Peacocks Pradakshine To Goddess Saraswati Video: ಸಾಮಾಜಿಕ ಜಾಲತಾಣದಲ್ಲಿ ನಿತ್ಯ ಒಂದಿಲ್ಲೊಂದು ವಿಡಿಯೋ ವೈರಲ್ ಆಗುತ್ತಲೇ ಇರುತ್ತದೆ. ಇದೀಗ ನಾಟ್ಯ ಮಯೂರಿ ಖ್ಯಾತಿಯ ನವಿಲುಗಳು ವಿದ್ಯಾ ದೇವತೆಗೆ ಸರಸ್ವತಿಗೆ ಪ್ರದಕ್ಷಿಣೆ ಹಾಕುವ ವಿಡಿಯೋವೊಂದು ಸಖತ್ ಸದ್ದು ಮಾಡುತ್ತಿದೆ. 


COMMERCIAL BREAK
SCROLL TO CONTINUE READING

ಸಾಮಾಜಿಕ ಜಾಲತಾಣದಲ್ಲಿ ನವಿಲುಗಳ ವಿಡಿಯೋವೊಂದು ವೈರಲ್  (Peacocks Viral Video) ಆಗುತ್ತಿದ್ದು, ಇದರಲ್ಲಿ ಮೂರು ನವಿಲುಗಳು ಒಂದರ ಹಿಂದೆ ಒಂದರಂತೆ ತಾಯಿ ಸರಸ್ವತಿಯ ಮೂರ್ತಿಗೆ ಪ್ರದಕ್ಷಿಣೆ ಹಾಕುತ್ತಿವೆ. 


ಇದನ್ನೂ ಓದಿ- ಕಾಡಿನಿಂದ ನಾಡಿಗೆ ಎಂಟ್ರಿ ಕೊಟ್ಟ ಚಿರತೆ.. ಸಿಸಿಟಿವಿಯಲ್ಲಿ ದೃಶ್ಯ ಕಂಡು ಬೆಚ್ಚಿಬಿದ್ದ ಜನರು: ವಾಚ್ ವಿಡಿಯೋ


ವಾಸ್ತವವಾಗಿ, ನವಿಲುಗಳ ನೃತ್ಯವನ್ನು (Peacock Dance) ನೋಡುವುದೇ ಒಂದು ಆನಂದ. ಹಾಗಾಗಿ, ನವಿಲುಗಳಿಗೆ "ನಾಟ್ಯ ಮಯೂರಿ" ಎಂತಲೇ ಕರೆಯಲಾಗುತ್ತದೆ. ಮಕ್ಕಳು ಓದುವಾಗ ತಾಯಿ ಸರಸ್ವತಿಗೆ ನಮಸ್ಕರಿಸಿ ಓದಲು ಕೂರುವಂತೆ ಹಿರಿಯರು ಹೇಳುತ್ತಾರೆ. ಇದರಿಂದ ವಿದ್ಯೆ ಚೆನ್ನಾಗಿ ತಲೆಗೆ ಹತ್ತುತ್ತದೆ ಎಂಬ ನಂಬಿಕೆಯಿದೆ. ಬಹುಶಃ ಈ ನವಿಲುಗಳು ನೃತ್ಯಾಭ್ಯಾಸಕ್ಕೆ ತೆರಳುವ ಮೊದಲು ಸರಸ್ವತಿಗೆ ನಮಸ್ಕರಿಸುತ್ತಿರಬಹುದು ಎಂದು ನಿಮಗೂ ಅನಿಸಬಹುದು. 


ಇದನ್ನೂ ಓದಿ- Viral Video: ಗರಿಬಿಚ್ಚಿ ನಲಿಯುತ್ತಿದ್ದ ನವಿಲನ್ನು ಹಿಡಿಯಲು ಹೊಂಚು ಹಾಕಿದ ಹುಲಿ, ಮುಂದೇನಾಯ್ತು...!


ಸನಾತನದ ಶಕ್ತಿ!  ಸುಂದರವಾದ ಮತ್ತು ಮೋಡಿ ಮಾಡುವ ನೋಟ ಎಂಬ ಶೀರ್ಷಿಕೆಯಡಿ ಮೂರು ವರ್ಷಗಳ ಹಿಂದೆ ಈ ವಿಡಿಯೋವನ್ನು ಶೇರ್ ಮಾಡಲಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.