High BP Control: ಇತ್ತೀಚಿನ ದಿನಗಳಲ್ಲಿ ಪ್ರತಿ ಇಬ್ಬರು ವ್ಯಕ್ತಿಗಳಲ್ಲಿ ಒಬ್ಬರು ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಿರುವಾಗ ಇಂಗು ನಿಮಗೆ ತುಂಬಾ ಸಹಕಾರಿ ಸಾಬೀತಾಗಲಿದೆ. ಬನ್ನಿ ನೋಡೋಣ.
Turmeric Benefits: ಅರಿಶಿನವನ್ನು ಕೇವಲ ಸಾಂಬಾರು ಪದಾರ್ಥಗಳಿಗೆ ಮಾತ್ರ ಬಳಸದೇ ಎಲ್ಲಾ ರೋಗಗಳಿಗೂ ಪ್ರಥಮ ಚಿಕಿತ್ಸೆ ಇದುವೇ ಆಗಿದೆ. ಹಳ್ಳಿ ಕಡೆಗಳಲ್ಲಿ ಮಕ್ಕಳು ಬಿದ್ದು ಪೆಟ್ಟು ಮಾಡಿಕೊಂಡರೇ ಅಮ್ಮಂದಿಗೆ ನೆನಪಿಗೆ ಬರುವ ಮೊದಲ ಉತ್ತಮ ಔಷಧಿ ಅರಿಶಿನ.
Benefits of Cinnamon: ದಾಲ್ಚಿನ್ನಿ ಆಹಾರದ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ನಮ್ಮ ದೇಹಕ್ಕೆ ಹಲವಾರು ರೀತಿಯ ಪೋಷಕಾಂಶಗಳನ್ನು ಒದಗಿಸುತ್ತದೆ. ಮಧುಮೇಹದಿಂದ ಬಳಲುತ್ತಿರುವವರಿಗೆ ದಾಲ್ಚಿನ್ನಿ ಒಂದು ವರದಾನಕ್ಕೆ ಸಮಾನ ಎಂದರೆ ತಪ್ಪಾಗಲಾರದು.
Benefits Of Eating Rice: ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಫೋಲಿಕ್ ಆಮ್ಲದಂತಹ ಪೋಷಕಾಂಶಗಳು ಬಿಳಿ ಅಕ್ಕಿಯಲ್ಲಿ ಕಂಡುಬರುತ್ತವೆ, ಇದು ರಕ್ತದೊತ್ತಡ ಮತ್ತು ಹೃದ್ರೋಗಕ್ಕೆ ಪ್ರಯೋಜನಕಾರಿಯಾಗಿದೆ.
Weight Loss Tips: ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ತೂಕ ಹೆಚ್ಚಳದಿಂದ ತೊಂದರೆಗೊಳಗಾಗಿದ್ದಾರೆ. ತೂಕ ಇಳಿಕೆ ಮಾಡಿಕೊಳ್ಳಲು ಜನ ಏನೆಲ್ಲಾ ಕಸರತ್ತು ನಡೆಸುತ್ತಾರೆ. ಸ್ಥೂಲಕಾಯತೆಯನ್ನು ಕಡಿಮೆ ಮಾಡುವುದು ತುಂಬಾ ಕಷ್ಟದ ಕೆಲಸ.
Health Benefits Of Donkey Milk: ಪ್ರಸ್ತುತ ದಿನಗಳಲ್ಲಿ ಕತ್ತೆಯನ್ನು ಅಲ್ಲೊಂದು ಇಲ್ಲೊಂದು ಕಾಣಬಹುದು. ಆಧುನೀಕರಣದಿಂದ ಎಲ್ಲವೂ ಅಳಿವಿನಂಚಿನಲ್ಲಿದೆ. ಹಳ್ಳಿಗಳಲ್ಲಿ ಒಂದುವೇಳೆ ಕತ್ತೆ ಕಂಡು ಬಂದರೆ ಆದಷ್ಟು ನಿಗವಹಿಸಿ ಕತ್ತೆ ಎಂದು ಕಡೆಗಣಿಸಬೇಡಿ. ಅದರ ಹಾಲಿನಲ್ಲಿ ಅನೇಕ ಪೋಷಕಾಂಶ ಗುಣ ಹೊಂದಿದೆ.
Health Tips:ಜಾಮೂನ್ ಸೇವನೆಯ ಬಳಿಕ ನಾವು ನೀರನ್ನು ಕುಡಿಯಬಹುದೇ? ಈ ಪ್ರಶ್ನೆ ಏಕೆ ಉದ್ಭವಿಸುತ್ತದೆ ಎಂದರೆ, ಕೆಲ ಹಣ್ಣುಗಳನ್ನು ತಿಂಗ ಬಳಿಕ ನೀರನ್ನು ಕುಡಿಯುವುದು ಸರಿಯಲ್ಲ ಎಂದು ಹೇಳಲಾಗುತ್ತದೆ. ಹೀಗಾಗಿ ಈ ವಿಷಯ ತಿಳಿಯುವುದು ತುಂಬಾ ಮುಖ್ಯವಾಗಿದೆ.
Dark Knees And Elbows: ಮೊಣಕೈ ಮತ್ತು ಮೊಣಕಾಲುಗಳ ಬಗ್ಗೆ ಕಾಳಜಿ ವಹಿಸುವುದಿಲ್ಲ. ಇದರಿಂದಾಗಿ ಮೊಣಕೈಗಳು ಮತ್ತು ಮೊಣಕಾಲುಗಳು ಕಪ್ಪಾಗಿ ಕಾಣುತ್ತವೆ. ನೀವು ಈ ಮನೆಮದ್ದನ್ನುಬಳಸುವ ಮೂಲಕ ಅದರಿಂದ ಪರಿಹಾರ ಪಡೆಯಬಹುದು.
Hair Care Tips: ಕೂದಲು ನಿಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ. ತಲೆಸ್ನಾನ ಮಾಡುವ ಮೊದಲು ಕೂದಲಿಗೆ ಕೆಲವು ವಸ್ತುಗಳನ್ನು ಹಚ್ಚಬೇಕು. ಇದರಿಂದ ನಿಮ್ಮ ಕೂದಲಿನ ಆರೋಗ್ಯ ಸುಧಾರಿಸುತ್ತದೆ.
Healthy Way Of Drinking Water: ನಮ್ಮ ದೇಹದ ಜೀರ್ಣಾಂಗ ವ್ಯವಸ್ಥೆ, ಚಯಾಪಚಯ, ಹಾರ್ಮೋನುಗಳು ಇತ್ಯಾದಿಗಳ ಮೇಲೆ ಪರಿಣಾಮ ಬೀರುವುದರಿಂದ ನಾವು ಯಾವಾಗ ಮತ್ತು ಹೇಗೆ ನೀರನ್ನು ಕುಡಿಯುತ್ತೇವೆ ಎಂಬುದು ತುಂಬಾ ಮುಖ್ಯವಾಗುತ್ತದೆ. ಇದಕ್ಕಾಗಿ ನೀರು ಕುಡಿಯುವ 4 ಮೂಲ ನಿಯಮಗಳನ್ನು ನಾವು ತಿಳಿದಿರಲೇಬೇಕು.
ಮಧುಮೇಹವನ್ನು ನಿಯಂತ್ರಿಸಲು, ಸರಿಯಾದ ಆಹಾರದ ಜೊತೆಗೆ ಅದನ್ನು ತಿನ್ನುವ ಸರಿಯಾದ ವಿಧಾನ ಅನುಸರಿಸುವುದು ಕೂಡಾ ಅವಶ್ಯಕ. ರಕ್ತದಲ್ಲಿನ ಸಕ್ಕರೆಯನ್ನು ನಿರ್ವಹಿಸಲು ಸಹಾಯ ಮಾಡುವ ಆಹಾರವನ್ನು ಸೇವಿಸುವ ಸರಿಯಾದ ವಿಧಾನಗಳ ಬಗ್ಗೆ ಮಾಹಿತಿ ಇಲ್ಲಿದೆ.
Best time to have breakfast:ದೇಹಕ್ಕೆ ಸರಿಯಾದ ಪ್ರಮಾಣದ ಶಕ್ತಿಯನ್ನು ಒದಗಿಸದಿದ್ದರೆ, ದಿನದ ಮೊದಲ ಭಾಗದಲ್ಲಿ ಆಯಾಸ ಮತ್ತು ಶಕ್ತಿಯ ಕೊರತೆ ದೇಹದಲ್ಲಿ ಕಾಣಿಸಿಕೊಳ್ಳಬಹುದು. ಇದರ ಹೊರತಾಗಿ, ಸರಿಯಾದ ಸಮಯದಲ್ಲಿ ಬೆಳಗಿನ ಉಪಹಾರವನ್ನು ಸೇವಿಸದಿರುವುದು ಹಸಿವನ್ನು ಹೆಚ್ಚಿಸುತ್ತದೆ.
Research: ಪುರುಷರ ಕಾಮೇಚ್ಛೆಗೆ ಸಂಬಂಧಿಸಿದಂತೆ ಅಧ್ಯಯನವೊಂದು ನಡೆಸಲಾಗಿದೆ. ಈ ಅಧ್ಯಯನದಲ್ಲಿ ನಿಬ್ಬೇರಗಾಗಿಸುವ ಮಾಹಿತಿಯೊಂದು ಬಹಿರಂಗವಾಗಿದೆ. ಯಾಮಾಗಾಟಾ ವಿಶ್ವವಿದ್ಯಾಲಯದ ಡಾ. ಕಾವೋರಿ ಸುಕುರಾಡಾ ಈ ಅಧ್ಯಯನ ನಡೆಸಿದ್ದು, ಯಾವ ಪುರುಷರ ಕಾಮೇಚ್ಛೆಯ ಕೊರತೆ ಇತ್ತೋ ಅವರ ಜೀವನಶೈಲಿ ತುಂಬಾ ಅನಾರೋಗ್ಯಕರವಾಗಿತ್ತು ಎಂದು ಹೇಳಿದ್ದಾರೆ.
Ginger For Diabetecs: ಇಂದಿನ ಕಾಲದಲ್ಲಿ ಬಹುತೇಕ ಜನರು ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದಾರೆ. ರಕ್ತದಲ್ಲಿನ ಸಕ್ಕರೆಯಂತಹ ಅಪಾಯಕಾರಿ ಕಾಯಿಲೆಯಿಂದ ನೀವೂ ಕೂಡ ತೊಂದರೆಗೊಳಗಾಗಿದ್ದರೆ, ನಿಮ್ಮ ದಿನನಿತ್ಯದ ಜೀವನದಲ್ಲಿ ನೀವು ಶುಂಠಿಯನ್ನು ಸೇರಿಸಿಕೊಳ್ಳಬೇಕು.
Masoor Dal For Weight Loss: ಇತ್ತೀಚಿನ ದಿನಗಳಲ್ಲಿ ಬಹುತೇಕ ಜನರು ಸ್ಥೂಲಕಾಯತೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನೀವೂ ಕೂಡ ತೂಕ ಇಳಿಸಿಕೊಳ್ಳಲು ಬಯಸುತ್ತಿದ್ದರೆ, ನೀವು ಕೆಲವು ವಿಧಾನಗಳನ್ನು ಅನುಸರಿಸಬೇಕು, ಮಸೂರಿ ಬೆಳೆ ನಿಮಗೆ ನಿಮ್ಮ ತೂಕ ಇಳಿಕೆ ಮಾಡಿಕೊಳ್ಳಲು ಒಂದು ಅತ್ಯುತ್ತಮ ಆಯ್ಕೆಯಾಗಿದೆ.
Weight Loss Tips: ದಿನನಿತ್ಯ ಹೆಚ್ಚಾಗುತ್ತಿರುವ ತೂಕದ ಕುರಿತು ಬಹುತೇಕ ಜನರು ಚಿಂತಿತರಾಗುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ನೀವು ಸಂಜೆಯ ತಿಂಡಿಗಳಲ್ಲಿ ಕೆಲವು ಆರೋಗ್ಯಕರ ಬೀಜಗಳನ್ನು ಶಾಮೀಲುಗೊಳಿಸಿದರೆ, ನೀವು ಸ್ಥೂಲಕಾಯತೆಯಿಂದ ಮುಕ್ತರಾಗಬಹುದು.
Diabetes Diet: ಕೆಲ ಪದಾರ್ಥಗಳನ್ನು ಸೇವಿಸುವುದರಿಂದ, ನಮ್ಮ ಅಧಿಕ ರಕ್ತದ ಸಕ್ಕರೆಯನ್ನು ನಾವು ನೈಸರ್ಗಿಕ ರೀತಿಯಲ್ಲಿ ಕಡಿಮೆ ಮಾಡಿಕೊಳ್ಳಬಹುದು. ಅಂದಹಾಗೆ, ಮಧುಮೇಹವು ಒಂದು ಕಾಯಿಲೆಯಾಗಿದ್ದು, ಅದಕ್ಕೆ ಇದುವರೆಗೆ ಯಾವುದೇ ಖಚಿತ ಚಿಕಿತ್ಸೆ ಇಲ್ಲ. ಅಂತಹ ಪರಿಸ್ಥಿತಿಯಲ್ಲಿ, ಮಧುನಾಶಿನಿ ಎಲೆಗಳ ಪುಡಿಯನ್ನು ತೆಗೆದುಕೊಳ್ಳುವ ಮೂಲಕ ನೀವು ಅದನ್ನು ನಿಯಂತ್ರಿಸಬಹುದು.
Night Health Tips: ನಮ್ಮ ತಪ್ಪು ಆಹಾರ ಪದ್ಧತಿಯಿಂದ ಹಾಗೂ ಜೀವನಶೈಲಿಯ ಕಾರಣ ನಾವು ಅನಾರೋಗ್ಯಕ್ಕೆ ಒಳಗಾಗುತ್ತೇವೆ ಎಂಬ ಸಂಗತಿ ಬಹುತೇಕರಿಗೆ ತಿಳಿದಿದೆ. ಹೀಗಾಗಿ ಮಲಗುವ ಮುನ್ನ ನಾವು ಯಾವ ಆಹಾರವನ್ನು ಸೇವಿಸಬಾರದು ಎಂಬುದನ್ನು ಇಂದಿನ ಲೇಖನದ ಮೂಲಕ ತಿಳಿದುಕೊಳ್ಳೋಣ ಬನ್ನಿ,
By accepting cookies, you agree to the storing of cookies on your device to enhance site navigation, analyze site usage, and assist in our marketing efforts.