ಆಗಸ್ಟ್ 10 ರಂದು ಮಂಗಳನು ಮೇಷ ರಾಶಿಯನ್ನು ತೊರೆದು ವೃಷಭ ರಾಶಿಯನ್ನು ಪ್ರವೇಶಿಸಿದ್ದಾನೆ. ಮಂಗಳ ಗ್ರಹದ ಈ ಸಂಕ್ರಮವು ಕೆಲವರಿಗೆ ಲಾಭದಾಯಕವಾಗಿದ್ದರೆ, ಇನ್ನು ಕೆಲವರಿಗೆ ಭಾರೀ ತೊಂದರೆ ನೀಡಲಿದೆ.
Mangal Gochar 2022: ಪ್ರತಿ ಗ್ರಹಗಳು ನಿರ್ದಿಷ್ಟ ಸಮಯದಲ್ಲಿ ರಾಶಿ ಚಕ್ರವನ್ನು ಬದಲಾಯಿಸುತ್ತವೆ. ಇದೀಗ ಆಗಸ್ಟ್ 10ರಂದು ಮಂಗಳ ಗ್ರಹ ವೃಷಭ ರಾಶಿಯಲ್ಲಿ ಸಾಗಲಿದೆ. ಈ ಸಮಯದಲ್ಲಿ ಮಂಗಳನು ಕೆಲವು ರಾಶಿಯ ಜನರ ಜೀವನದ ಮೇಲೆ ವಿಶೇಷ ಪರಿಣಾಮ ಬೀರಲಿದ್ದಾನೆ. ಆ ರಾಶಿಗಳು ಯಾವುವು ತಿಳಿಯೋಣ...
ಜ್ಯೋತಿಷ್ಯದಲ್ಲಿ, ಅಂಗಾರಕ ಯೋಗವನ್ನು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಜ್ಯೋತಿಷಿಗಳ ಪ್ರಕಾರ, ಮಂಗಳವು ಸ್ವತಃ ಅಗ್ನಿ ಅಂಶವಾಗಿದ್ದು, ರಾಹುವಿನ ಜೊತೆ ಇರುವುದು ಶುಭ ಫಲವನ್ನು ನೀಡುವುದಿಲ್ಲ. ಇದು ಕೆಲವು ರಾಶಿಯವರಿಗೆ ಸಮಸ್ಯೆಗಳನ್ನು ಉಂಟುಮಾಡಬಹುದು.
ಮಂಗಳವು ಭೂಮಿ-ಆಸ್ತಿ, ಧೈರ್ಯ, ಶಕ್ತಿ ಮತ್ತು ಸಹೋದರತ್ವದ ಗ್ರಹವಾಗಿದೆ. ಮೇಷ ರಾಶಿಗೆ ಮಂಗಳನ ಪ್ರವೇಶವು ಎಲ್ಲಾ ರಾಶಿಯವರ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರುತ್ತದೆ. ವಿಶೇಷವಾಗಿ 4 ರಾಶಿಯವರಿಗೆ ಇದು ತುಂಬಾ ಮಂಗಳಕರವಾಗಿರುತ್ತದೆ.
ಮಂಗಳನ ಸಾಗಣೆಯು ಜೀವನದ ಹಲವು ಅಂಶಗಳ ಮೇಲೆ ಪರಿಣಾಮ ಬೀರುತ್ತದೆ. ಜೂನ್ 27 ರಂದು ಮಂಗಳ ಮೇಷ ರಾಶಿಯನ್ನು ಪ್ರವೇಶಿಸುತ್ತಾನೆ. ಮಂಗಳನ ಈ ಬದಲಾವಣೆಯು 3 ರಾಶಿಚಕ್ರ ಚಿಹ್ನೆಗಳಿಗೆ ತುಂಬಾ ಮಂಗಳಕರವಾಗಿರುತ್ತದೆ.
Planet Transit Effect On Zodiac Signs - ಜ್ಯೋತಿಷ್ಯಶಾಸ್ತ್ರದ (Astrology) ದೃಷ್ಟಿಯಿಂದ ಏಪ್ರಿಲ್ ತಿಂಗಳು ಬಹಳ ವಿಶೇಷವಾಗಿರಲಿದೆ. ಈ ಮಾಸದಲ್ಲಿ ಎಲ್ಲಾ ಗ್ರಹಗಳ (Mangal Rashi Parivartan April 2022) ಚಲನೆ ಬದಲಾಗಲಿದೆ. ಈ ಹಿನ್ನೆಲೆ ಕೆಲವು ರಾಶಿಗಳಿಗೆ ಸೇರಿದ ಜನರ ಜೀವನದಲ್ಲಿ ಗಮನಾರ್ಹ ಬದಲಾವಣೆ ಕಂಡುಬರಲಿದ್ದು, ಅವರ ಭಾಗ್ಯವೇ ಬದಲಾಗಲಿದೆ.
Chaitra Navaratri 2022 - ಹಿಂದೂ ಧರ್ಮಶಾಸ್ತ್ರದ ಪ್ರಕಾರ ಚೈತ್ರ ಮಾಸವನ್ನು ಅತ್ಯಂತ ಪವಿತ್ರ ಮಾಸ ಎಂದು ಪರಿಗಣಿಸಲಾಗುತ್ತದೆ. ವಾಸ್ತವದಲ್ಲಿ ಈ ತಿಂಗಳು ಹಿಂದಿ ನೂತನವರ್ಷದ (New Year) ಆರಂಭವಾಗುತ್ತದೆ. ಇದಲ್ಲದೆ ಈ ತಿಂಗಳಿನಲ್ಲಿ ಚೈತ್ರ ನವರಾತ್ರಿ ಉತ್ಸವವನ್ನು ಕೂಡ ಆಚರಿಸಲಾಗುತ್ತದೆ. ಜೋತಿಷ್ಯಶಾಸ್ತ್ರದ (Astrology) ಪ್ರಕಾರ ಚೈತ್ರ ನವರಾತ್ರಿಯಲ್ಲಿ ಶನಿ (Saturn Transit)-ಮಂಗಳರ (Mars Transit) ಸಂಯೋಜನೆ (Mars-Saturn Combination) ನೆರವೇರಲಿದೆ.
Mangal Gochar: ಜ್ಯೋತಿಷ್ಯದಲ್ಲಿ, ಗ್ರಹಗಳ ರಾಶಿಚಕ್ರದ ಚಿಹ್ನೆಗಳಲ್ಲಿನ ಬದಲಾವಣೆಗಳು ವಿಶೇಷ ಪ್ರಾಮುಖ್ಯತೆಯನ್ನು ಹೊಂದಿವೆ. ಗ್ರಹಗಳ ರಾಶಿಚಕ್ರದ ಚಿಹ್ನೆಗಳ ಬದಲಾವಣೆಯು ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರುತ್ತವೆ.
Mangala Rashi Parivartane: ಜ್ಯೋತಿಷ್ಯ ಶಾಸ್ತ್ರದ ದೃಷ್ಟಿಯಿಂದ ಮಂಗಳ ಸಂಕ್ರಮಣ ಮಂಗಳಕರವಾಗಿದೆ. ಮಂಗಳ ಗ್ರಹವು ಜನವರಿ 16 ರಂದು ರಾಶಿಚಕ್ರವನ್ನು ಬದಲಾಯಿಸಲಿದೆ. ಮಂಗಳನ ಈ ಬದಲಾವಣೆಯಿಂದ ಕೆಲವು ರಾಶಿಗಳ ಅದೃಷ್ಟ ಬದಲಾಗಲಿದೆ. ಇಲ್ಲಿಯವರೆಗೆ ಮಂಗಳನು ವೃಶ್ಚಿಕ ರಾಶಿಯಲ್ಲಿದ್ದನು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.