Debit & Credit Card Payment Rule: ನೂತನ ವರ್ಷದಿಂದ ಈ ನಿಯಮದಲ್ಲಿ ದೊಡ್ಡ ಬದಲಾವಣೆ, ನಿಮಗೂ ತಿಳಿದಿರಲಿ
1 ಜನವರಿ 2021 ರಿಂದ ಸಂಪರ್ಕವಿಲ್ಲದ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಪಾವತಿ ನಿಯಮಗಳಲ್ಲಿ ದೊಡ್ಡ ಬದಲಾವಣೆಯಾಗಲಿದೆ. ಹೀಗಾಗಿ ಇನ್ಮುಂದೆ ಕಾರ್ಡ್ನಿಂದ ಹಣ ಪಾವತಿಸಲು ಪಿನ್ ಅವಶ್ಯಕತೆ ಇರುವುದಿಲ್ಲ.
ನವದೆಹಲಿ: ಹೊಸ ವರ್ಷದ ಆರಂಭದಿಂದ ಬ್ಯಾಂಕಿಂಗ್ ನಿಯಮಗಳು (Banking Rules) ಗಮನಾರ್ಹವಾಗಿ ಬದಲಾಗುತ್ತಿವೆ.ಸಂಪರ್ಕವಿಲ್ಲದ ಕಾರ್ಡ್ ಪಾವತಿಗಾಗಿ (Contactless Cash Payment) ನಿಯಮಗಳಲ್ಲಿ ಇದು ಪ್ರಮುಖ ಬದಲಾವಣೆಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ಶುಕ್ರವಾರ ಹೊಸ ನಿಯಮಗಳನ್ನು ಪ್ರಕಟಿಸಿರುವ ಆರ್‌ಬಿಐ ಗವರ್ನರ್ (RBI Governer), ಇನ್ಮುಂದೆ ಕಾರ್ಡ್ ಮೂಲಕ ಹಣ ಪಾವತಿಸಲು 'ಪಿನ್ ಕೋಡ್' ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಶಾಪಿಂಗ್ ಇತ್ಯಾದಿಗಳಲ್ಲಿ ಪಾವತಿ ಪ್ರಕ್ರಿಯೆಯನ್ನು ಸುಲಭಗೊಳಿಸುವುದು ಇದರ ಉದ್ದೇಶ ಎಂದು ಅವರು ಹೇಳಿದ್ದಾರೆ.
ಇದನ್ನು ಓದಿ-ಬಡ್ಡಿ ದರದಲ್ಲಿ ಯಾವುದೇ ಬದಲಾವಣೆ ಇಲ್ಲ, ಕಡಿಮೆ ಆಗಲ್ಲ EMI
RBI) ಗವರ್ನರ್ ಶಕ್ತಿಕಾಂತ ದಾಸ್ (Shaktikant Das) ಹೇಳಿದ್ದಾರೆ. ಯಾವುದೇ ಪಿನ್ ಇಲ್ಲದೆ ಈ ಕಾರ್ಡ್‌ಗಳಿಂದ 5 ಸಾವಿರ ರೂಪಾಯಿಗಳವರೆಗೆ ಸುಲಭವಾಗಿ ಹಣ ಪಾವತಿಸಬಹುದು. ಪ್ರಸ್ತುತ, ಸಂಪರ್ಕವಿಲ್ಲದ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೂಲಕ ಪಿನ್ ಇಲ್ಲದೆ 2 ಸಾವಿರ ರೂಪಾಯಿಗಳವರೆಗೆ ಹಣ ಪಾವತಿ ಮಾಡಬಹುದು ಎಂಬುದು ಇಲ್ಲಿ ಗಮನಾರ್ಹ.
ಇದನ್ನು ಓದಿ- ಈ Bank ನ ಡಿಜಿಟಲ್ ವ್ಯವಹಾರಕ್ಕೆ ತಡೆ ನೀಡಿ, Credit Card ಕುರಿತು ಈ ಸಲಹೆ ನೀಡಿದೆ RBI
20 ರೂಪಾಯಿಗಳ ಹೊಸ ನಾಣ್ಯವನ್ನು ಬಿಡುಗಡೆ ಮಾಡಿದ ಆರ್‌ಬಿಐ
ವಿಶ್ವ ದಾಖಲೆ ಬರೆದ RBI Twitter ಹ್ಯಾಂಡಲ್, Followers ಗಳ ಸಂಖ್ಯೆ ಎಷ್ಟು ಗೊತ್ತಾ?
ಮುಂದಿನ ತಿಂಗಳಿನಿಂದ Money Transfer ನಿಯಮದಲ್ಲಾಗಲಿದೆ ಬದಲಾವಣೆ... ನೀವೂ ತಿಳಿದುಕೊಳ್ಳಿ
ಇನ್ಮುಂದೆ ಹೊಸ Rupay ಕಾರ್ಡ್ ಗಳಲ್ಲಿ ಈ ತಂತ್ರಜ್ಞಾನ ಬಳಸಲಾಗುವುದು
ಇನ್ಮುಂದೆ ದೇಶದ ಯಾವುದೇ ಬ್ಯಾಂಕ್ ಗೆ Rupay ಜಾರಿಗೊಳಿಸುವ ನೂತನ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಗಳಲ್ಲಿ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ ವೈಶಿಷ್ಟ್ಯ ಇರಲಿದೆ. ಇವು ಇತರ ಯಾವುದೇ ವ್ಯಾಲೆಟ್ ಸೇವೆಯಂತೆಯೇ ಕಾರ್ಯ ನಿರ್ವಹಿಸಲಿವೆ. ಈ ತಂತ್ರಜ್ಯಾನದ ಸಹಾಯದಿಂದ ಕಾರ್ಡ್ ಹೊಂದಿದವರು ವ್ಯವಹಾರಕ್ಕಾಗಿ ಕಾರ್ಡ್ ಸ್ವೈಪ್ ಮಾಡುವ ಆವಶ್ಯಕತೆ ಇಲ್ಲ. PoS ಯಂತ್ರದ ಮೇಲೆ ಕಾರ್ಡ್ ಇಟ್ಟರೆ ಸಾಕು, ಹಣ ಸ್ವಯಂಚಾಲಿತವಾಗಿ ಪಾವತಿಯಾಗಲಿದೆ.