SRK visits Shirdi : ಬಾಲಿವುಡ್ ನಟ ಶಾರುಖ್ ಖಾನ್ ಮತ್ತು ಅವರ ಪುತ್ರಿ ಸುಹಾನಾ ಗುರುವಾರಪ್ರಾರ್ಥನೆ ಸಲ್ಲಿಸಿದರು. ಕಳೆದ ಕೆಲವು ದಿನಗಳ ಹಿಂದೆ ಜಮ್ಮುವಿನ ವೈಷ್ಣೋ ದೇವಿ ಮಾತಾ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಇದೀಗ 'ಡಂಕಿ' ಚಿತ್ರದ ಯಶಸ್ಸಿಯಾಗಿ ಸಾಯಿಬಾಬಾ ಮೊರೆ ಹೋಗಿದ್ದಾರೆ.
Salaar Vs Dunki Advance Booking Report: ಹೊಂಬಾಳೆ ಫಿಲ್ಮ್ ನಿರ್ಮಾಣದ ‘ಸಲಾರ್’ ಸಿನಿಮಾ ಜೊತೆಗೆ ಬಾಕ್ಸ್ ಆಫೀಸ್ನಲ್ಲಿ ರಾಜ್ ಕುಮಾರ್ ಹಿರಾನಿ ನಿರ್ದೇಶನದ ಡಂಕಿ ಸಿನಿಮಾವು ತೀವ್ರ ಪೈಪೋಟಿ ನೀಡುತ್ತಿದೆ. ಈ ಉಭಯ ಸಿನಿಮಾಗಳು 1,000 ಕೋಟಿ ರೂ. ಸಂಗ್ರಹಿಸುವ ಸಾಧ್ಯತೆ ಇದೆ.
Dunki vs Salaar box office : ಬಾಲಿವುಡ್ ನಟ ಶಾರುಖ್ ಖಾನ್ ಮುಂಬರುವ ಸಿನಿಮಾ ‘ಡುಂಕಿ’ ಬೆಂಬಲಕ್ಕೆ ನಿಂತಿರುವ ಪಿವಿಆರ್ ಸಿನಿಮಾಸ್, ಐನಾಕ್ಸ್ ಮತ್ತು ಮಿರಾಜ್ ಮಲ್ಟಿಪ್ಲೆಕ್ಸ್ಗಳಿಗೆ ‘ಸಾಲಾರ್’ ತಂಡ ಸಖತ್ ಶಾಕ್ ನೀಡಿದೆ. ಆ ಕಂಪನಿಗಳಿಗೆ ಸೇರಿದ ಸ್ಕ್ರೀನ್ಗಳಲ್ಲಿ ತಮ್ಮ ಸಿನಿಮಾ ಬಿಡುಗಡೆ ಮಾಡದಿರಲು ನಿರ್ಧರಿಸಿದೆ.
Salaar Vs Dunki advance booking : ಡುಂಕಿ ಮತ್ತು ಸಲಾರ್ ಚಿತ್ರದ ಮುಂಗಡ ಬುಕ್ಕಿಂಗ್ ಪ್ರಾರಂಭವಾಗಿವೆ. ಶುರುವಿನಲ್ಲೇ ಶಾರುಖ್ ಮತ್ತು ಪ್ರಭಾಸ್ ಸಿನಿಮಾಗಳ ನಡುವೆ ಫೈಪೋಟಿ ಸ್ಟಾರ್ಟ್ ಆಗಿದೆ. ಹಾಗಿದ್ರೆ ಆನ್ಲೈನ್ ಟಿಕೆಟ್ ಸೆಲ್ ಪ್ರಾರಂಭವಾದಾಗಿನಿಂದ ಯಾವ ಸಿನಿಮಾ ಅತೀ ಹೆಚ್ಚು ಕಲೆಕ್ಷನ್ ಮಾಡಿದೆ.. ಅಂತ ನೋಡೋಣ ಬನ್ನಿ..
Shahrukh Khan- Gauri Khan: ಬಾಲಿವುಡ್ ಅನ್ನು ಆಳುತ್ತಿರುವ ಬಾದ್ ಶಾ ಶಾರುಖ್ ಖಾನ್ ಅವರನ್ನು ಮನೆಯಲ್ಲಿ ಅವರ ಪತ್ನಿ ಗೌರಿ ಖಾನ್ ನಿಯಂತ್ರಿಸುತ್ತಿದ್ದಾರೆ ಎನ್ನಲಾಗುತ್ತಿದೆ.. ಹಾಗಾದರೆ ಶಾರುಖ್ಗೆ ಆಕೆ ವಿಧಿಸಿದ ಕಟ್ಟುನಿಟ್ಟಿನ ನಿಯಮಗಳೇನು ಗೊತ್ತಾ?
Year Ender 2023 Most Popular Indian Stars: ಈ ವರ್ಷ ಸಿನಿಮಾಗಳ ಜೊತೆಗೆ ಕೆಲವು ಭಾರತೀಯ ತಾರೆಯರು ಸಹ ಸಿನಿ ಪ್ರಿಯರ ಮೆಚ್ಚುಗೆ ಗಳಿಸಿದ್ದಾರೆ. ಈ ವರ್ಷದ ಟಾಪ್ 10 ಅತ್ಯಂತ ಜನಪ್ರಿಯ ಭಾರತೀಯ ತಾರೆಯರ ಪಟ್ಟಿ ಇಲ್ಲಿದೆ ನೋಡಿ...
Salaar: ಸಲಾರ್ ಹಾಗೂ ಡಂಕಿ ಎರಡೂ ಸಿನಿಮಾ ಒಂದೇ ಸಮಯದಲ್ಲಿ ರಿಲೀಸ್ ಆಗುತ್ತಿದ್ದು, ಸಂದರ್ಶನವೊಂದರಲ್ಲಿ ನಿಮಾಪಕ ವಿಜಯ್ ಕಿರಗಂದೂರೂ ಡಿಸೆಂಬರ್ 22ಕ್ಕೆ ರಿಲೀಸ್ ಮಾಡುವುದಕ್ಕೆ ಯಾಕೆ ಮುಂದಾಗಿದ್ದಾರೆ ಎನ್ನುವುದರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
Shah Rukh Khan : ಬಾಲಿವುಡ್ ಕಿಂಗ್ ಖಾನ್ ಶಾರುಖ್ ಇಂದು ಬೆಳಗ್ಗೆ ತಮ್ಮ ಮ್ಯಾನೇಜರ್ ಮತ್ತು ಬಾಡಿ ಗಾರ್ಡ್ಗಳೊಂದಿಗೆ ಪವಿತ್ರ ವೈಷ್ಣೋದೇವಿ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Prabhas Vs SRK : ಬಿಡುಗಡೆಗೂ ಮುನ್ನ ಸಲಾರ್ ಸಿನಿಮಾದ ದಾಖಲೆಯನ್ನು ಡಂಕಿ ಸಿನಿಮಾ ಮುರಿದಿದೆ. ಯೂಟ್ಯೂಬ್ನಲ್ಲಿ ಅಬ್ಬರಿಸುತ್ತಿದ್ದ ಪ್ರಭಾಸ್ ಸಲಾರ್ಗೆ ಶಾರುಖ್ ಡಂಕಿ ಟಕ್ಕರ್ ನೀಡಿದೆ. ಈ ಕುರಿತ ಇಂಟ್ರಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ...
Dunki: ಬಾಲಿವುಟ್ ನಟ ಶಾರುಖ್ ಖಾನ್ ಹಾಗೂ ನಿರ್ದೇಶಕ ರಾಜ್ಕುಮಾರ್ ಹಿರಾನಿ ಕಂಬೋದ ಡಂಕಿ ಚಿತ್ರದ ಟ್ರೇಲರ್ ಇಂದು ಬಿಡುಗಡೆಯಾಗಿದೆ. ಹಾಗಾದ್ರೇ ಈ ಸಿನಿಮಾದ ಟ್ರೇಲರ್ ಹೇಗಿದೆ ಗೊತ್ತೇ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.
Shah Rukh Khan : ಮುಂಬೈ ವಿಮಾನ ನಿಲ್ದಾಣದಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ನಟ ಶಾರುಖ್ ಖಾನ್ ಅವರನ್ನು ತಡೆದ ಭದ್ರತಾ ಪಡೆ ದಾಖಲಾತಿ ಪರೀಕ್ಷೆ ನಡೆಸಿತು. ಈ ಕುರಿತ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
Salaar vs Katera movie : ಕೊನೆಗೂ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ʼಕಾಟೇರʼ ಬಿಡುಗಡೆ ದಿನಾಂಕ ಪ್ರಕಟವಾಗಿದೆ. ಇದೇ ಡಿಸೆಂಬರ್ 29ರಂದು ಈ ಸಿನಿಮಾ ದೇಶಾದ್ಯಂತ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ. ಇದರ ಬೆನ್ನಲ್ಲೆ ಸಲಾರ್ ಮತ್ತು ಡಂಕಿ ಸಿನಿಮಾಗೆ ಕಾಟೇರ ವಿಘ್ನವಾಗುತ್ತೆ ಅಂತ ಹೇಳಲಾಗುತ್ತಿದೆ.
Prashanth Neel: ಸಲಾರ್ ಹಾಗೂ ಡಂಕಿ ಸಿನಿಮಾ ಎರಡು ಒಂದು ದಿನದ ಅಂತರದಲ್ಲಿ ಬಿಡುಗಡೆಯಾಗುತ್ತಿದ್ದು, ಇದೀಗ ನಿರ್ದೇಶಕ ಪ್ರಶಾಂತ್ ನೀಲ್ 'ಡಂಕಿ' ಜೊತೆಗಿನ ಪೈಪೋಟಿ ಬಗ್ಗೆ ಇಂಟ್ರೆಸ್ಟಿಂಗ್ ವಿಷಯವನ್ನು ರಿವೀಲ್ ಮಾಡಿದ್ದಾರೆ. ಇಲ್ಲಿದೆ ಸಂಪೂರ್ಣ ಮಾಹಿತಿ.
Richest actress of South Cinema: ಖ್ಯಾತ ನಟಿಯರಾದ ಅನುಷ್ಕಾ ಶೆಟ್ಟಿ, ಸಮಂತಾ, ತಮನ್ನಾ, ರಶ್ಮಿಕಾ ಮಂದನಾ ಅಥವಾ ಪೂಜಾ ಹೆಗ್ಡೆ ಯಾರೂ ದೊಡ್ಡ ಆಸ್ತಿಯನ್ನು ಹೊಂದಿಲ್ಲ.. ಹಾಗಾದರೆ ದಕ್ಷಿಣ ಭಾರತದ ಶ್ರೀಮಂತ ನಟಿ ಯಾರೆಂದು ನಿಮಗೆ ಗೊತ್ತಾ?
Box Office: ಡಿಸೆಂಬರ್ ತಿಂಗಳಲ್ಲಿ ಡಂಕಿ ಹಾಗೂ ಸಲಾರ್ ಸಿನಿಮಾ ತರೆಕಾಣ್ತಾಯಿದ್ದು, ಎರಡು ಚಿತ್ರಗಳ ಪೈಪೋಟಿಗಿಳಿಯುವ ಸಮಯದಲ್ಲಿ ಡಂಕಿ ಸಿನಿಮಾದ ಬಜೆಟ್ ರಿವಿಲ್ ಆಗಿದೆ. ಹಾಗಾದ್ರೆ ಡಂಕಿ ಚಿತ್ರದ ಬಲೆಟ್ ಎಷ್ಟು? ಇಲ್ಲಿದೆ ಕಂಪ್ಲೀಟ್ ಮಾಹಿತಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.