Top 3 Upcoming Electric SUV:ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ದೊಡ್ಡ ಮಟ್ಟದಲ್ಲಿ ಹೆಚ್ಚುತ್ತಿದೆ. ಮುಂಬರುವ ವರ್ಷದಲ್ಲಿ ಅಂದರೆ 2024ರಲ್ಲಿ ಹಲವು ಎಲೆಕ್ಟ್ರಿಕ್ ಕಾರುಗಳು ಬಿಡುಗಡೆಯಾಗಲಿವೆ.
Maruti Suzuki EV SUV: ಭಾರತೀಯ ಮಾರುಕಟ್ಟೆಯಲ್ಲಿ ಪ್ರಸಿದ್ಧ ಕಾರು ಕಂಪನಿಗಳಲ್ಲಿ ಒಂದಾದ ಮಾರುತಿ ಸುಜುಕಿ ತನ್ನ ಮೊದಲ ಎಲೆಕ್ಟ್ರಿಕ್ ಎಸ್ಯುವಿಯನ್ನು ಶೀಘ್ರದಲ್ಲೇ ಮಾರುಕಟ್ಟೆಗೆ ಪರಿಚಯಿಸಲಿದೆ.
Top-5 Best Selling SUV:ಸೆಪ್ಟೆಂಬರ್ ತಿಂಗಳ ಮಾರಾಟದ ಬಗ್ಗೆ ಹೇಳುವುದಾದರೆ ಈ SUV ಅಗ್ರಸ್ಥಾನದಲ್ಲಿದೆ. ಇದು ಬ್ರೆಝಾ, ಪಂಚ್ ಮತ್ತು ಕ್ರೆಟಾದಂತಹ ಎಲ್ಲಾ SUV ಗಳನ್ನು ಮಾರುಕಟ್ಟೆಯಲ್ಲಿ ಹಿಂದಿಕ್ಕಿದೆ.
Top-5 Best Selling SUV:ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಸಾಮಾನ್ಯವಾಗಿ ಪ್ರತಿ ತಿಂಗಳು ಈ ಎರಡರ ಪೈಕಿಯೇ ನಂಬರ್ ಆನ್ ಸ್ಥಾನಕ್ಕಾಗಿ ಪೈಪೋಟಿ ಏರ್ಪಡುತ್ತದೆ. ಸೆಪ್ಟೆಂಬರ್ನಲ್ಲಿ, ನೆಕ್ಸಾನ್ ನಂಬರ್-1 ಸ್ಥಾನಕ್ಕೆ ಏರಿದೆ.
Tata Nexon Facelift Launch 2023: 2023ರ ಹೊಸ ಟಾಟಾ ನೆಕ್ಸಾನ್ ಫೇಸ್ಲಿಫ್ಟ್ ಅನ್ನು ಬಿಡುಗಡೆ ಮಾಡಲಾಗಿದೆ. ಇದರ ಬೆಲೆ 8.10 ಲಕ್ಷದಿಂದ 12.99 ಲಕ್ಷದವರೆಗೆ (ಎಕ್ಸ್ ಶೋ ರೂಂ) ಇದೆ.
Mahindra Bolero Neo Plus Launch Soon:ಮಹೀಂದ್ರ ಬೊಲೆರೊ ನಿಯೋ ಪ್ಲಸ್ ಮಾರುಕಟ್ಟೆ ಕದ ತಟ್ಟಲು ಸಿದ್ಧವಾಗಿದೆ. ಆದರೆ ಈ ಕಾರು ಮಾರುಕಟ್ಟೆಗೆ ಯಾವಾಗ ಬಿಡುಗಡೆಯಾಗಲಿದೆ ಎನ್ನುವುದು ಸ್ಪಷ್ಟವಾಗಿಲ್ಲ.
Top Selling SUV In June 2023 : ಜೂನ್ (2023) ತಿಂಗಳ ಕಾರು ಮಾರಾಟದ ಅಂಕಿ ಅಂಶವನ್ನು ಗಮನಿಸುವುದಾದರೆ ಹುಂಡೈ ಕ್ರೆಟಾ ಹೆಚ್ಚು ಮಾರಾಟವಾದ SUV ಆಗಿದೆ. ಇದು Nexon, Brezza Punch ನಂತಹ ಎಲ್ಲಾ SUV ಗಳನ್ನು ಹಿಂದಿಕ್ಕಿ ಮಾರಾಟದ ಅಂಕಿ ಅಂಶದಲ್ಲಿ ಮುನ್ನಡೆಯಲ್ಲಿದೆ.
Maruti Suzuki Jimny Price List: ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (MSIL) ಬಹು ನಿರೀಕ್ಷಿತ ಆಫ್-ರೋಡರ್ ಜಿಮ್ನಿಯನ್ನು ಬಿಡುಗಡೆ ಮಾಡಿದೆ. ಇದರ ಆರಂಭಿಕ ಬೆಲೆಯನ್ನು 12.74 ಲಕ್ಷ ಆಗಿರಲಿದೆ.
SUVs under 10 Lakh in India:ಈ ಕಾರು ಏಪ್ರಿಲ್ನಲ್ಲಿ ಹೆಚ್ಚು ಮಾರಾಟವಾದ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಟಾಟಾ ಮೋಟಾರ್ಸ್ನ ಕಾಂಪ್ಯಾಕ್ಟ್ SUV ಟಾಟಾ ನೆಕ್ಸಾನ್ ಏಪ್ರಿಲ್ ತಿಂಗಳಲ್ಲಿ ಹೆಚ್ಚು ಮಾರಾಟವಾದ SUV ಆಗಿ ಹೊರಹೊಮ್ಮಿದೆ.
ಟಾಟಾ ನೆಕ್ಸಾನ್ ಭಾರತದಲ್ಲಿ ಹೆಚ್ಚು ಮಾರಾಟವಾಗುವ ಕಾಂಪ್ಯಾಕ್ಟ್ SUV ಆಗಿದೆ. ಇದು ಅನೇಕ ರೂಪಾಂತರಗಳು ಮತ್ತು ಪವರ್ಟ್ರೇನ್ ಆಯ್ಕೆಗಳಲ್ಲಿ ಅತ್ಯುತ್ತಮವಾಗಿದೆ. ನೆಕ್ಸಾನ್ ಮೂಲ ಮಾದರಿಯು ಹಲವಾರು ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಈ ವಿಭಾಗದ ಇತರ ವಾಹನಗಳಲ್ಲಿ ಇದೇ ರೀತಿಯ ವೈಶಿಷ್ಟ್ಯಗಳು ಲಭ್ಯವಿಲ್ಲ. Tata Nexon ಕ್ರ್ಯಾಶ್ ಟೆಸ್ಟ್ನಲ್ಲಿ 5-ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದಿದೆ. ಟಾಟಾ ನೆಕ್ಸಾನ್ ಎಕ್ಸ್ ಶೋ ರೂಂ ಬೆಲೆ ರೂ.7.80 ಲಕ್ಷದಿಂದ ರೂ.14.35 ಲಕ್ಷದವರೆಗೂ ಲಭ್ಯವಿದೆ.
Kia EV6 Bookings: ಕಿಯಾ ಇಂಡಿಯಾ ಶೀಘ್ರದಲ್ಲೇ 2023 Kia EV6 ಬುಕ್ಕಿಂಗ್ ಅನ್ನು ಪ್ರಾರಂಭಿಸಲಿದೆ ಎಂದು ಘೋಷಿಸಿದೆ. ಬಿಡುಗಡೆಯಾದ ಕೇವಲ 7 ತಿಂಗಳಲ್ಲೇ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಪ್ರೀಮಿಯಂ ಎಲೆಕ್ಟ್ರಿಕ್ ಕಾರು ಎಂಬ ಹೆಗ್ಗಳಿಕೆಗೆ ಕಿಯಾ ಪಾತ್ರವಾಗಿದೆ.
ರೆನಾಲ್ಟ್ ಟ್ರೈಬರ್: ಭಾರತದಲ್ಲಿ ರೆನಾಲ್ಟ್ ಟ್ರೈಬರ್ ತುಂಬಾ ಇಷ್ಟವಾಗಿದೆ. ಇದಕ್ಕೆ ಕಾರಣ ಅದರ ಬೆಲೆ ಮತ್ತು ಅದರಲ್ಲಿ ನೀಡಲಾಗಿರುವ ಸುರಕ್ಷತಾ ವೈಶಿಷ್ಟ್ಯಗಳು. ನಿಮ್ಮ ಇಡೀ ಕುಟುಂಬವು ಈ MPVಯಲ್ಲಿ ಸುಲಭವಾಗಿ ಸಂಚಾರ ನಡೆಸಬಹುದು.
Force Motors Trax Cruiser:ದೊಡ್ಡ ಕುಟುಂಬ ಎಂದಾದಾಗ 7 ಸೀಟರ್ ಕಾರುಗಳತ್ತ ಜನ ಮುಖ ಮಾಡುತ್ತಾರೆ. ಇದಕ್ಕಿಂತ ಹೆಚ್ಚು ಆಸನ ಸಾಮರ್ಥ್ಯದ ಕಾರು ಖರೀದಿಸಬೇಕು ಎನ್ನುವ ಯೋಚನೆ ಇದ್ದರೆ ಅದಕ್ಕೂ ಉತ್ತಮ ಆಯ್ಕೆಗಳಿವೆ.
ಬುಕಿಂಗ್ಗಳನ್ನು ಪ್ರಾರಂಭಿಸುವುದರ ಜೊತೆಗೆ, ಕಂಪನಿಯು ತನ್ನ ಸ್ಕೋಡಾ ಕೊಡಿಯಾಕ್ ಪ್ರೀಮಿಯಂ ಎಸ್ಯುವಿಯ ಹೊಸ ಬೆಲೆಗಳನ್ನು ಸಹ ಪ್ರಕಟಿಸಿದೆ. ಅದರ ಮೂಲ ರೂಪಾಂತರ ಶೈಲಿಯ ಬೆಲೆ ಈಗ 37.49 ಲಕ್ಷಕ್ಕೆ ಏರಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.