Realme ತನ್ನ C-Series ಸ್ಮಾರ್ಟ್ಫೋನ್ ಅನ್ನು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆ ಮಾಡಲಿದೆ. . ಮುಂಬರುವ ಸ್ಮಾರ್ಟ್ಫೋನ್ ಬಗ್ಗೆ ಕಂಪನಿಯ ಅಧಿಕೃತ ವೆಬ್ಸೈಟ್ನಲ್ಲಿ ಇವೆಂಟ್ ಲೈವ್ ಮಾಡಲಾಗಿದೆ.
Realme 10 ಸರಣಿಯ Realme 10 Pro 5G ಮಾರುಕಟ್ಟೆಗೆ ಬಿಡುಗಡೆಯಾಗಿದೆ, ಇದರ ಬೆಲೆಯೂ ಕೂಡ ಅತ್ಯಂತ ಕೈಗೆಟಕುವ ಹಾಗೆ ಇರಿಸಲಾಗಿದೆ. 20 ಸಾವಿರ ರೂಪಾಯಿ ಮೌಲ್ಯದ ಈ ಫೋನ್ ಅನ್ನು ನೀವು ಕೇವಲ 649 ರೂಪಾಯಿಗೆ ಖರೀದಿಸಬಹುದು. ಹೇಗೆ ಅಂತೀರಾ? ಬನ್ನಿ ತಿಳಿದುಕೊಳ್ಳೋಣ,
LED Smart TV: Fifa World Cup 2022 ಇಂದಿನಿಂದ ಆರಂಭಗೊಳ್ಳುತ್ತಿದೆ ಹಾಗೂ ಭಾರತ ಸೇರಿದಂತೆ ವಿಶ್ವಾದ್ಯಂತದ ಜನರಲ್ಲಿ ಈ ಕುರಿತು ಭಾರಿ ಕ್ರೇಜ್ ಇದೆ. ಆದರೆ, ನಾವು ನಿಮಗೆ ಹೇಳಲು ಹೊರಟಿರುವ ಸ್ಮಾರ್ಟ್ ಟಿವಿಯನ್ನು ಬಳಸಿ ನೀವೂ ಕೂಡ ನಿಮ್ಮ ಫುಟ್ಬಾಲ್ ವರ್ಲ್ಡ್ ಕಪ್ ನೋಡುವ ಹುರುಪನ್ನು ಇಮ್ಮಡಿಗೊಳಿಸಬಹುದು. ಏಕೆಂದರೆ ಈ ಸ್ಮಾರ್ಟ್ ಟಿವಿಯಲ್ಲಿ ಧೂಳೆಬ್ಬಿಸುವ ವೈಶಿಷ್ಟ್ಯಗಳನ್ನು ನೀಡಲಾಗಿದೆ.
ದೀಪಾವಳಿ ಸೇಲ್ನಲ್ಲಿ ಸ್ಯಾಮ್ಸಂಗ್ ಸ್ಮಾರ್ಟ್ಫೋನ್ಗಳು ಭರ್ಜರಿ ಮಾರಾಟವಾಗಿವೆ. Xiaomi ಮತ್ತು Realme ನಂತಹ ಬ್ರ್ಯಾಂಡ್ಗಳನ್ನು ಹಿಂದಿಕ್ಕುವ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ಸ್ಯಾಮ್ಸಂಗ್ ಅಗ್ರಸ್ಥಾನ ಪಡೆದುಕೊಂಡಿದೆ.
Upcoming Smartphones In India In July 2022 - ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ವಿವಿಧ ಬ್ರಾಂಡ್ ನ ಹೊಸ ಸ್ಮಾರ್ಟ್ ಫೋನ್ ಗಳು ಬಿಡುಗಡೆಯಾಗುತ್ತಲೇ ಇರುತ್ತವೆ. ಲೇಟೆಸ್ಟ್ ವೈಶಿಷ್ಟ್ಯ ಗಳನ್ನು ಹೊಂದಿರುವ ತಮ್ಮ ನೆಚ್ಚಿನ ಬ್ರಾಂಡ್ ನ ಫೋನ್ ಬಿಡುಗಡೆಗೆ ಅಭಿಮಾನಿಗಳು ಕೂಡ ಕಾತರದಿಂದ ಕಾಯುತ್ತಿರುತ್ತಾರೆ.
Realme RMX3613 5G ಹ್ಯಾಂಡ್ಸೆಟ್ ಆಗಿರಲಿದ್ದು, ಆಕ್ಟಾ-ಕೋರ್ ಪ್ರೊಸೆಸರ್, 6.58-ಇಂಚಿನ HD+ ಡಿಸ್ಪ್ಲೇ ಮತ್ತು LED ಫ್ಲ್ಯಾಷ್ನೊಂದಿಗೆ 50-ಮೆಗಾಪಿಕ್ಸೆಲ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರುತ್ತದೆ.
ಹೆಚ್ಚಿನ ಸ್ಮಾರ್ಟ್ಫೋನ್ಗಳ ಬ್ಯಾಟರಿ ಬಹುಬೇಗ ಖಾಲಿ ಆಗುತ್ತದೆ. ಆದರೆ ಇನ್ನೂ ಕೆಲವು ಸ್ಮಾರ್ಟ್ಫೋನ್ಗಳ ಬ್ಯಾಟರಿ ಇಡೀ ದಿನ ಬರುತ್ತದೆ. ಅಂದರೆ ಅದನ್ನು ಮತ್ತೆ ಮತ್ತೆ ಚಾರ್ಜ್ ಮಾಡುವ ಜಂಜಾಟ ಇರುವುದಿಲ್ಲ. ಗ್ರಾಹಕರು ಇಂತಹ ಸ್ಮಾರ್ಟ್ಫೋನ್ಗಳ ಬಗ್ಗೆ ಒಲವು ಹೊಂದಿರುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಹಲವು ಕಂಪನಿಗಳು 6000mAh ಬ್ಯಾಟರಿ ಹೊಂದಿರುವ ಸ್ಮಾರ್ಟ್ಫೋನ್ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿವೆ.
Realme ಬಳಕೆದಾರರು ತಮ್ಮ ಬ್ಯಾಗ್ನಲ್ಲಿ ಇಟ್ಟುಕೊಂಡಿದ್ದ Narzo 50A ಸ್ಮಾರ್ಟ್ಫೋನ್ ಬಾಂಬ್ನಂತೆ ಸ್ಫೋಟಗೊಂಡಿದೆ ಎಂದು ಹೇಳಿದ್ದಾರೆ. ಈ ಚಿತ್ರ ಟ್ವಿಟರ್ನಲ್ಲಿ ಸಖತ್ ವೈರಲ್ ಆಗುತ್ತಿದೆ.
Flipkart Sale: ಇಂದು ರಿಯಲ್ ಮೀ ಕಂಪನಿಯ ಜಬರ್ದಸ್ತ್ ಸ್ಮಾರ್ಟ್ ಫೋನ್ ಮೇಲೆ ಭಾರಿ ಡಿಸ್ಕೌಂಟ್ ನೀಡಲಾಗುತ್ತಿದೆ. ಇದರ ಅಡಿ 13 ಸಾವಿರ ಮಾರುಕಟ್ಟೆಯ ಬೆಲೆ ಹೊಂದಿರುವ ರಿಯಲ್ ಮೀ ಕಂಪನಿಯ ಸ್ಮಾರ್ಟ್ ಫೋನ್ ಅನ್ನು ನೀವು ಕೇವಲ ರೂ.266ಕ್ಕೆ ಖರೀದಿಸಬಹುದು.
ಫ್ಲಿಪ್ಕಾರ್ಟ್ನಲ್ಲಿ ಮೊಬೈಲ್ ಬೊನಾಂಜಾ ಮಾರಾಟ ನಡೆಯುತ್ತಿದೆ. ಈ ಸೇಲ್ ಕೇವಲ ಎರಡು ದಿನಗಳವರೆಗೆ ಮಾತ್ರ ಇರಲಿದೆ. ಸ್ಮಾರ್ಟ್ಫೋನ್ನಲ್ಲಿ ಚಾಲನೆಯಲ್ಲಿರುವ ಈ ಸೇಲ್ ಡಿಸೆಂಬರ್ 7 ರಿಂದ ಡಿಸೆಂಬರ್ 8 ರವರೆಗೆ ಇರಲಿದೆ.
Flipkart Big Bachat Dhamaal Sale 2021: ಸ್ಮಾರ್ಟ್ ಟಿವಿಯನ್ನು ಮನೆಗೆ ತರಲು ಅಯ್ಯೋ ದೀಪಾವಳಿ ಸೇಲ್ ಮುಗಿದು ಹೋಯಿತಲ್ಲಾ ಎಂದು ಚಿಂತಿಸುತ್ತಿರುವಿರಾ? ಚಿಂತೆಬಿಡಿ, ಫ್ಲಿಪ್ಕಾರ್ಟ್ ಬಿಗ್ ಬಚತ್ ಧಮಾಲ್ ಸೇಲ್ 2021 ನಡೆಯುತ್ತಿದೆ, ಇದು ಡಿಸೆಂಬರ್ 4 ರಿಂದ 6 ರವರೆಗೆ ನಡೆಯಲಿದೆ. ಅಂದರೆ ಇಂದು ಮಾರಾಟದ ಕೊನೆಯ ದಿನವಾಗಿದೆ. ಈ ಸೇಲ್ನಲ್ಲಿ Realme ನ 32-ಇಂಚಿನ ಸ್ಮಾರ್ಟ್ ಟಿವಿಯನ್ನು ತುಂಬಾ ಅಗ್ಗವಾಗಿ ಖರೀದಿಸಬಹುದು. ಮಾರಾಟದ ಸಮಯದಲ್ಲಿ, ಸ್ಮಾರ್ಟ್ ಟಿವಿಯನ್ನು ಕೇವಲ 1500 ರೂಪಾಯಿಗೆ ಖರೀದಿಸಬಹುದು. ಹೇಗೆಂದು ತಿಳಿಯೋಣ...
Flipkart Bumper offer:ನೀವು ಸ್ಮಾರ್ಟ್ಫೋನ್ ಖರೀದಿಸಲು ಯೋಚಿಸುತ್ತಿದ್ದರೆ, ಫ್ಲಿಪ್ಕಾರ್ಟ್ನಿಂದ 149 ರೂಗಳಿಗೆ Realme Narzo 50i ಅನ್ನು ಖರೀದಿಸಬಹುದು. ಈ ಕೊಡುಗೆ ಬಗ್ಗೆ ತಿಳಿಯಲು ಈ ಲೇಖನವನ್ನು ಓದಿ...
ರಿಯಲ್ಮೆ ಜಿಟಿ ನಿಯೋ 2 ನಿಯೋ ಗ್ರೀನ್, ನಿಯೋ ಬ್ಲೂ ಮತ್ತು ನಿಯೋ ಬ್ಲಾಕ್ ಎಂಬ ಮೂರು ಬಣ್ಣಗಳಲ್ಲಿ ಲಭ್ಯವಿದೆ. ಎರಡೂ ಮಾದರಿಗಳನ್ನು ವಿಶೇಷ ಹಬ್ಬದ ಕೊಡುಗೆಗಳ ಅಡಿಯಲ್ಲಿ 24,999 ರೂ. ಮತ್ತು 28,999 ರೂ . ಬೆಲೆಗೆ ಖರೀದಿಸಬಹುದು.
ನಾರ್ಜೊ 50A ವಾಟರ್ಡ್ರಾಪ್ ನಾಚ್ನೊಂದಿಗೆ 6.5-ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಇದು 400 ನಿಟ್ಗಳ ಬ್ರೈಟ್ ನೆಸ್ ಮತ್ತು 88.7 ಪ್ರತಿಶತ ಸ್ಕ್ರೀನ್-ಟು-ಬಾಡಿ ಅನುಪಾತವನ್ನು ನೀಡುತ್ತದೆ. ಹಿಂಭಾಗದಲ್ಲಿ, ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.