಬೆಳೆಯುವ ಸಮಸ್ಯೆ ಸಾಮಾನ್ಯ ಸಮಸ್ಯೆಯಾಗಿ ಪರಿಣಮಿಸಿದೆ. ಹೀಗಿರುವಾಗ ನೀವು ನಿಮ್ಮ ಕಚೇರಿಯ ಆಸನದಲ್ಲಿಯೇ ಕುಳಿತು ಮಾಡಬಹುದಾದ ಕೆಲ ವ್ಯಾಯಾಮಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ,
ಈ ಋತುವಿನಲ್ಲಿ ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುತ್ತದೆ. ಇದರಿಂದಾಗಿ ದೇಹವು ತ್ವರಿತವಾಗಿ ರೋಗಗಳಿಗೆ ಗುರಿಯಾಗುತ್ತದೆ. ಅನೇಕ ರೋಗಗಳು ಮತ್ತು ಸೋಂಕುಗಳ ಅಪಾಯವೂ ಮಳೆಗಾಲದಲ್ಲಿ ಹೆಚ್ಚಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.