Shah rukh khan : ಡಂಕಿ ಸಿನಿಮಾದ ಟೀಸರ್ ನಿನ್ನೆ ಕಿಂಗ್ ಖಾನ್ ಹುಟ್ಟುಹಬ್ಬಕ್ಕೆ ಬಿಡುಗಡೆಯಾಗಿತ್ತು. ಮಾಸ್ ಅವತಾರದಲ್ಲಿ ಅಬ್ಬರಿಸ್ತಿದ್ದ ಶಾರುಖ್ ಡಂಕಿ ಮೂಲಕ ಕ್ಲಾಸ್ ಅವತಾರದಲ್ಲಿ ದರ್ಶನ ನೀಡಿದ್ದರು. ಈ ವರ್ಷದಲ್ಲಿ ಅತಿ ಹೆಚ್ಚು ವೀವ್ಸ್ ಕಂಡ ಟೀಸರ್ ಇದಾಗಿದೆ.
Happy Birthday Shah Rukh Khan : ರೂಮರ್ಸ್ಗಳಿಂದ ದೂರವಿರುವ ಏಕೈಕ ನಟ ಅಂದ್ರೆ ಶಾರುಖ್. ಸಧ್ಯ ಖಾನ್ ಇಂಟ್ರಸ್ಟಿಂಗ್ ವಿಚಾರವೊಂದನ್ನು ಹೇಳಿಕೊಂಡಿದ್ದಾರೆ. ಈ ಕುರಿತು ಇಂಟ್ರಸ್ಟಿಂಗ್ ಸುದ್ದಿ ಇಲ್ಲಿದೆ ನೋಡಿ.
Gauri Khan changed Shah Rukh Khan name : ಶಾರುಖ್ ಕುಟುಂಬವನ್ನು ಎಲ್ಲಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾರೆ. ಹೆಂಡತಿ ಗೌರಿ ಖಾನ್ಗೆ ತುಂಬಾ ನಿಷ್ಠರಾಗಿದ್ದಾರೆ. ಶಾರುಖ್ ಖಾನ್ ಮತ್ತು ಗೌರಿ ಖಾನ್ ಮದುವೆಯಾಗಿ 30 ವರ್ಷಗಳು ಕಳೆದಿವೆ.
Shah Rukh Khan Birthday: ಶಾರುಖ್ ಖಾನ್ ವಿಶ್ವದ ಅತ್ಯಂತ ಯಶಸ್ವಿ ನಟರಲ್ಲಿ ಒಬ್ಬರು. ಚಲನಚಿತ್ರಗಳು, ಬ್ರಾಂಡ್ ಅಂಬಾಸಿಡರ್ ಹೀಗೆ ಹಲವು ಮೂಲಗಳಿಂದ ಶಾರುಖ್ ಹಣ ಗಳಿಸುತ್ತಾರೆ. ಕೋಟಿಗಟ್ಟಲೇ ಮೌಲ್ಯದ ಕಾರು ಸಂಗ್ರಹವನ್ನು ಶಾರುಖ್ ಹೊಂದಿದ್ದಾರೆ.
Shah Rukh Khan Movie : ಶಾರುಖ್ ಖಾನ್ ನಟನೆಯ ಚಿತ್ರ ಹಿಟ್ ಕಾಣುವುದು ದೊಡ್ಡ ವಿಷಯವಲ್ಲ. ಅವರ ಅತಿಥಿ ಪಾತ್ರ ಕೂಡ ಚಿತ್ರದ ಹಿಟ್ಗೆ ಕಾರಣವಾಗುತ್ತದೆ. ಆದರೆ ಶಾರುಖ್ ನಿರಾಕರಿಸಿದ ಚಿತ್ರ 8 ಆಸ್ಕರ್ ಗೆದ್ದಿದೆ.
Shah Rukh Khan In South Movie : ಶಾರುಖ್ ಖಾನ್ ಸೌತ್ ಚಿತ್ರದಲ್ಲಿ ನಟಿಸುವ ಸಾಧ್ಯತೆ ಇದೆ ಎಂಬ ವರದಿಗಳಿವೆ. ಚಿತ್ರದ ಕ್ಲೈಮ್ಯಾಕ್ಸ್ನಲ್ಲಿ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.
ಜವಾನ್ ಚಿತ್ರತಂಡ ಬೈ 1 ಗೆಟ್ 1 ಆಫರ್ ನೀಡಿದೆ. ಈ ಕುರಿತು ನಟ ಶಾರುಖ್ ಖಾನ್ ತಮ್ಮ X ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಜವಾನ್ ಒಂದು ಟಿಕೆಟ್ ಪಡೆದರೆ ಮತ್ತೊಂದು ಉಚಿತವಾಗಿ ನೀಡುವುದಾಗಿ ತಿಳಿಸಿದ್ದಾರೆ.
Salaar release date : ಕೊನೆಗೂ ಪ್ರಶಾಂತ್ ನೀಲ್ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ ಸಲಾರ್ ತೆರೆ ಮೇಲೆ ಬರಲು ರೆಡಿಯಾಗಿದೆ. ರೆಬಲ್ ಸ್ಟಾರ್ ಪ್ರಭಾಸ್ ನಟನೆಯ ಈ ಸಿನಿಮಾ ಡಿಸೆಂಬರ್ 22 ರಂದು ವಿಶ್ವದಾದ್ಯಂತ ಅಬ್ಬರಿಸಲು ರೆಡಿಯಾಗಿದೆ. ವಿಶೇಷ ಅಂದ್ರೆ ಆ ದಿನವೇ ಬಾಲಿವುಡ್ ಬಾದ್ ಶಾ ನಟ ಶಾರುಖ್ ಖಾನ್ ಅಭಿನಯದ ʼಡುಂಕಿʼ ಚಿತ್ರವೂ ಸಹ ಬಿಡುಗಡೆಯಾಗಲಿದ್ದು, ಕ್ಯೂರಿಯಾಸಿಟಿ ಮೂಡಿಸಿದೆ.
Nayanthara : ಕೆಲ ಸ್ಟಾರ್ ನಟರು, ಆಟಗಾರರು ಚಿಕ್ಕ ಜಾಹೀರಾತಿನಲ್ಲಿ ನಟಿಸಲು ಲಕ್ಷಗಟ್ಟಲೇ ಸಂಭಾವನೆ ಪಡೆದುಕೊಳ್ಳುತ್ತಾರೆ ಅಂತ ನೀವು ಕೇಳಿರಬಹುದು. ಆದ್ರೆ, ಲೇಡಿ ಸೂಪರ್ಸ್ಟಾರ್ ನಟಿ ನಯನತಾರಾ 50 ಸೆಕೆಂಟ್ ಜಾಹೀರಾತಿಗೆ ಪಡೆಯುವ ಸಂಭಾವನೆ ಕೇಳಿದ್ರೆ ನೀವು ಖಂಡಿತವಾಗಿಯೂ ಶಾಕ್ ಆಗ್ತೀರಾ... ಈ ಕುರಿತ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ..
Jawan tickets free : ಅಟ್ಲೀ ಕುಮಾರ್ ನಿರ್ದೇಶಕನ 'ಜವಾನ್' ಸಿನಿಮಾ ಜಾಗತಿಕವಾಗಿ ಹಿಂದಿ ಚಿತ್ರರಂಗದ ಸಾರ್ವಕಾಲಿಕ ಟಾಪ್ ಸಿನಿಮಾಗಳಲ್ಲಿ ಒಂದಾಗಿದೆ. ಅಲ್ಲದೆ, ಶಾರುಖ್ ಖಾನ್ ಅವರ ಅತಿ ಹೆಚ್ಚು ಗಳಿಕೆ ಕಂಡ ಚಿತ್ರಗಳಲ್ಲಿಯೂ ಒಂದಾಗಿದೆ. ಇದೀಗ ಅಭಿಮಾನಿಗಳಿಗಾಗಿ ಜವಾನ್ ಚಿತ್ರತಂಡ ಗುಡ್ ನ್ಯೂಸ್ ನೀಡಿದೆ.
Jawan Box Office Collection : ಜವಾನ್ ಕಲೆಕ್ಷನ್ ರಿಪೋರ್ಟ್ ಪ್ರಕಾರ, ಬಿಡುಗಡೆಯಾದ 18 ದಿನಗಳಲ್ಲಿ ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ ಚಿತ್ರ 600 ಕೋಟಿ ರೂಪಾಯಿ ದಾಟುವ ಸನಿಹದಲ್ಲಿದೆ.
Nayanathara acting with Prabhas: ಬಹುನಿರೀಕ್ಷಿತ ಜವಾನ್ ಚಿತ್ರ ಬಿಡುಗಡೆಯಾಗಿ ಸಖತ್ ಸೌಂಡ್ ಮಾಡುತ್ತಿದೆ. ಈ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದ ನಯನತಾರಾ ಸದ್ಯ ಭಾರೀ ಬೇಡಿಕೆಯುಳ್ಳ ನಟಿ. ಇದೀಗ ಲೇಡಿ ಸೂಪರ್ ಸ್ಟಾರ್ ಮುಂದಿನ ಸಿನಿಮಾ ಕುರಿತು ಮಾಹಿತಿಯೊಂದು ಲಭಿಸಿದೆ.
Nayanatara Craze in Bollywood: ಜವಾನ್ ಯಶಸ್ಸಿನ ನಂತರ ಲೇಡಿ ಸೂಪರ್ ಸ್ಟಾರ್ ನಯನತಾರಾಗೆ ಬಾಲಿವುಡ್ ನಿರ್ದೇಶಕರು ಪೈಪೋಟಿ ನೀಡುತ್ತಿದ್ದಾರೆ. ಸದ್ಯ ಸಾಲು ಸಾಲು ಸಿನಿಮಾಗಳ ಆಫರ್ಗಳು ಈ ಸೌತ್ ನಟಿಗೆ ಒಲಿದು ಬರುತ್ತಿವೆ.
Jawan Collection Day 11 : ಶಾರುಖ್ ಅಭಿನಯದ 'ಜವಾನ್' ಬಾಕ್ಸ್ ಆಫೀಸ್ನಲ್ಲಿ ಹಿಟ್ ಆಗಲಿದೆ. ಈ ಸಿನಿಮಾ 11 ದಿನಗಳಲ್ಲೇ ರೂ.800 ಕೋಟಿ ಕ್ಲಬ್ ಸೇರಿದೆ. ವಿಶ್ವದಾದ್ಯಂತ 11 ನೇ ದಿನಕ್ಕೆ ಈ ಚಿತ್ರ ಎಷ್ಟು ಕಲೆಕ್ಷನ್ ಮಾಡಿದೆ?
Jawan: ಶಾರುಖ್ ಖಾನ್ ಬಾಲಿವುಡ್ನ ಕಿಂಗ್ ಎಂದು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಪಠಾಣ್ ನಂತರ ಜವಾನ್ದೊಂದಿಗೆ ಭರ್ಜರಿಯಾಗಿ ಎಂಟ್ರಿಕೊಟ್ಟ ಕಿಂಗ್ಖಾನ್ ಸದ್ಯ ಚಿತ್ರದ ಸಕ್ಸಸ್ ಖುಷಿಯಲ್ಲಿದ್ದು, ಆ ಸಂಭ್ರಮವನ್ನು ಫ್ಯಾನ್ಸ್ ಜೊತೆ ಆಚರಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.