Gold in Bank Locker: ನಿಸ್ಸಂಶಯವಾಗಿ ಚಿನ್ನ ಸಹ ಆಸ್ತಿಯೇ. ಬಡವರಿಗೆ ಕಷ್ಟ ಕಾಲದಲ್ಲಿ ಕೈ ಹಿಡಿಯುವ ಆಪತ್ಪಾಂದವನಂತೆ ಕಾಪಾಡುವ ಚಿನ್ನವನ್ನು ಸುರಕ್ಷತೆಯ ದೃಷ್ಟಿಯಿಂದ ಬ್ಯಾಂಕಿನಲ್ಲಿ ಇಡಲಾಗುತ್ತದೆ. ಆದರೆ, ಚಿನ್ನವನ್ನು ಬ್ಯಾಂಕ್ ಲಾಕರ್‌ನಲ್ಲಿ ಇಡುವುದು ನಿಜಕ್ಕೂ ಸುರಕ್ಷಿತವೇ....?
500 Rupee Notes: ಸ್ಟಾರ್ ಚಿಹ್ನೆ ಇರುವ ನೋಟು ನಕಲಿಯಾಗಿರಬಹುದು ಅಥವಾ ವಿಶೇಷ ಮೌಲ್ಯವನ್ನು ಹೊಂದಿರಬಹುದು ಎಂದು ಹಲವರು ಭಾವಿಸುತ್ತಾರೆ. ಆದರೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಈ ಬಗ್ಗೆ ಸ್ಪಷ್ಟ ಮಾಹಿತಿಯನ್ನು ನೀಡಿದೆ.
RBI MPC Meet Updates: ರೆಪೊ ದರವನ್ನು ಶೇ.0.50 ರಷ್ಟು ಕಡಿಮೆ ಮಾದಿ RBI ಆದೇಶ ಹೊರಡಿಸಿದೆ. RBI ರೆಪೊ ದರವನ್ನು 50 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿಮೆ ಮಾಡಿದೆ. ಇದರಿಂದಾಗಿ ಗೃಹ ಸಾಲ ಮತ್ತು ಕಾರು ಸಾಲದಂತಹ ಸಾಲಗಳನ್ನು ತೆಗೆದುಕೊಂಡಿರುವ್ವಾರಿಗೆ EMI ಗಳಲ್ಲಿ ಪರಿಹಾರ ನೀಡಿದೆ.
ರಾಜ್ಯ ಮಟ್ಟದ ತಾಂತ್ರಿಕ ಸಮಿತಿಯು ಅನುಮೋದಿಸಿದ ಕೃಷಿ ಪ್ರದೇಶ ಮತ್ತು ಆರ್ಥಿಕ ಸ್ಥಿತಿಯನ್ನು ಆಧರಿಸಿ ಸಾಲಗಳನ್ನು ನಿರ್ಧರಿಸಲಾಗುತ್ತದೆ. ಯಾವುದೇ ಮೇಲಾಧಾರವಿಲ್ಲದೆ 2 ಲಕ್ಷ ರೂ.ವರೆಗೆ ಮತ್ತು ಮೇಲಾಧಾರದೊಂದಿಗೆ 3 ಲಕ್ಷ ರೂ.ವರೆಗೆ ಸಾಲಗಳನ್ನು ನೀಡಲಾಗುತ್ತಿದೆ.
RBI To Withdraw Rs 500 Currency Notes: ಕಳೆದ ಕೆಲವು ದಿನಗಳಿಂದ ದೇಶದಲ್ಲಿ 500 ರೂಪಾಯಿ ನೋಟಿನ ಬಗ್ಗೆ ಒಂದು ಸುದ್ದಿ ಹರಿದಾಡುತ್ತಿದೆ. ಈ ನೋಟು ಶೀಘ್ರದಲ್ಲೇ ರದ್ದಾಗಲಿದೆ ಎಂಬ ಸುದ್ದಿಗೆ ವೇಗ ಸಿಗುತ್ತಿದೆ. ಇದು ಎಷ್ಟು ಸತ್ಯ ಎಂದು ತಿಳಿದುಕೊಳ್ಳೋಣ.
ಕಳೆದ ತಿಂಗಳು ಈ ನಿಯಮಗಳು ಬಂದವು. ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಇದು ಬಡ ಮತ್ತು ಮಧ್ಯಮ ವರ್ಗದವರಿಗೆ ಸಾಲ ಪಡೆಯಲು ತೊಂದರೆಯಾಗಬಹುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಪತ್ರ ಬರೆದಿದ್ದಾರೆ.
ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು, 500 ರೂ. ನೋಟುಗಳನ್ನು ನಿಷೇಧಿಸಿ ಡಿಜಿಟಲ್ ಕರೆನ್ಸಿಯನ್ನು ಉತ್ತೇಜಿಸಲು ಕೇಂದ್ರಕ್ಕೆ ಮನವಿ ಮಾಡಿದ್ದಾರೆ. ಇದು ಭ್ರಷ್ಟಾಚಾರ ಮತ್ತು ಕಪ್ಪು ಹಣವನ್ನು ಕಡಿಮೆ ಮಾಡುವ ಜೊತೆಗೆ ನೋಟು ಮುದ್ರಣ ವೆಚ್ಚವನ್ನು ತಗ್ಗಿಸುತ್ತದೆ ಎಂದಿದ್ದಾರೆ
new 20 rupee note: ಭಾರತದಲ್ಲಿ ಕರೆನ್ಸಿಗೆ ಸಂಬಂಧಿಸಿದಂತೆ ಭಾರತೀಯ ರಿಸರ್ವ್ ಬ್ಯಾಂಕ್ ಆಗಾಗ್ಗೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ದೇಶದ ಇತ್ತೀಚಿನ ಬೆಳವಣಿಗೆಗಳು, ಪಾಕಿಸ್ತಾನದೊಂದಿಗಿನ ಯುದ್ಧ, ಆರ್ಥಿಕ ಸಮಸ್ಯೆಗಳು, ಬೃಹತ್ ಚಿನ್ನದ ಖರೀದಿ ಇತ್ಯಾದಿಗಳನ್ನು ಗಣನೆಗೆ ತೆಗೆದುಕೊಂಡು, ಆರ್‌ಬಿಐ 20ರೂ. ನೋಟಿನ ಬಗ್ಗೆ ಯಾವ ನಿರ್ಧಾರ ತೆಗೆದುಕೊಂಡಿದೆ ಎಂಬುದನ್ನು ತಿಳಿದುಕೊಳ್ಳೋಣ.
Rs 500 note demonetization: ಸೆಪ್ಟೆಂಬರ್ ವೇಳೆಗೆ ದೇಶದಲ್ಲಿರುವ ಎಟಿಎಂಗಳನ್ನು 200 ಮತ್ತು 100 ರೂಪಾಯಿ ನೋಟುಗಳಿಂದ ತುಂಬಿಸಬೇಕು ಎಂದು ಆರ್‌ಬಿಐ ಸೂಚಿಸಿದೆ. ಹೀಗಾಗಿ 500 ರೂಪಾಯಿ ನೋಟನ್ನು ರದ್ದುಗೊಳಿಸುವುದಕ್ಕೆ ಸಮಾನವಾಗಿರುತ್ತದೆ ಎಂಬುದು ಒಂದು ವಾದ.
Bank Merger Update: ಒಂದು ರಾಜ್ಯ-ಒಂದು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ನೀತಿಯಡಿಯಲ್ಲಿ 15 ಗ್ರಾಮೀಣ ಬ್ಯಾಂಕುಗಳು ವಿಲೀನಗೊಳ್ಳಲಿವೆ. ಮೇ 1 ರಿಂದ ಅಂದರೆ ನಾಳೆಯಿಂದಲೇ ಈ ವಿಲೀನ ನೀತಿ ಜಾರಿಗೆ ಬರಲಿದೆ.
RBI on Rs 100 and 200 Notes:100 ಮತ್ತು 200 ರೂ. ನೋಟುಗಳಿಗೆ ಸಂಬಂಧಿಸಿದಂತೆ ಕೇಂದ್ರ ಬ್ಯಾಂಕ್ RBI ಹೊಸ ಆದೇಶ ಜಾರಿಗೆ ತಂದಿದೆ. ಈ ಬಗ್ಗೆ ಎಲ್ಲಾ ಬ್ಯಾಂಕ್ ಗಳಿಗೆ ನಿರ್ದೇಶನ ಜಾರಿ ಮಾಡಿದೆ.
Gold Buying: ಚಿನ್ನದ ಬೆಲೆಗಳು ಪ್ರಸ್ತುತ ತೀವ್ರವಾಗಿ ಏರುತ್ತಿವೆ. ಶ್ರೀಮಂತನೂ ಚಿನ್ನ ಖರೀದಿಸಲು ಸಾಧ್ಯವಾಗದ ಪರಿಸ್ಥಿತಿ ಇದೆ. ಆದರೆ ಅನೇಕ ಜನರು ಕ್ರೆಡಿಟ್ ಕಾರ್ಡ್ ಹೊಂದಿದ್ದು, ಇದನ್ನು ಬಳಸಿ ಚಿನ್ನ ಖರೀದಿಸಲು ಸಾಧ್ಯವೇ ಎಂದು ಪ್ರಶ್ನೆ ಉದ್ಭವಿಸಬಹುದು. ಭಾರತೀಯ ರಿಸರ್ವ್ ಬ್ಯಾಂಕ್ ಇದರ ಬಗ್ಗೆ ಏನು ಹೇಳುತ್ತದೆ?
By accepting cookies, you agree to the storing of cookies on your device to enhance site navigation, analyze site usage, and assist in our marketing efforts.