ಮುಂಬೈ: ಬಾಲಿವುಡ್ ಯುವ ನಟಿ ಜಾನ್ವಿ ಕಪೂರ್ ಸಧ್ಯ ಮಾಲ್ಡೀವ್ಸ್ ನಲ್ಲಿ ತಮ್ಮ ಫ್ರೆಂಡ್ಸ್ ಜೊತೆ ಸಮರ್ ಹಾಲಿ ಡೇ ಎಂಜಾಯ್ ಮಾಡುತ್ತಿದ್ದಾರೆ. ತಮ್ಮ ಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಲ್ಲಿ ಎಂಜಾಯ್ ಮಾಡುತ್ತಿರುವ ಕೆಲವೊಂದು ಫೋಟೋ ಗಳನ್ನ ಶೇರ್ ಮಾಡಿಕೊಂಡಿದ್ದಾರೆ. ಸಾಮಾನ್ಯೆ ಫೋಟೋ ಆದ್ರೆ ಸುಮ್ಮನಾಗಬಹುದಿತ್ತು, ಜಾನ್ವಿ ಆ ಫೋಟೋ ಗಳಲ್ಲಿ ಬ್ಯಾಕ್ ಲೆಸ್ ಸ್ವಿಮಿಂಗ್ ಶೂಟ್ ಧರಿಸಿದ್ದರೆ. 


COMMERCIAL BREAK
SCROLL TO CONTINUE READING

ಇತ್ತೀಚಿಗೆ ಜಾನ್ವಿ(Janhvi Kapoor) ನಟಿಸಿದ್ದ ಹಾರ್-ಹಾರ್ ಮತ್ತು ಕಾಮಿಡಿ ಮಿಶ್ರಿತ 'ರೂಹಿ' ಸಿನಿಮಾ ನಟಿಸಿದ್ದಾರೆ.  ಈ ಚಿತ್ರದಲ್ಲಿ ರಾಜ್‌ ಕುಮಾರ್ ರಾವ್ ಮತ್ತು ವರುಣ್ ಶರ್ಮಾ ನಟಿಸಿದ್ದಾರೆ.  ಈ ಸಿನಿಮಾದ 'ನಾಡಿಯನ್ ಪಾರ್' ಎಂಬ ಸಾಂಗ್ ಸೂಪರ್ ಹಿಟ್ ಆಗಿದೆ.


ಇದನ್ನೂ ಓದಿ : ವೈವಾಹಿಕ ವಿವಾದ ; ಆತ್ಮಹತ್ಯೆಗೆ ಯತ್ನಿಸಿದ ಬಿಗ್ ಬಾಸ್ ಸ್ಪರ್ಧಿ ಚೈತ್ರ ಕೊಟ್ಟೂರು ..!


ಜಾನ್ವಿ ಕಪೂರ್ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಫೋಟೋ(Photos)ಗಳನ್ನ ಆಗಾಗ ಹಂಚಿಕೊಳ್ಳುತ್ತಿರುತ್ತಾರೆ. 


'ಡ್ಯಾನ್ಸ್ ದಿವಾನೆ 3' ಜಡ್ಜ್ ಧರ್ಮೇಶ್ ಯೆಲಾಂಡೆಗೆ ಕರೋನಾ ಪಾಸಿಟಿವ್, Madhuri Dixit ವರದಿಯಲ್ಲೇನಿದೆ?


ಜಾನ್ವಿ ಅವರು 2018 ರಲ್ಲಿ ಇಶಾನ್ ಖಟ್ಟರ್ ನಿರ್ದೇಶನದ ಧರ್ಮ ಪ್ರೊಡಕ್ಷನ್ಸ್ ನಲ್ಲಿ ತಯಾರಾದ 'ಧಡಕ್' ಸಿನಿಮಾ(Dhadak Movie)ದ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದರು. ಈ ಸಿನಿಮಾದಿಂದ ಜಾನ್ವಿ ಜನರ ಮಸಿನಲ್ಲಿ ಅಚ್ಚಳಿಯದ ಹಾಗೆ ಉಳಿದಿದ್ದರೆ.


ಇದನ್ನೂ ಓದಿ : VIDEO : ವಿರಾಟ್ ಕೊಹ್ಲಿಯನ್ನು ಲಿಫ್ಟ್ ಮಾಡಿದ ಅನುಷ್ಕ ; ಫ್ಯಾನ್ಸ್ ನೀಡಿದ ಪ್ರತಿಕ್ರಿಯೆ ಹೀಗಿತ್ತು


Bollywood) ಗೆ ಬರುವ ಮೊದಲು ಜಾನ್ವಿ ಕಪೂರ್ ಕ್ಯಾಲಿಫೋರ್ನಿಯಾದ ಲೀ ಸ್ಟ್ರಾಸ್‌ಬರ್ಗ್ ಥಿಯೇಟರ್ ಮತ್ತು ಫಿಲ್ಮ್ ಇನ್‌ಸ್ಟಿಟ್ಯೂಟ್‌ನಲ್ಲಿ ಆಕ್ಟಿಂಗ್ ಕೋರ್ಸ್ ಮುಗಿಸಿಕೊಂಡು ಬಂದಿದ್ದಾರೆ.


ಇದನ್ನೂ ಓದಿ : Katrina Kaif: ಬಾಲಿವುಡ್ ನಟಿ 'ಕತ್ರಿನಾ ಕೈಫ್' ಗೂ ಕೊರೋನಾ ಪಾಸಿಟಿವ್..!


ಸಧ್ಯ ಜಾನ್ವಿ ಅವರು ಕಾರ್ತಿಕ್ ಆರ್ಯನ್(Kartik Aryan) ಜೊತೆ ಧರ್ಮ ಪ್ರೊಡಕ್ಷನ್ಸ್ ರೆಡಿ ಆಗುತ್ತಿರುವ 'ದೋಸ್ತಾನಾ 2' ಮತ್ತು 'ಗುಡ್ ಲಕ್ ಜೆರ್ರಿ' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.