Earn Money: ಈ 1 ರೂಪಾಯಿ ನಾಣ್ಯ ನಿಮ್ಮ ಬಳಿ ಇದ್ರೆ ನೀವಾಗಬಹುದು ಲಕ್ಷಾಧಿಪತಿ!
1 ರೂಪಾಯಿ ನಾಣ್ಯವನ್ನ ಮಾರಾಟ ಮಾಡಿ ನೀವು ಬರೋಬ್ಬರಿ 5 ಲಕ್ಷ ರೂಪಾಯಿಯನ್ನ ಸಂಪಾದನೆ
ಒಂದು ವೇಳೆ ನೀವು ಹಳೆಯ ನಾಣ್ಯ ಹಾಗೂ ನೋಟುಗಳನ್ನ ಸಂಗ್ರಹಿಸುವ ಹವ್ಯಾಸ ಉಳ್ಳವರಾಗಿದ್ದರೆ ನಿಮಗೊಂದು ಶುಭ ಸುದ್ದಿ ಕಾದಿದೆ. ಈ ಹಳೆಯ ನಾಣ್ಯಗಳು ನಿಮ್ಮನ್ನ ಲಕ್ಷಾಧಿಪತಿಯನ್ನಾಗಿ ಮಾಡುವ ಸಾಮರ್ಥ್ಯವನ್ನ ಹೊಂದಿವೆ.
ಈ 1 ರೂಪಾಯಿ ನಾಣ್ಯ(One Rupee Coin)ವನ್ನ ಮಾರಾಟ ಮಾಡಿ ನೀವು ಬರೋಬ್ಬರಿ 5 ಲಕ್ಷ ರೂಪಾಯಿಯನ್ನ ಸಂಪಾದನೆ ಮಾಡಬಹುದಾಗಿದೆ. ಇನ್ನೂ ಖುಷಿಯ ವಿಚಾರ ಅಂದರೆ ಇದಕ್ಕಾಗಿ ನೀವು ಏನನ್ನೂ ಮಾಡಬೇಕಾಗಿಲ್ಲ.
SBI Debit Card ಕಳೆದಿದೆಯೇ? ಇಲ್ಲಿದೆ ಮತ್ತೊಂದು ಕಾರ್ಡ್ ಪಡೆಯುವ ಸುಲಭ ವಿಧಾನ
ನಿಮ್ಮ ಹತ್ತಿರ ಈ ಒಂದು ರೂಪಾಯಿ ನಾಣ್ಯ ಇದ್ದರಷ್ಟೇ ಸಾಕು. ನೀವು ಪುರಾತನ ನಾಣ್ಯದ ಫೋಟೋ(Coin Photo)ವನ್ನ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಬೇಕು. ಇದಾದ ಬಳಿಕ ಈ ನಾಣ್ಯವನ್ನ ಹರಾಜು ಪ್ರಕ್ರಿಯೆಯ ರೀತಿಯಲ್ಲಿ ಬೆಲೆ ಕಟ್ಟಲಾಗುತ್ತೆ. ಈ ಮೂಲಕ ಲಕ್ಷಗಟ್ಟಲೇ ಹಣ ಸಂಪಾದನೆ ಮಾಡಬಹುದು.
Gold-Silver Rate:ಆಭರಣ ಖರೀದಿಸಬೇಕಾ? ಇಲ್ಲಿದೆ ಇಂದಿನ ಚಿನ್ನ-ಬೆಳ್ಳಿ ಬೆಲೆ ವಿವರ!
ಇಂಡಿಯಾ ಮಾರ್ಟ್ ವೆಬ್ಸೈಟ್ನಲ್ಲಿ ಹಳೆಯ ನಾಣ್ಯಗಳು ಹಾಗೂ ನೋಟುಗಳ ವ್ಯಾಪಾರ(Business) ನಡೆಯುತ್ತಿದೆ. ಹೀಗಾಗಿ ನೀವು ಪುರಾತನ ವಸ್ತುಗಳನ್ನ ಸಂಗ್ರಹಿಸಿ ಇಡುವ ಅಭ್ಯಾಸ ಹೊಂದಿದ್ದವರಾಗಿದ್ದರೆ ನಿಮ್ಮ ಈ ಹವ್ಯಾಸ ನಿಮ್ಮನ್ನ ಲಕ್ಷಾಧೀಶ್ವರರನ್ನಾಗಿ ಮಾಡಬಹುದು. ಇದಕ್ಕಾಗಿ ನಿಮ್ಮ ಬಳಿ 19ನೇ ಶತಮಾನದ 1 ರೂಪಾಯಿಯ ಬೆಳ್ಳಿಯ ನಾಣ್ಯ ಇರಬೇಕು.
'ವಿಮಾ ಕಂಪನಿಗಳು ಆರೋಗ್ಯ ವಿಮೆಯ ಪ್ರಿಮಿಯಂ ಹೆಚ್ಚಿಸುವಂತಿಲ್ಲ'
1916ನೇ ಇಸ್ವಿಯ 1 ರೂಪಾಯಿಯ ಈ ನಾಣ್ಯ ಅತ್ಯಂತ ಮಹತ್ವದ್ದಾಗಿದೆ. ಇಂಡಿಯಾಮಾರ್ಟ್ ವೆಬ್ಸೈಟ್(Web Site) ಪ್ರಕಾರ ಇದರ ಬೆಲೆ 5 ಲಕ್ಷ ರೂಪಾಯಿ ಇದೆ ಎಂದು ಅಂದಾಜಿಸಲಾಗಿದೆ.
EPFO update : ಕೆಲಸ ಬದಲಾಯಿತೆಂದು ಪಿಎಫ್ ವಿತ್ ಡ್ರಾ ಮಾಡಿದರೆ ಆಗಲಿದೆ ಭಾರೀ ನಷ್ಟ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.