Lata Mangeshkar Love story: ಚಿತ್ರರಂಗದ ಖ್ಯಾತ ಗಾಯಕಿ ಹಾಗೂ ಕೋಗಿಲೆ ಕಂಠದ ಲತಾ ಮಂಗೇಶ್ಕರ್ ಅವರನ್ನ ಎಂದಿಗೂ ಮರೆಯಲು ಸಾಧ್ಯವಿಲ್ಲ. ಲತಾ ಅವರ ಸುಮಧುರ ಕಂಠ ಜನರ ಹೃದಯ ಗೆದ್ದಿದೆ.
Ranu Mandal On Lata Mangeshkar : ರಾನು ಮಂಡಲ್ ಎಂಬ ಈ ಹೆಸರು ನಿಮಗೆ ನೆನಪಿರಬಹುದು, ರಾತ್ರೋರಾತ್ರಿ ಸ್ಟಾರ್ ಆದ ಈ ಮಹಿಳೆ ಈಗ ಕಣ್ಮರೆಯಾಗಿರಬಹುದು, ಆದರೆ ಈಕೆಗೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಬರುತ್ತಲೇ ಇರುತ್ತವೆ.
1945 ರಲ್ಲಿ ಬಿಡುಗಡೆಯಾದ 'ಬಡಿ ಮಾ' ಚಲನಚಿತ್ರದೊಂದಿಗೆ ವೃತ್ತಿಜೀವನವನ್ನು ಪ್ರಾರಂಭಿಸಿದ ಅವರು ತದನಂತರ ತಮ್ಮ ಮಧುರ ಕಂಠದಿಂದ ಕೋಟ್ಯಾಂತರ ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.ಅವರು ಹಿಂದಿಯ ಜೊತೆಗೆ ಇತರ ಭಾಷೆಗಳಲ್ಲೂ ಕೂಡ ಹಾಡುವ ಮೂಲಕ ಎಲ್ಲರ ಸೆಳೆಯುವಲ್ಲಿ ಯಶಸ್ವಿಯಾದರು.
ಇತ್ತೀಚೆಗೆ, ಆಯೇಷಾ ಎಂಬ ಪಾಕಿಸ್ತಾನಿ ಹುಡುಗಿ ಮದುವೆಯೊಂದರಲ್ಲಿ ದಿವಂಗತ ಲತಾ ಮಂಗೇಶ್ಕರ್ ಅವರ 'ಮೇರಾ ದಿಲ್ ಯೇ ಪುಕರೆ ಆಜಾ' ಹಾಡಿಗೆ ನೃತ್ಯ ಮಾಡುತ್ತಿರುವ ವೀಡಿಯೊ ವೈರಲ್ ಆಗಿತ್ತು. ಇದಾದ ನಂತರ ಈ ಹಾಡು ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಟ್ರೆಂಡ್ ಆಗಿತ್ತು.
ನಾಳೆ ಅಂದರೆ ಏಪ್ರಿಲ್ 24 ರಂದು ದಿವಂಗತ ಲತಾ ಮಂಗೇಶ್ಕರ್ ಅವರ ತಂದೆ ಮಾಸ್ಟರ್ ದೀನಾನಾಥ್ ಅವರ 80 ನೇ ಪುಣ್ಯತಿಥಿ ಇದ್ದು. ಈ ವಿಶೇಷ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಮೊದಲ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
36 ಭಾರತೀಯ ಭಾಷೆಗಳಲ್ಲಿ ಹಾಡು ಹಾಡಿದ್ದಾರೆ. ಅಲ್ಲದೆ, 1989 ರಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಪಡೆಡಿದ್ದಾರೆ, ಲತಾ ಮಂಗೇಶ್ಕರ್ ಅವರು ಲಂಡನ್ನ ರಾಯಲ್ ಆಲ್ಬರ್ಟ್ ಹಾಲ್ನಲ್ಲಿ ಪ್ರದರ್ಶನ ನೀಡಿದ ಮೊದಲ ಭಾರತೀಯರಾಗಿದ್ದರು.
Lata Mangeshkar funeral: ಶಾರುಖ್ ಖಾನ್ ಅವರ ವಿಡಿಯೋ ವೈರಲ್ ಆಗುತ್ತಿದೆ. ಅದರಲ್ಲಿ ಅವರು ಲತಾ ಮಂಗೇಶ್ಕರ್ ಅವರ ಅಂತ್ಯಕ್ರಿಯೆಯಲ್ಲಿ ಕಾಣಿಸಿಕೊಂಡಿದ್ದಾರೆ. ಫತೇಹ್ ಓದಿದ ನಂತರ ಪ್ರಾರ್ಥನೆ ಮಾಡುವ ವಿಡಿಯೋ ವೈರಲ್ ಆಗುತ್ತಿದೆ.
ಲತಾ ಮಂಗೇಶ್ಕರ್ ಅವರು ಭಾರತದ ಅತ್ಯಂತ ಪ್ರಸಿದ್ಧ ಗಾಯಕಿಯಾಗಿದ್ದರು.ಅನೇಕ ಜನರು ಲತಾ ಮಾ ಸರಸ್ವತಿಯ ಅವತಾರ ಎಂದು ಪರಿಗಣಿಸುತ್ತಾರೆ.ಹಿಂದಿ, ಮರಾಠಿ, ಬಂಗಾಳಿ ಸೇರಿದಂತೆ 36ಕ್ಕೂ ಹೆಚ್ಚು ಭಾಷೆಗಳಲ್ಲಿ ಹಾಡುವ ಮೂಲಕ ಲತಾ ದಾಖಲೆ ನಿರ್ಮಿಸಿದ್ದಾರೆ.ಮಧ್ಯಪ್ರದೇಶದ ಇಂದೋರ್ನಲ್ಲಿ ಜನಿಸಿದ ಲತಾ ಅವರ ತಂದೆ ಪಂಡಿತ್ ದೀನಾನಾಥ್ ಮಂಗೇಶ್ಕರ್ ಅವರು ಮೂಲತಃ ಮರಾಠಿ ಸಂಗೀತಗಾರರು, ಶಾಸ್ತ್ರೀಯ ಗಾಯಕರು ಮತ್ತು ರಂಗಭೂಮಿ ನಟರಾಗಿದ್ದರು.ಲತಾರ ತಾಯಿ ಗುಜರಾತಿ ಮೂಲದವರು.ಮೂಲತಃ ಗೋವಾದ ಮಂಗೇಶಿಯವರಾದ ದೀನನಾಥ್ ಅವರ ಉಪನಾಮ ಹರ್ಡೀಕರ್ ಆಗಿದ್ದು, ಅದನ್ನು ಅವರು ಮಂಗೇಶ್ಕರ್ ಎಂದು ಬದಲಾಯಿಸಿಕೊಂಡರು.
ಸುಮಾರು ಎಂಟು ದಶಕಗಳ ವೃತ್ತಿಜೀವನದಲ್ಲಿ, ಲತಾ ಮಂಗೇಶ್ಕರ್ ಅವರು ಕನ್ನಡದಲ್ಲಿ ಎರಡು ಚಲನಚಿತ್ರಗೀತೆಗಳನ್ನು ಹಾಡಿದ್ದಾರೆ.ಇವೆರಡೂ ಹಾಡುಗಳು 1967 ರಲ್ಲಿ ಬಿಡುಗಡೆಯಾದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರದವು.ಬೆಳ್ಳನ ಬೆಳಗಾಯಿತು ಹಾಡು ರಾಗ ಭೂಪಾಲಿಯಲ್ಲಿ ಹಾಡಿದ್ದರೆ ಮತ್ತು ಎಲ್ಲಾರೆ ಇರತೀರೋ, ಎಂದ ಬರ್ತೀರೋ ಎನ್ನುವ ಹಾಡು ಜಾನಪದ ಗೀತೆ ರೂಪದಲ್ಲಿತ್ತು.ಲತಾ ಮಂಗೇಶ್ಕರ್ ಅವರ ಸಹೋದರಿಯರಾದ ಉಷಾ ಮಂಗೇಶ್ಕರ್ ಮತ್ತು ಆಶಾ ಭೋಂಸ್ಲೆ ಅವರು ಈ ಚಿತ್ರಕ್ಕಾಗಿ ತಲಾ ಒಂದು ಹಾಡನ್ನು ಹಾಡಿದ್ದಾರೆ.ಈ ಸಿನಿಮಾ ಸ್ವಾತಂತ್ರ್ಯ ಹೋರಾಟಗಾರ ಬಗ್ಗೆ ಎಂದಾಗ ಅವರು ಉಚಿತವಾಗಿ ಹಾಡಿದ್ದರು.
Ind Vs WI ODI: ಗಾನ ಕೋಗಿಲೆ (Queen Of Melody) ಲತಾ ಮಂಗೇಶ್ಕರ್ (Lata Mangeshkar) ಅವರ ನಿಧನಕ್ಕೆ ಇಡೀ ದೇಶವೇ ಕಂಬನಿ ಮಿಡಿದಿದೆ. ಅವರ ಗೌರವಾರ್ಥವಾಗಿ ಇಂದು ಟೀಂ ಇಂಡಿಯಾ (Team India) ಕಪ್ಪು ಪಟ್ಟಿಯೊಂದಿಗೆ ಮೈದಾನಕ್ಕೆ ಇಳಿದಿದೆ.
92 ನೇ ವಯಸ್ಸಿನಲ್ಲಿ ಇಂದು ಬೆಳಿಗ್ಗೆ ನಿಧನರಾದ ಪ್ರಸಿದ್ಧ ಗಾಯಕಿ ಲತಾ ಮಂಗೇಶ್ಕರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಪ್ರಧಾನಿ ನರೇಂದ್ರ ಮೋದಿ ಅವರು ದುಃಖದ ಸುದ್ದಿಯನ್ನು ಹಂಚಿಕೊಂಡವರಲ್ಲಿ ಮೊದಲಿಗರು ಮತ್ತು ಅವರು "ಪದಗಳಿಗೆ ಮೀರಿದ ದುಃಖ" ಎಂದು ಹೇಳಿದರು.
Condolence To Lata Mangeshkar: ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರ ನಿಧನಕ್ಕೆ ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಖಾತೆಯ ಫೆಡರಲ್ ಸಚಿವ ಫವಾದ್ ಚೌಧರಿ ಭಾನುವಾರ ಸಂತಾಪ ವ್ಯಕ್ತಪಡಿಸಿದ್ದಾರೆ.
Nightingle Of Music: ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಮಹಾರಾಷ್ಟ್ರದ ಎಲ್ಲ ಮುಖಂಡರು ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರ ನಿಧಾನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ. ಪ್ರತಿಯೋರ್ವ ವಿಶೇಷ ಹಾಗೂ ಸಾಮಾನ್ಯ ವ್ಯಕ್ತಿ ಲತಾ ಮಂಗೇಶ್ಕರ್ ಅವರ ಜೀವನಕ್ಕೆ ಸಂಬಂಧಿಸಿದ ಸಂಗತಿಗಳು ಹಾಗೂ ನೆನಪುಗಳನ್ನು ಮೆಲಕು ಹಾಕುತ್ತಿದ್ದಾರೆ. ಹೀಗಿರುವಾಗ ಲತಾ ಮಂಗೇಶ್ಕರ್ ಅವರ ಹೆಸರಿಗೆ ಸಂಬಂಧಿಸಿದ ಒಂದು ಕೇಳರಿಯದ ಸಂಗತಿಯನ್ನು ನಾವು ನಿಮಗೆ ಹೇಳಲಿದ್ದೇವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.