BP Home Remedy: ಇತ್ತೀಚಿನ ದಿನಗಳಲ್ಲಿ ಪ್ರತಿ ಇಬ್ಬರು ವ್ಯಕ್ತಿಗಳಲ್ಲಿ ಒಬ್ಬರು ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಿರುವಾಗ ಇಂಗು ನಿಮಗೆ ತುಂಬಾ ಸಹಕಾರಿ ಸಾಬೀತಾಗಲಿದೆ. ಬನ್ನಿ ನೋಡೋಣ.
How to get quick sleep:ಕೆಲವರಿಗೆ ತಡ ರಾತ್ರಿವರೆಗೆ ನಿದ್ದೆ ಬರುವುದಿಲ್ಲ ಎನ್ನುವು ದೂರು ಇರುತ್ತದೆ. ಅಥವಾ ರಾತ್ರಿ ಪದೇ ಪದೇ ಎಚ್ಚರವಾಗುತ್ತದೆ. ಗಾಢ ನಿದ್ದೆ ಬರುವುದೇ ಇಲ್ಲ. ಈ ಸಮಸ್ಯೆಗೆ ಪರಿಹಾರ ಇಲ್ಲಿದೆ.
Health benefits of drumsticks:ಈ ತರಕಾರಿಯ ಹೂವುಗಳು, ಎಲೆಗಳು ಮತ್ತು ಹಣ್ಣುಗಳು ತುಂಬಾ ಪ್ರಯೋಜನಕಾರಿ. ಇದನ್ನು ನಿರಂತರವಾಗಿ ಸೇವಿಸುವುದರಿಂದ, ವ್ಯಕ್ತಿಯು ಯಾವಾಗಲೂ ಆರೋಗ್ಯವಾಗಿರುತ್ತಾನೆ.
Clove Health Benefits: ನಮ್ಮ ಅಡುಗೆಮನೆಯಲ್ಲಿ ಹಲವಾರು ಸಂಭಾರ ಪದಾರ್ಥಗಳಿದ್ದು, ಅವುಗಳನ್ನು ಸೇವಿಸುವ ಮೂಲಕ ಅನೇಕ ಗಂಭೀರ ಕಾಯಿಲೆಗಳನ್ನು ಸೋಲಿಸಬಹುದು ಅಥವಾ ತಪ್ಪಿಸಬಹುದು. ಅಂತಹ ಒಂದು ಮಸಾಲೆ ಪದಾರ್ಥ ಎಂದರೆ ಅದುವೇ 'ಲವಂಗ' (Lifestyle News In Kannada).
Dal For Weight Loss: ಇತ್ತೀಚಿನ ದಿನಗಳಲ್ಲಿ ಬಹುತೇಕ ಜನರು ಸ್ಥೂಲಕಾಯತೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನೀವೂ ಕೂಡ ತೂಕ ಇಳಿಸಿಕೊಳ್ಳಲು ಬಯಸುತ್ತಿದ್ದರೆ, ನೀವು ಕೆಲವು ವಿಧಾನಗಳನ್ನು ಅನುಸರಿಸಬೇಕು, ಮಸೂರಿ ಬೆಳೆ ನಿಮಗೆ ನಿಮ್ಮ ತೂಕ ಇಳಿಕೆ ಮಾಡಿಕೊಳ್ಳಲು ಒಂದು ಅತ್ಯುತ್ತಮ ಆಯ್ಕೆಯಾಗಿದೆ.
Tea Side Effects : ದೇಶದಲ್ಲಿ ಅನೇಕ ಚಹಾ ಪ್ರಿಯರಿದ್ದಾರೆ. ಅತಿಶಯೋಕ್ತಿಯಲ್ಲ ಆದರೆ ನೀರಿನ ನಂತರ ಹೆಚ್ಚು ಕುಡಿಯುವುದು ಚಹಾ. ಇಲ್ಲಿ ಚಹಾ ಜೀವನಶೈಲಿಯ ಭಾಗವಾಗಿದೆ. ಆದರೆ ಚಹಾ ಆರೋಗ್ಯಕ್ಕೆ ಒಳ್ಳೆಯದೋ ಅಲ್ಲವೋ, ಎಷ್ಟು ಒಳ್ಳೆಯದೋ ಎಂಬ ಅನುಮಾನ ಬಹಳ ದಿನಗಳಿಂದ ಎಲ್ಲರನ್ನೂ ಕಾಡುತ್ತಿದೆ.
Weight Loss Tips: ರಾತ್ರಿ ಹೊತ್ತು ಪಾನೀಯಗಳನ್ನು ಕುಡಿಯುವುದು ನಮ್ಮ ದೇಹದ ಚಯಾಪಚಯ ದರವನ್ನು ಹೆಚ್ಚಿಸಲು ಮತ್ತು ಕೊಬ್ಬನ್ನು ಸುಡಲು (Health News In Kannada) ಸಹಾಯ ಮಾಡುತ್ತದೆ.
Tips For Married Life: ಸಂಗಾತಿಯೊಂದಿಗೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸಂಬಂಧ ಬೆಸೆಯುವುದು ಜೀವನದ ಒಂದು ಆಹ್ಲಾದಕರ ಭಾವನೆಯಾಗಿದೆ. ಆದರೆ ಕೆಲ ಕಾಯಿಲೆಗಳು ಆಹ್ಲಾದಕರ ದಾಂಪತ್ಯ ಜೀವನದಲ್ಲಿ ಹುಳಿಹಿಂಡುವ ಕೆಲಸ ಮಾಡುತ್ತವೆ ಎಂಬ ಸಂಗತಿ ನಿಮಗೆ ತಿಳಿದಿದೆಯಾ? ಹೌದು, ಯಾವ ರೋಗಗಳನ್ನು ನೀವು ನಿರ್ಲಕ್ಷಿಸಬಾರದು ಎಂಬುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳಲು ಪ್ರಯತ್ನಿಸೋಣ ಬನ್ನಿ,
Health Tips: ಒಳ್ಳೆಯ ಕೊಲೆಸ್ಟ್ರಾಲ್ ದೇಹದ ಆರೋಗ್ಯಕ್ಕೆ ತುಂಬಾ ಮುಖ್ಯ, ಇದು ದೇಹದಲ್ಲಿ ಆರೋಗ್ಯಕರ ಕೋಶಗಳನ್ನು ನಿರ್ಮಿಸುತ್ತದೆ, ಆದರೆ ಕೆಟ್ಟ ಕೊಲೆಸ್ಟ್ರಾಲ್ ಇದಕ್ಕೆ ವಿಪರೀತ ಎಂಬಂತೆ ಹೆಚ್ಚಾದರೆ, ಹಲವಾರು ರೋಗಗಳ ಅಪಾಯ ಹೆಚ್ಚಿಸುತ್ತದೆ (Health News In Kannada).
Hair Fall Tips For Men: ಇತ್ತೀಚಿನ ದಿನಗಳಲ್ಲಿ ಪುರುಷರಲ್ಲಿ ಕೂದಲುದುರುವ ಸಮಸ್ಯೆ ಒಂದು ಸಾಮಾನ್ಯ ಸಮಸ್ಯೆಯಾಗಿ ಮಾರ್ಪಟ್ಟಿದೆ. ಇಂತಹ ಪರಿಸ್ಥಿತಿಯಲ್ಲಿ ನೀವೂ ಕೂಡ ಕೆಲ ಮನೆ ಉಪಾಯಗಳನ್ನು ಅನುಸರಿಸುವ ಮೂಲಕ ಈ ಸಮಸ್ಯೆಯಿಂದ ಮುಕ್ತಿ ಹೊಂದಬಹುದು.
Health Tips For Married Men: ವಿವಾಹಿತ ಪುರುಷರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಇಲ್ಲದಿದ್ದರೆ ಅವರ ವೈವಾಹಿಕ ಜೀವನದ ಗಾಡಿ ಹಳಿತಪ್ಪಲು ಪ್ರಾರಂಭಿಸುತ್ತದೆ. ವಿವಾಹಿತ ಪುರುಷರಿಗೆ ಇಲ್ಲಿವೆ ಕೆಲ ಪ್ರಮುಖ ಸಲಹೆಗಳು (Health News In Kannada).
White Hair Remedy, ಕಪ್ಪು ಮತ್ತು ದಟ್ಟವಾಗಿರುವ ಕೇಶರಾಶಿಯನ್ನು ಹೊಂದಬೇಕೆಂಬ ಆಸೆ ಯಾರಿಗೆ ಇರಲ್ಲ ಹೇಳಿ. ಹೀಗಿರುವಾಗ ನೀವೂ ಕೂಡ ನಿಮ್ಮ ತಲೆಗೂದಲನ್ನು ಕಪ್ಪಾಗಿಸಲು ಸೋರೆಕಾಯಿ ರಸವನ್ನು ಬಳಕೆ ಮಾಡಬಹುದಾಗಿದೆ (Health News In Kannada).
Weight Loss Home Remedies: ಮನೆಯಲ್ಲಿ ಮಸಾಲೆ ಪದಾರ್ಥದ ರೂಪದಲ್ಲಿ ಬಳಸಲಾಗುವ ಜೀರಿಗೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ತೂಕ ಇಳಿಸಿಕೊಳ್ಳಲು ಜೀರಿಗೆಯನ್ನು ಹೇಗೆ ಬಳಸಬೇಕು ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ ಬನ್ನಿ (Health News In Kannada).
ಮಲಗಿದ್ದ ವ್ಯಕ್ತಿ ಬೆಳಗ್ಗೆ ಎದ್ದೇಳಲಿಲ್ಲ ಎನ್ನುವ ಅನೇಕ ಪ್ರಕರಣಗಳನ್ನು ನಾವು ಕೇಳಿರುತ್ತೇವೆ. ಹಾಗಿದ್ದರೆ ನಿದ್ದೆಯಲ್ಲಿದ್ದಾಗ ಹಠಾತ್ತನೆ ಸಾವಿನೆಡೆಗೆ ಜಾರುವ ಹಿಂದಿರುವ ಕಾರಣ ಏನು ಎನ್ನುವ ಪ್ರಶ್ನೆ ಮನದಲ್ಲಿ ಮೂಡುತ್ತದೆ.
Kidney Health: ಕಿಡ್ನಿ ನಮ್ಮ ದೇಹದ ಮಹತ್ವಪೂರ್ಣ ಅಂಗಗಳಲ್ಲಿ ಒಂದಾಗಿದೆ. ಹೀಗಾಗಿ ಈ ಲೇಖನದಲ್ಲಿ ನಾವು ಮೂತ್ರಪಿಂಡಗಳಿಂದ ವಿಷಕಾರಿ ಪದಾರ್ಥಗಳನ್ನು ಹೇಗೆ ಹೊರಹಾಕಬೇಕು ಎಂಬುದನ್ನು ಹೇಳಿಕೊಡಲಿದ್ದೇವೆ (Lifestyle News In Kannada).
Bedroom tips : ಲೈಂಗಿಕ ಕ್ರಿಯೆ ಎನ್ನುವುದು ಒಂದು ಅದ್ಭುತ ಮಧುರ ಸಮಯ. ದಂಪತಿಗಳು ಈ ಸುಂದರ ಸಮಯವನ್ನು ಸಂಪೂರ್ಣವಾಗಿ ತೃಪ್ತಿಕರವಾಗಿ ಅನುಭವಿಸಬೇಕು. ದೈಹಿಕವಾಗಿ ಹತ್ತಿರವಾಗುವ ಮುಂಚೆ ಕೆಲವೊಂದಿಷ್ಟು ಸಲಹೆಗಳನ್ನು ಪಾಲಿಸುವುದು ಉತ್ತಮ.
Health News In Kannada: ಇತ್ತೀಚಿನ ದಿನಗಳಲ್ಲಿ ಥೈರಾಯಿಡ್ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಥೈರಾಯಿಡ್ ಗ್ರಂಥಿ ನಮ್ಮ ಕುತ್ತಿಗೆಯ ಕೆಳಭಾಗದಲ್ಲಿರುತ್ತದೆ ಮತ್ತು ಇದು ನಮ್ಮ ಶರೀರದ ಮೆಟಾಬಾಲಿಜಂಗೆ ಸಹಾಯ ಮಾಡುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.