ಹಾವಿನೊಂದಿಗೆ ರೋಮ್ಯಾನ್ಸ್..! ವಿಷ ಸರ್ಪದ ಬಾಯಿಗೆ ನಾಲಿಗೆ ಹಾಕಿದ ಪುಂಡ.. ಮುಂದೆನಾಯ್ತು ನೀವೇ ನೋಡಿ!!

man puts tongue inside snake: ಇಂಟರ್‌ನೆಟ್‌ ಜಮಾನದಲ್ಲಿ ವಾವ್‌ ಎನ್ನಿಸುವಂತಹ ವಿಡಿಯೋಗಳಿಗೆ ಯಾವುದೇ ಕೊರತೆ ಇಲ್ಲ.. ಲೈಕ್‌.. ವೀವ್ಸ್‌ಗಾಗಿ ಜೀವವನ್ನೇ ಪಣಕ್ಕಿಡುವವರು ಇದ್ದಾರೆ.. ಇದೀಗ ಅಂತದ್ದೇ ವಿಡಿಯೋವೊಂದು ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗುತ್ತಿದೆ..

Written by - Savita M B | Last Updated : Aug 27, 2024, 05:10 PM IST
  • ಸಾಮಾನ್ಯ ಮನುಷ್ಯ ಮತ್ತು ಹಾವು ಪರಸ್ಪರ ರೊಮ್ಯಾನ್ಸ್ ಮಾಡುವ ಯಾವುದೇ ಸಿನಿಮಾಗಳಿಲ್ಲ
  • ಜೀವಂತ ಹಾವನ್ನು ಹಿಡಿದು ಅದರ ಬಾಯಿಗೆ ನಾಲಿಗೆ ಹಾಕುತ್ತಿದ್ದಾನೆ.
ಹಾವಿನೊಂದಿಗೆ ರೋಮ್ಯಾನ್ಸ್..! ವಿಷ ಸರ್ಪದ ಬಾಯಿಗೆ ನಾಲಿಗೆ ಹಾಕಿದ ಪುಂಡ.. ಮುಂದೆನಾಯ್ತು ನೀವೇ ನೋಡಿ!!  title=

Snake Video: ಸಾಮಾನ್ಯ ಮನುಷ್ಯ ಮತ್ತು ಹಾವು ಪರಸ್ಪರ ರೊಮ್ಯಾನ್ಸ್ ಮಾಡುವ ಯಾವುದೇ ಸಿನಿಮಾಗಳಿಲ್ಲ.. ಆದರೆ ನಿಜ ಜೀವನದಲ್ಲಿ ಅಂತಹ ಒಂದು ವೀಡಿಯೊ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಬಾಲಕನೊಬ್ಬ ಜೀವಂತ ಹಾವನ್ನು ಹಿಡಿದು ಅದರ ಬಾಯಿಗೆ ನಾಲಿಗೆ ಹಾಕುತ್ತಿದ್ದಾನೆ. ಹಾವು ಕೂಡ ಅವನನ್ನು ಕಚ್ಚುವುದಿಲ್ಲ. 

ಹೌದು ಈ ವೀಡಿಯೋದಲ್ಲಿ ಹುಡುಗನೊಬ್ಬ ಹಾವನ್ನು ಹಿಡಿದಿರುವುದನ್ನು ನೀವು ನೋಡಬಹುದು. ಹಾವು ಅವನಿಂದ ಓಡಿಹೋಗಲು ಪ್ರಯತ್ನಿಸುತ್ತದೆ ಆದರೆ ಹುಡುಗನು ಹಿಂಸಾತ್ಮಕವಾಗಿ ಹಾವನ್ನು ಹಿಡಿದು ತನ್ನ ಮುಖದ ಮುಂದೆ ತಂದು ತನ್ನ ನಾಲಿಗೆಯನ್ನು ಹಾವಿನಂತೆ ಹೊರಹಾಕುತ್ತಾನೆ, ನಂತರ ಹಾವು ಬಾಯಿ ತೆರೆಯುತ್ತದೆ.. ತನ್ನ ನಾಲಿಗೆಯನ್ನು ಹಾವಿನ ಬಾಯಿಯ ಒಳಗೆ ಇಡುತ್ತಾನೆ.. ಹಾವು ಅವನ ನಾಲಿಗೆಯನ್ನು ಹಿಡಿದು ಕೆಲವೇ ಕ್ಷಣಗಳಲ್ಲಿ ಬಿಡುತ್ತದೆ. ಆದರೆ ದಾಳಿ ಮಾಡುವುದಿಲ್ಲ.

 
 
 
 

 
 
 
 
 
 
 
 
 
 
 

A post shared by Anggara Shoji (@jejaksiaden)

ಇದನ್ನೂ ಓದಿ-ರಶ್ಮಿಕಾ, ಶ್ರೀಲೀಲಾ ಇವರ್ಯಾರು ಅಲ್ಲ.. ʼಈʼ ಸ್ಯಾಂಡಲ್‌ವುಡ್‌ ನಟಿಯೊಂದಿಗೆ ವಿಜಯ್ ದೇವರಕೊಂಡ ರೊಮ್ಯಾನ್ಸ್..! ಯಾರು ಗೊತ್ತೇ? 

ಸದ್ಯ  ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಇದನ್ನು  ಅಂಗಾರ ಶೋಜಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಅಂಗಾರ ಆಗಾಗ್ಗೆ ಹಾವುಗಳೊಂದಿಗೆ ವೀಡಿಯೊಗಳನ್ನು ಹಂಚಿಕೊಳ್ಳುತ್ತಾರೆ.  

ಅವರು ಇನ್‌ಸ್ಟಾಗ್ರಾಮ್‌ನಲ್ಲಿ 56 ಸಾವಿರಕ್ಕೂ ಹೆಚ್ಚು ಜನ ಫಾಲೋವರ್ಸ್‌ ಹೊಂದಿದ್ದಾರೆ..  ಇಲ್ಲಿಯವರೆಗೆ ಈ ವಿಡಿಯೋ 10 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ. ಇದರೊಂದಿಗೆ ಸಾವಿರಾರು ಮಂದಿ ಲೈಕ್ ಮಾಡಿ ಶೇರ್ ಮಾಡಿದ್ದಾರೆ. ಸಾಕಷ್ಟು ಕಾಮೆಂಟ್‌ಗಳೂ ಬರುತ್ತಿವೆ.

ಇದನ್ನೂ ಓದಿ-Viral Video: ಗರಿಬಿಚ್ಚಿ ನಲಿಯುತ್ತಿದ್ದ ನವಿಲನ್ನು ಹಿಡಿಯಲು ಹೊಂಚು ಹಾಕಿದ ಹುಲಿ, ಮುಂದೇನಾಯ್ತು..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News