ಮೊಬೈಲ್ ಫೋನ್ ಪ್ರತಿಯೊಬ್ಬರ ಜೀವನದ ಅತ್ಯಗತ್ಯ ಭಾಗ. ಅನೇಕ ಜನರು ಮೊಬೈಲನ್ನು ಬಾತ್ ರೂಮ್ ಗೆ ಒಯ್ಯುವ ಅಭ್ಯಾಸ ಬೆಳೆಸಿಕೊಂಡಿರುತ್ತಾರೆ. 


COMMERCIAL BREAK
SCROLL TO CONTINUE READING

ಆಕಸ್ಮಿಕವಾಗಿ ಫೋನ್(Mobile Phone) ನೀರಿಗೆ ಬಿದ್ದರೆ ಏನು ಮಾಡಬೇಕೆಂದು ಮತ್ತು ಏನು ಮಾಡಬಾರದು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ. 


ಬಳಕೆದಾರರ ಗಮನಕ್ಕೆ : ಇನ್ನು ಮುಂದೆ ಯೂಟ್ಯೂಬ್ ನಲ್ಲಿ ಈ ಫೀಚರ್ ಇರುವುದಿಲ್ಲ


ಅನೇಕ ಫೋನ್‌ಗಳು ವಾಟರ್‌ಪ್ರೂಫ್‌ ಕವರ್‌(Waterproof Cover)ಗಳೊಂದಿಗೆ ಬರುತ್ತವೆ. ಇದರ ಹೊರತಾಗಿಯೂ, ಹಲವು ಬಾರಿ ನೀರಿನ ಕಾರಣದಿಂದ ಫೋನ್‌ಗಳು ಹಾಳಾಗುತ್ತವೆ.


Data Leak: ನೀವೂ ಮೊಬೈಲ್ ಮೂಲಕ ಹಣ ಪಾವತಿಸುತೀರಾ! ಈ ಆಪ್ ನಿಂದ 35 ಲಕ್ಷ ಜನರ ದತಾಂಶ ಸೋರಿಕೆ


ಫೋನ್ ನೀರಿಗೆ ಬಿದ್ದರೆ, ತಕ್ಷಣ ಅದನ್ನು ಆನ್ ಮಾಡಲು ಪ್ರಯತ್ನಿಸಬೇಡಿ. ಫೋನ್ ಸರಿಯಾಗಿದೆಯೆ ಅಥವಾ ಇಲ್ಲವೇ ಎಂದು ಪರಿಶೀಲಿಸಲು ಅನೇಕ ಜನರು ಮೊಬೈಲ್(Mobile) ಅನ್ನು ಆನ್ ಮಾಡುತ್ತಾರೆ. ಆದರೆ ಇದು ತಪ್ಪು.


Beginning Of Life On Earth: ಬ್ಯಾಕ್ಟೀರಿಯಾ ಕುರಿತಾದ ಈ ಅಧ್ಯಯನ ಭೂಮಿಯ ಮೇಲೆ ಜೀವನ ಆರಂಭದ ಗ್ರಹಿಕೆಗೆ ದೊಡ್ಡ ಚಾಲೆಂಜ್


ಹೇರ್ ಡ್ರೈಯರ್‌(Hair Dryer)ನಿಂದ ಫೋನ್ ಅನ್ನು ಎಂದಿಗೂ ಒಣಗಿಸಬೇಡಿ. ಅನೇಕ ಜನರು ಇಂತಹ ತಪ್ಪು ಮಾಡುತ್ತಾರೆ. ಡ್ರೈಯರ್‌ನ ಬಿಸಿ ಗಾಳಿಯು ಫೋನ್‌ನ ಸರ್ಕ್ಯೂಟ್‌ ಮೇಲೆ ಪರಿಣಾಮ ಬೀರುತ್ತದೆ.


Big Bang Plan: 7 ರೂ.ಗಿಂತ ಕಡಿಮೆ ದರದಲ್ಲಿ 2GB ಡೇಟಾ, ಅನಿಯಮಿತ ಕರೆ


ಅಲ್ಲದೆ, ಡ್ರೈಯರ್‌ ಗಾಳಿ ವೇಗಕ್ಕೆ ನೀರು(Water) ಇನ್ನೂ ಒಳಗೆ ಹೋಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಹೇರ್ ಡ್ರೈಯರ್‌ನಿಂದ ಫೋನ್ ಒಣಗಿಸುವ ತಪ್ಪು ಮಾಡಬೇಡಿ.


ಮೊದಲನೆಯದಾಗಿ, ಫೋನ್ ಅನ್ನು ನೀರಿನಿಂದ ತೆಗೆದ ತಕ್ಷಣ ಸಿಮ್ ಕಾರ್ಡ್(SIM Card) ತೆಗೆಯಿರಿ. ಫೋನ್‌ನಲ್ಲಿ ಮೈಕ್ರೋ ಚಿಪ್ ಇದ್ದರೆ, ಅದನ್ನೂ ಬೇರ್ಪಡಿಸಿ. ಫೋನ್‌ನಲ್ಲಿ ರಿಮೂವೇಬಲ್‌ ಬ್ಯಾಟರಿ ಇದ್ದರೆ, ಅದನ್ನೂ ತೆಗೆದು ಬಿಡಿ. 


Mi Smart Band 6 ಲಾಂಚ್ ಮಾಡಿದ Xiaomi ; ತಿಳಿಯಿರಿ ಇದರ ವೈಶಿಷ್ಟ್ಯ


ನೀರಿನಲ್ಲಿ ಬಿದ್ದ ಫೋನ್‌ನ ಬ್ಯಾಟರಿ(Mobile Battery)ಯನ್ನು ತೆಗೆಯುವ ಮೂಲಕ, ಹಾನಿಯಾಗುವ ಸಾಧ್ಯತೆಗಳು ಬಹಳ ಕಡಿಮೆಯಾಗುತ್ತವೆ.  ಈಗ ಫೋನ್ ಅನ್ನು 24 ಗಂಟೆಗಳ ಕಾಲ ಅಕ್ಕಿಯ ಮಧ್ಯದಲ್ಲಿ ಇರಿಸಿ. ಇದು ಬಹಳ ಫೇಮಸ್‌ ಟ್ರಿಕ್ ಆಗಿದೆ. ಈ ಮೂಲಕ ಅಕ್ಕಿ ಫೋನ್‌ನ ಎಲ್ಲಾ ತೇವಾಂಶವನ್ನು ಹೀರಿಕೊಳ್ಳುತ್ತದೆ.


24 ಗಂಟೆಗಳ ನಂತರ ಫೋನ್ ಆನ್‌ ಮಾಡಲು ಪ್ರಯತ್ನಿಸಿ. ಫೋನ್ ಆನ್ ಆಗಿಲ್ಲದಿದ್ದರೆ, ಅದನ್ನು ರಿಪೇರಿಗೆ ತೆಗೆದುಕೊಂಡು ಹೋಗಿ.


Vi ಗ್ರಾಹಕರಿಗೆ ಒಳ್ಳೆಯ ಸುದ್ದಿ, ಪ್ರತಿ ರೀಚಾರ್ಜ್‌ನಲ್ಲಿ ಸಿಗಲಿದೆ 60 ರೂ.ವರೆಗೆ ಕ್ಯಾಶ್‌ಬ್ಯಾಕ್


https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.