Rashmika Mandanna - Vijay Deverakonda : ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಸಂಬಂಧದ ಬಗ್ಗೆ ಹಲವು ವದಂತಿಗಳು ಕೇಳಿ ಬರುತ್ತಿವೆ. ಆದರೆ ಇಬ್ಬರೂ ಈ ಬಗ್ಗೆ ಒಪ್ಪಿಕೊಂಡಿಲ್ಲ. ಇಂತಹ ವದಂತಿಗಳನ್ನು ಯಾವಾಗಲೂ ತಳ್ಳಿ ಹಾಕುತ್ತಲೇ ಬಂದಿದ್ದಾರೆ. ಇಬ್ಬರೂ ತುಂಬಾ ಆತ್ಮೀಯ ಸ್ನೇಹಿತರು ಎಂದು ಹೇಳಿಕೊಂಡಿದ್ದರೂ ಸಹ, ಅವರ ಅಭಿಮಾನಿಗಳು ಅವರನ್ನು ಸಂಭಾವ್ಯ ಜೋಡಿಯಾಗಿಯೇ ಕಾಣುತ್ತಾರೆ.
Ananya Panday ಇತ್ತೀಚೆಗಷ್ಟೇ ಕಾಫಿ ವಿಥ್ ಕರಣ್ ಷೋನಲ್ಲಿ ತನ್ನ ಮುಂಬರುವ ಚಿತ್ರ ಲಾಯಿಗರ್ ಪ್ರಮೋಶನ್ ಗಾಗಿ ವಿಜಯ್ ದೇವರಕೊಂಡ ಜೊತೆಗೆ ಬಂದಿದ್ದಳು. ಈ ಎಪಿಸೋಡ್ ನಲ್ಲಿ ಅವರು ತನ್ನ ಜೀವನಕ್ಕೆ ಸಂಬಂಧಿಸಿದ ಹಲವು ಸಂಗತಿಗಳ ಬಗ್ಗೆ ಮಾತನಾಡಿದ್ದಾಳೆ ಮತ್ತು ಅವುಗಳಲ್ಲಿ ಓರ್ವ ನಟಿ ಅನನ್ಯ ಮೇಲೆ ಕಣ್ಣು ಹಾಕಿದ್ದ ಸಂಗತಿಯೂ ಕೂಡ ಒಂದಾಗಿದೆ. ಅಷ್ಟೇ ಅಲ್ಲ ಆ ನಟಿ ತನ್ನನ್ನು ತಬ್ಬಿಕೊಂಡು ಮುತ್ತಿಕ್ಕಲು ಕೂಡ ಪ್ರಯತ್ನಿಸಿರುವುದಾಗಿ ಅನನ್ಯ ಹೇಳಿಕೊಂಡಿದ್ದಾಳೆ. ಅಷ್ಟಕ್ಕೂ ಆ ನಟಿ ಯಾರು ತಿಳಿದುಕೊಳ್ಳೋಣ ಬನ್ನಿ,
ಲೈಗರ್ ಸಿನಿಮಾ ರಿಲೀಸ್ ಗೆ ಎದುರು ನೋಡುತ್ತಿರುವ ಅಭಿಮಾನಿಗಳಿಗೆ ವಿಜಯ್ ಹಾಗೂ ಪುರಿ ಜಗನ್ನಾಥ್ ಜೋಡಿ JGM ಎಂಬ ಆಕ್ಷನ್ ಡ್ರಾಮಾ ಸಿನಿಮಾ ಉಣಬಡಿಸಲು ತಯಾರಾಗ್ತಿದ್ದಾರೆ. ಅದರ ಮೊದಲ ಭಾಗವೆಂಬಂತೆ ಇವತ್ತು ಮುಂಬೈನಲ್ಲಿ ಅದ್ಧೂರಿಯಾಗಿ ಪ್ಯಾನ್ ಇಂಡಿಯಾ ಪ್ರಾಜೆಕ್ಟ್ ಜನಗಣಮನ ಸಿನಿಮಾಗೆ ಮುನ್ನುಡಿ ಬರೆಯಲಾಯಿತು.
ಇದೀಗ ಮೊದಲ ಬಾರಿಗೆ ನಟ ವಿಜಯ್ ದೇವರಕೊಂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಅವರು ಯಾವುದೇ ನಿರ್ದಿಷ್ಟ ಸುದ್ದಿಯನ್ನು ಉಲ್ಲೇಖಿಸದಿದ್ದರೂ, ಅವರು ತಮ್ಮ ಮದುವೆಯ ವದಂತಿಗಳ ಬಗ್ಗೆ ಮಾತನಾಡುತ್ತಿದ್ದಾರೆಂದು ತೋರುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.