English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Live• ZIM AUS 51/4 (8)
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • ADVERTISE WITH US.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • NRI

NRI

ಬೇಕರಿಯಲ್ಲಿ ಪಾರ್ಟ್‌ ಟೈಂ ಕೆಲಸ ಮಾಡ್ತಿದ್ದ ಯುವತಿ ದೇಶದ ಪ್ರಧಾನಿಯಾಗಿ ಆಯ್ಕೆ! ಮೋದಿಯಂತೇ... ಈಕೆ ನಡೆದು ಬಂದಿದ್ದು ಪರಿಶ್ರಮದ ಮೆಟ್ಟಿಲು
Paetongtarn Shinawatra Apr 15, 2025, 05:11 PM IST
ಬೇಕರಿಯಲ್ಲಿ ಪಾರ್ಟ್‌ ಟೈಂ ಕೆಲಸ ಮಾಡ್ತಿದ್ದ ಯುವತಿ ದೇಶದ ಪ್ರಧಾನಿಯಾಗಿ ಆಯ್ಕೆ! ಮೋದಿಯಂತೇ... ಈಕೆ ನಡೆದು ಬಂದಿದ್ದು ಪರಿಶ್ರಮದ ಮೆಟ್ಟಿಲು
Prime Minister of Thailand, Paetongtarn Shinawatra: ಥೈಲ್ಯಾಂಡ್‌ನಲ್ಲಿ ಬದಲಾಗುತ್ತಿರುವ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪೇಟೊಂಗ್‌ಟಾರ್ನ್ ಶಿನವಾತ್ರ ಹೊಸ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಕೆನಡಾದಲ್ಲಿ ಭಾರತೀಯ ಪ್ರಜೆಗೆ ಇರಿದು ಕೊಲೆ: ದುರಂತದ ಬಗ್ಗೆ ರಾಯಭಾರ ಕಚೇರಿಯಿಂದ ಮಾಹಿತಿ
Canada Apr 5, 2025, 10:30 AM IST
ಕೆನಡಾದಲ್ಲಿ ಭಾರತೀಯ ಪ್ರಜೆಗೆ ಇರಿದು ಕೊಲೆ: ದುರಂತದ ಬಗ್ಗೆ ರಾಯಭಾರ ಕಚೇರಿಯಿಂದ ಮಾಹಿತಿ
Indian citizen murdered in Canada: ರಾಯಭಾರ ಕಚೇರಿಯ ಪ್ರಕಾರ, ಈ ಪ್ರಕರಣದಲ್ಲಿ ಒಬ್ಬ ಶಂಕಿತನನ್ನು ವಶಕ್ಕೆ ಪಡೆಯಲಾಗಿದೆ. ಘಟನೆಯ ಸಂಪೂರ್ಣ ವಿವರಗಳು ಇನ್ನೂ ಲಭ್ಯವಿಲ್ಲ, ಆದರೆ ಮೃತಪಟ್ಟಿರುವ ವ್ಯಕ್ತಿಯ ಕುಟುಂಬಕ್ಕೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಲಾಗುತ್ತಿದೆ ಎಂದು ರಾಯಭಾರ ಕಚೇರಿ ತಿಳಿಸಿದೆ.
ಅಬುಧಾಬಿಯಲ್ಲಿ ಯಶಸ್ವಿಯಾಗಿ ಜರುಗಿದ ಕೆಸಿಎಫ್ ಯುಎಇ ರಾಷ್ಟ್ರೀಯ ಮಟ್ಟದ ಪ್ರತಿಭೋತ್ಸವ 25ರ 6ನೇ ಆವೃತ್ತಿ
Abu Dhabi Feb 14, 2025, 03:40 PM IST
ಅಬುಧಾಬಿಯಲ್ಲಿ ಯಶಸ್ವಿಯಾಗಿ ಜರುಗಿದ ಕೆಸಿಎಫ್ ಯುಎಇ ರಾಷ್ಟ್ರೀಯ ಮಟ್ಟದ ಪ್ರತಿಭೋತ್ಸವ 25ರ 6ನೇ ಆವೃತ್ತಿ
KCF UAE National Level Pratibhasava: ಕೆಸಿಎಫ್ ಯುಎಇ ರಾಷ್ಟ್ರೀಯ ಮಟ್ಟದ ಪ್ರತಿಭೋತ್ಸವ 25ರ 6ನೇ ಆವೃತ್ತಿ ಅಬುಧಾಬಿಯಲ್ಲಿ ಅತ್ಯಂತ ಯಶಸ್ವಿಯಾಗಿ ಮತ್ತು ವಿಜೃಂಭಣೆಯಿಂದ ಜರುಗಿದೆ.
ಕೆನಡಾ ಪ್ರಧಾನಿ ಅಭ್ಯರ್ಥಿ ಕನ್ನಡಿಗ ಚಂದ್ರ ಆರ್ಯಗೆ ಅವರ ತಂದೆ ಕೊಟ್ಟ ಸಂದೇಶ ಏನು?
Chandra Arya Jan 21, 2025, 07:47 AM IST
ಕೆನಡಾ ಪ್ರಧಾನಿ ಅಭ್ಯರ್ಥಿ ಕನ್ನಡಿಗ ಚಂದ್ರ ಆರ್ಯಗೆ ಅವರ ತಂದೆ ಕೊಟ್ಟ ಸಂದೇಶ ಏನು?
Kannadiga Chandra Arya: ಜಸ್ಟಿನ್ ಟ್ರುಡೊ ಪ್ರಧಾನ ಮಂತ್ರಿ ಹಾಗು ಲಿಬರಲ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಈಗ ಚಂದ್ರ ಆರ್ಯ ಅವರು ಕೆನಡಾದ ಪ್ರಧಾನ ಮಂತ್ರಿ ಅಭ್ಯರ್ಥಿ ಕೂಡ ಆಗಿ ಹೊರಹೊಮ್ಮಿದ್ದಾರೆ.  
 ನಿರ್ಮಲಾನಂದ ಶ್ರೀಗಳಿಂದ ಜೇಡರಳ್ಳಿ ಕೃಷ್ಣಪ್ಪಗೆ ವಿಶ್ವಮಾನ್ಯ ಒಕ್ಕಲಿಗ ಪ್ರಶಸ್ತಿ 
Jedaralli Krishnappa Oct 4, 2024, 07:59 PM IST
 ನಿರ್ಮಲಾನಂದ ಶ್ರೀಗಳಿಂದ ಜೇಡರಳ್ಳಿ ಕೃಷ್ಣಪ್ಪಗೆ ವಿಶ್ವಮಾನ್ಯ ಒಕ್ಕಲಿಗ ಪ್ರಶಸ್ತಿ 
ಕಾರ್ಯಕ್ರಮದಲ್ಲಿ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಸತೀಶ್‌ ರೆಡ್ಡಿ ಮಾತನಾಡಿ, ದೂರದೂರಿನಿಂದ ಇಲ್ಲಿ ಬಂದು ಬದಕನ್ನ ಕಟ್ಟಿಕೊಂಡಿರುವ ಕನ್ನಡಿಗರು ನಿಜಕ್ಕೂ ಕನ್ನಡವನ್ನು ಪಸರಿಸುವಲ್ಲಿ ನಿರತರಾಗಿದ್ದಾರೆ.
NRI News: ಆಗಸ್ಟ್ 23 ರಂದು ಮಸ್ಕತ್‌ನಲ್ಲಿ ತೀರ್ಥ ಕಟೀಲ್ ರವರ ಐವರು ಶಿಷ್ಯಂದ್ಯರ ರಂಗಪ್ರವೇಶ  
Teertha Kateel Aug 22, 2024, 02:33 PM IST
NRI News: ಆಗಸ್ಟ್ 23 ರಂದು ಮಸ್ಕತ್‌ನಲ್ಲಿ ತೀರ್ಥ ಕಟೀಲ್ ರವರ ಐವರು ಶಿಷ್ಯಂದ್ಯರ ರಂಗಪ್ರವೇಶ  
'ಭ್ರಾಮರಿ ನೃತ್ಯ ಅಕಾಡೆಮಿ ಅಕಾಡೆಮಿ ಮೂಲಕ ದೇಶ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ಗಳಿಸಿರುವ ತೀರ್ಥ ಕಟೀಲ್ ಅವರ ಐವರು ಶಿಷ್ಯೆಯಂದೆರಿಗೆ ರಂಗ ಪ್ರವೇಶದ ಕಾರ್ಯಕ್ರಮವನ್ನು ಆಗಸ್ಟ್ 23 ರಂದು ಮಸ್ಕತ್ ನಲ್ಲಿ ಹಮ್ಮಿಕೊಳ್ಳಲಾಗಿದೆ.
ಕುವೈತ್ ಅಪಾರ್ಟ್‌ಮೆಂಟ್‌ನಲ್ಲಿ ಭಾರೀ ಅಗ್ನಿ ಅವಘಡ, 40 ಭಾರತೀಯರು ಸಾವು
kuwait building fire Jun 12, 2024, 06:59 PM IST
ಕುವೈತ್ ಅಪಾರ್ಟ್‌ಮೆಂಟ್‌ನಲ್ಲಿ ಭಾರೀ ಅಗ್ನಿ ಅವಘಡ, 40 ಭಾರತೀಯರು ಸಾವು
ಸ್ಥಳೀಯ ಕಾಲಮಾನ ಬೆಳಗ್ಗೆ 6 ಗಂಟೆಗೆ (ಭಾರತೀಯ ಕಾಲಮಾನ ಸುಮಾರು 9 ಗಂಟೆಗೆ) ಬೆಂಕಿ ಕಾಣಿಸಿಕೊಂಡಿದ್ದು, ಕುವೈತ್‌ನ ಆರೋಗ್ಯ ಸಚಿವಾಲಯದ ಪ್ರಕಾರ, ಬೆಂಕಿಯಿಂದಾಗಿ ಸುಮಾರು 43 ಜನರು ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಪೈಕಿ ನಾಲ್ವರು ಸಾವನ್ನಪ್ಪಿದ್ದಾರೆ.
 ರಾಷ್ಟ್ರೀಯ ಸಾಗರೋತ್ತರ ವಿದ್ಯಾರ್ಥಿ ವೇತನ ಯೋಜನೆ (ಎನ್‍ಓಎಸ್)ಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
National Overseas Scholarship Scheme May 23, 2024, 03:41 PM IST
ರಾಷ್ಟ್ರೀಯ ಸಾಗರೋತ್ತರ ವಿದ್ಯಾರ್ಥಿ ವೇತನ ಯೋಜನೆ (ಎನ್‍ಓಎಸ್)ಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
 ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಂದ 2024-25ನೇ ಸಾಲಿನಲ್ಲಿ ರಾಷ್ಟ್ರೀಯ ಸಾಗರೋತ್ತರ ವಿದ್ಯಾರ್ಥಿ ವೇತನ ಯೋಜನೆ(ಎನ್‍ಓಎಸ್)ಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
 NRI Kannada: ಯುಎಇ ರಾಷ್ಟ್ರದ ದುಬೈ ದೇಶದಲ್ಲಿ ಕನ್ನಡ ವಚನ ಪಾಠಶಾಲೆ ಪ್ರಾರಂಭ
dubai Mar 25, 2024, 06:00 PM IST
NRI Kannada: ಯುಎಇ ರಾಷ್ಟ್ರದ ದುಬೈ ದೇಶದಲ್ಲಿ ಕನ್ನಡ ವಚನ ಪಾಠಶಾಲೆ ಪ್ರಾರಂಭ
NRI Kannada: ಮಾರ್ಚ್ 8ರಂದು ಮಹಿಳಾ ದಿವಸದ ವಿಶೇಷವಾಗಿ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.ಇದೇ ಸಂದರ್ಭದಲ್ಲಿ ಬಸವ ಸಮಿತಿಯ ಮೊದಲ ವಚನ ಪಾಠ ಶಾಲೆಗೆ ಶ್ರೀ ಶ್ರೀ ವಚನಾನಂದ ಸ್ವಾಮಿಗಳು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು 
Ashwin Ramaswami: ಅಮೆರಿಕದಲ್ಲಿ ಚುನಾವಣೆಗೆ ಸ್ಪರ್ಧಿಸಲಿರುವ ಭಾರತೀಯ ಮೂಲ ಅಶ್ವಿನ್ ರಾಮಸ್ವಾಮಿ..!
Ashwin Ramaswamy Feb 20, 2024, 03:28 PM IST
Ashwin Ramaswami: ಅಮೆರಿಕದಲ್ಲಿ ಚುನಾವಣೆಗೆ ಸ್ಪರ್ಧಿಸಲಿರುವ ಭಾರತೀಯ ಮೂಲ ಅಶ್ವಿನ್ ರಾಮಸ್ವಾಮಿ..!
Ashwin Ramaswamy: ರಾಮಸ್ವಾಮಿ ಅವರು ಚುನಾವಣೆಯಲ್ಲಿ ಗೆದ್ದರೆ, ಅವರು ಜಾರ್ಜಿಯಾದ ಮೊದಲ ಜನರೇಷನ್ Z ರಾಜ್ಯ ಸೆನೆಟರ್ ಮತ್ತು ಇಲ್ಲಿ ಕಂಪ್ಯೂಟರ್ ವಿಜ್ಞಾನ ಮತ್ತು ಕಾನೂನು ಪದವಿಗಳನ್ನು ಪಡೆದ ಮೊದಲ ಸೆನೆಟರ್ ಆಗಲಿದ್ದಾರೆ.
ಅಬುಧಾಬಿಯ ಮೊದಲ ಹಿಂದೂ ದೇವಾಲಯಕ್ಕೆ ಗಂಗಾ-ಯಮುನೆಯ ಪವಿತ್ರ ನೀರು: ಈ ಮಂದಿರದ ವಿಶೇಷತೆ ಏನು ಗೊತ್ತಾ?
Abu Dhabi first Hindu temple Feb 14, 2024, 11:22 AM IST
ಅಬುಧಾಬಿಯ ಮೊದಲ ಹಿಂದೂ ದೇವಾಲಯಕ್ಕೆ ಗಂಗಾ-ಯಮುನೆಯ ಪವಿತ್ರ ನೀರು: ಈ ಮಂದಿರದ ವಿಶೇಷತೆ ಏನು ಗೊತ್ತಾ?
first Hindu temple in Abu Dhabi: ದೇವಾಲಯಕ್ಕೆ ಸಂಬಂಧಿಸಿದಂತೆ, ರಾಜಸ್ಥಾನದಿಂದ ದೇವಾಲಯಕ್ಕೆ ಗುಲಾಬಿ ಮರಳುಗಲ್ಲು ತರಲಾಗಿದೆ ಎಂದು ಹೇಳಲಾಗುತ್ತಿದೆ. ಇಲ್ಲಿನ ಕಲ್ಲುಗಳನ್ನು ದೇವಾಲಯದ ನಿರ್ಮಾಣಕ್ಕೆ ಬಳಸಲಾಗಿದೆ. ಜೊತೆಗೆ, ಗಂಗಾ-ಯಮುನೆಯ ಪವಿತ್ರ ನೀರನ್ನು ಇಲ್ಲಿ ಬಳಕೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.  
ವೇಲ್ಸ್ ನಲ್ಲಿ ಮೊಳಗಿದ ದೇಸಿ ಸಂಕ್ರಾಂತಿ ಉತ್ಸವದ ಸಂಭ್ರಮ 
Sankranti Jan 30, 2024, 03:12 PM IST
ವೇಲ್ಸ್ ನಲ್ಲಿ ಮೊಳಗಿದ ದೇಸಿ ಸಂಕ್ರಾಂತಿ ಉತ್ಸವದ ಸಂಭ್ರಮ 
ಸಂಕ್ರಾಂತಿ ಉತ್ಸವ ಕಾರ್ಯಕ್ರಮವು ಜನವರಿ 20 ರಂದು ಇಂಡಿಯನ್ ಹೆರಿಟೇಜ್ ಸೆಂಟರ್ ಯುಕೆ ಆಶ್ರಯದಲ್ಲಿ ಸಂಭ್ರಮದಿಂದ ನೆರವೇರಿತು.ಕಾರ್ಯಕ್ರಮಕ್ಕೆ ಭರತನಾಟ್ಯ ಮತ್ತು ಬಾಲಿವುಡ್ ನೃತ್ಯ ಪ್ರದರ್ಶನಗಳು ಮತ್ತಷ್ಟು ಮೆರಗನ್ನು ತಂದವು.ಯುಫೋನಿಕ್ಸ್ ಬ್ಯಾಂಡ್ ತಂಡದ ಸದಸ್ಯರು 90 ರ ದಶಕದ ಬಾಲಿವುಡ್ ಹಾಡುಗಳನ್ನು ಹಾಡುವುದರ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. 
ಆಂಧ್ರ ಪ್ರದೇಶದಲ್ಲಿ ಯಶ್‌ ಬಂಧನ, ಸಿಎಂ ಜಗನ್‌ ವಿರುದ್ಧ ಆಕ್ರೋಶ
Yash Arrest Dec 23, 2023, 01:41 PM IST
ಆಂಧ್ರ ಪ್ರದೇಶದಲ್ಲಿ ಯಶ್‌ ಬಂಧನ, ಸಿಎಂ ಜಗನ್‌ ವಿರುದ್ಧ ಆಕ್ರೋಶ
NRI Yash Bodduluri Arrest: ಟಿಡಿಪಿ ಎನ್‌ಆರ್‌ಐ ನಾಯಕ ಯಶ್ ಅವರನ್ನು ಸಿಐಡಿ ಪೊಲೀಸರು ಶಂಶಾಬಾದ್ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ. 
ಎಲಾನ್ ಮಸ್ಕ್ ತನ್ನ ಮಗನಿಗೆ ಇಟ್ಟಿದ್ದು ಭಾರತದ ಈ ಖ್ಯಾತ ವಿಜ್ಞಾನಿಯ ಹೆಸರನ್ನು! ಆ ಹೆಸರೇನು? ವಿಜ್ಞಾನಿ ಯಾರು ಗೊತ್ತಾ?
Elon Musk Nov 25, 2023, 11:15 PM IST
ಎಲಾನ್ ಮಸ್ಕ್ ತನ್ನ ಮಗನಿಗೆ ಇಟ್ಟಿದ್ದು ಭಾರತದ ಈ ಖ್ಯಾತ ವಿಜ್ಞಾನಿಯ ಹೆಸರನ್ನು! ಆ ಹೆಸರೇನು? ವಿಜ್ಞಾನಿ ಯಾರು ಗೊತ್ತಾ?
Elon Musk Son Name: ಟೆಸ್ಲಾ ಸಿಇಒ ಎಲೋನ್ ಮಸ್ಕ್ ಅವರ ಕುಟುಂಬವು ಭಾರತದೊಂದಿಗೆ ಪ್ರಮುಖ ಸಂಪರ್ಕವನ್ನು ಹೊಂದಿದೆ. ಈ ವಿಚಾರವನ್ನು ಸ್ವತಃ ಅವರೇ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನದ ರಾಜ್ಯ ಸಚಿವ (MoS) ರಾಜೀವ್ ಚಂದ್ರಶೇಖರ್ ಅವರೊಂದಿಗಿನ ಸಭೆಯಲ್ಲಿ ಬಹಿರಂಗಪಡಿಸಿದ್ದಾರೆ.
ನೇಪಾಳದಲ್ಲಿ ವಿನಾಶ ಸೃಷ್ಟಿಸಿದ ಪ್ರಬಲ ಭೂಕಂಪ: 129 ಮಂದಿ ಸಾವು-ಸೇನೆಯಿಂದ ಕಾರ್ಯಾಚರಣೆ
Nepal earthquake Nov 4, 2023, 11:10 AM IST
ನೇಪಾಳದಲ್ಲಿ ವಿನಾಶ ಸೃಷ್ಟಿಸಿದ ಪ್ರಬಲ ಭೂಕಂಪ: 129 ಮಂದಿ ಸಾವು-ಸೇನೆಯಿಂದ ಕಾರ್ಯಾಚರಣೆ
Nepal Earthquake: ಭೂಕಂಪದ ಕೇಂದ್ರ ಬಿಂದು ನೇಪಾಳದ ಜಾಜರ್ಕೋಟ್ ಜಿಲ್ಲೆಯ ಲಾಮಿಡಾನಾದಲ್ಲಿ ಗೋಚರಿಸಿದೆ. ಅದೇ ಪ್ರದೇಶದಲ್ಲಿ ಗರಿಷ್ಠ ಪ್ರಮಾಣದಲ್ಲಿ ಪ್ರಾಣಹಾನಿ ಮತ್ತು ಆಸ್ತಿಪಾಸ್ತಿ ನಷ್ಟವಾಗಿದ್ದು, ಇಲ್ಲಿಯವರೆಗೆ 129 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಇಂದಿನಿಂದ ಭಾರತದಲ್ಲಿ ಆಫ್ಘನ್ ರಾಯಭಾರ ಕಚೇರಿ ಬಂದ್! ಕಾರಣ…
Afghan Embassy Oct 1, 2023, 01:39 PM IST
ಇಂದಿನಿಂದ ಭಾರತದಲ್ಲಿ ಆಫ್ಘನ್ ರಾಯಭಾರ ಕಚೇರಿ ಬಂದ್! ಕಾರಣ…
Afghan embassy Closed in India: ರಾಯಭಾರ ಕಚೇರಿಯು ಕಾರ್ಯಾಚರಣೆಯನ್ನು ಪರಿಣಾಮಕಾರಿಯಾಗಿ ನಡೆಸಲು ಸಾಧ್ಯವಾಗದಿರುವ ಕೆಲವು ಅಂಶಗಳನ್ನು ಪಟ್ಟಿ ಮಾಡಿದೆ ಮತ್ತು ಈ ದುರದೃಷ್ಟಕರ ನಿರ್ಧಾರಕ್ಕೆ ಇವು ಪ್ರಮುಖ ಕಾರಣಗಳಾಗಿವೆ ಎಂದು ಹೇಳಿದೆ.
ಅಮೆರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇನ್ನಿಲ್ಲ!! ಮಗನ ಖಾತೆಯಿಂದ ಟ್ವೀಟ್ ವೈರಲ್… ಸತ್ಯಾಂಶವೇನು?
Donald Trump Sep 21, 2023, 01:19 PM IST
ಅಮೆರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇನ್ನಿಲ್ಲ!! ಮಗನ ಖಾತೆಯಿಂದ ಟ್ವೀಟ್ ವೈರಲ್… ಸತ್ಯಾಂಶವೇನು?
Donald Trump Death Fake News: ಡೊನಾಲ್ಡ್ ಟ್ರಂಪ್ ಜೂನಿಯರ್ ಅವರ ಸಾಮಾಜಿಕ ಮಾಧ್ಯಮ ಖಾತೆ X ಅನ್ನು ಹ್ಯಾಕ್ ಮಾಡಲಾಗಿದೆ. ಖಾತೆ ಹ್ಯಾಕ್ ಆದ ಸುಮಾರು ಅರ್ಧ ಗಂಟೆಯ ಬಳಿಕ ಪುನಶ್ಚೇತನಗೊಂಡಿದೆ.
11 ಪ್ರದಕ್ಷಿಣೆ ಹಾಕಿದರೆ ಸಾಕು ಅಮೇರಿಕಾ-ಕೆನಡಾ ವೀಸಾ ನೀಡುತ್ತೆ ಈ ದೇವಸ್ಥಾನ!
Chilkoor Balaji Temple Sep 20, 2023, 01:15 PM IST
11 ಪ್ರದಕ್ಷಿಣೆ ಹಾಕಿದರೆ ಸಾಕು ಅಮೇರಿಕಾ-ಕೆನಡಾ ವೀಸಾ ನೀಡುತ್ತೆ ಈ ದೇವಸ್ಥಾನ!
Chilkoor Balaji Temple: ಯುಕೆ, ಅಮೆರಿಕ ಅಥವಾ ಕೆನಡಾ ಆಗಿರಲಿ, ಅಲ್ಲಿಗೆ ಪ್ರಯಾಣ ಬೆಳೆಸಬೇಕೆಂದರೆ ಪಾಸ್ಪೋರ್ಟ್, ವೀಸಾ ಅಗತ್ಯ, ಇದಕ್ಕೆ ಸಾಕಷ್ಟು ದಾಖಲೆಗಳನ್ನು ಪೂರ್ಣಗೊಳಿಸಬೇಕು, ಇದರೊಂದಿಗೆ ತುಂಬಾ ಸಮಯ ಕಾಯಬೇಕು. ಆದರೆ ಹಲವು ಬಾರಿ ಕಾದರೂ ವೀಸಾ ತಿರಸ್ಕೃತವಾಗುತ್ತದೆ.
ಭಾರತದ ನೆರೆರಾಷ್ಟ್ರದಲ್ಲಿ ಹೆಚ್ಚಾದ ಡೆಂಗ್ಯೂ ಭೀತಿ: ಒಂದು ದಿನದಲ್ಲಿ ಅತಿ ಹೆಚ್ಚು ಪ್ರಕರಣ ದಾಖಲು
Dengue outbreak Sep 18, 2023, 01:49 PM IST
ಭಾರತದ ನೆರೆರಾಷ್ಟ್ರದಲ್ಲಿ ಹೆಚ್ಚಾದ ಡೆಂಗ್ಯೂ ಭೀತಿ: ಒಂದು ದಿನದಲ್ಲಿ ಅತಿ ಹೆಚ್ಚು ಪ್ರಕರಣ ದಾಖಲು
Dengue Outbreak In Bangladesh: DGHS ಪ್ರಕಾರ, ಒಟ್ಟು 849 ಡೆಂಗ್ಯೂ ರೋಗಿಗಳನ್ನು ಢಾಕಾದ ಆಸ್ಪತ್ರೆಗಳಿಗೆ ಮತ್ತು ಉಳಿದವರನ್ನು ರಾಜಧಾನಿಯ ಹೊರಗಿನ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ.
ವಿದೇಶದಲ್ಲಿ ಅಧ್ಯಯನ ಮಾಡಲು ಬಯಸುವ ಭಾರತೀಯ ವಿದ್ಯಾರ್ಥಿಗಳಿಗೆ ಇಲ್ಲಿದೆ ಉತ್ತಮ ದೇಶಗಳ ಮಾಹಿತಿ!!
Best country to study abroad Sep 9, 2023, 11:13 AM IST
ವಿದೇಶದಲ್ಲಿ ಅಧ್ಯಯನ ಮಾಡಲು ಬಯಸುವ ಭಾರತೀಯ ವಿದ್ಯಾರ್ಥಿಗಳಿಗೆ ಇಲ್ಲಿದೆ ಉತ್ತಮ ದೇಶಗಳ ಮಾಹಿತಿ!!
Best country to study abroad : ನಿಮ್ಮ ರೆಸ್ಯೂಮ್‌ಗೆ ಹೆಚ್ಚು ಶೈಕ್ಷಣಿಕ ಕೌಶಲ್ಯಗಳನ್ನು ಸೇರಿಸಲು ವಿದೇಶದಲ್ಲಿ ಅಧ್ಯಯನ ಮಾಡುವುದು ಉತ್ತಮ ಮಾರ್ಗವಾಗಿದೆ. ಅಲ್ಲದೇ ಭಾರತೀಯ ಕಂಪನಿಗಳು ಸಹ ಭಾರತೀಯ ಪದವಿಗಿಂತ ಪ್ರತಿಷ್ಠಿತ ಅಂತರರಾಷ್ಟ್ರೀಯ ವಿಶ್ವವಿದ್ಯಾಲಯದಿಂದ ಪದವಿಯನ್ನು ಬಯಸುತ್ತವೆ. 
  • 1
  • 2
  • 3
  • 4
  • 5
  • 6
  • 7
  • 8
  • 9
  • …
  • Next
  • last »

Trending News

  • T20 World Cup ಅಲ್ಲಿ ಅತ್ಯಂತ ನಿಧಾನವಾದ ಅರ್ಧಶತಕ ಬಾರಿಸಿದ ಬ್ಯಾಟರ್‌.. ಸ್ಲೋ ಫಿಫ್ಟಿಯಲ್ಲೂ ಸೂರ್ಯ ಸೇರಿ ನಾಲ್ವರ ರೆಕಾರ್ಡ್‌ ಬ್ರೇಕ್‌!
    Mohammad Nadeem Slowest fifty

    T20 World Cup ಅಲ್ಲಿ ಅತ್ಯಂತ ನಿಧಾನವಾದ ಅರ್ಧಶತಕ ಬಾರಿಸಿದ ಬ್ಯಾಟರ್‌.. ಸ್ಲೋ ಫಿಫ್ಟಿಯಲ್ಲೂ ಸೂರ್ಯ ಸೇರಿ ನಾಲ್ವರ ರೆಕಾರ್ಡ್‌ ಬ್ರೇಕ್‌!

  • ಯಶ್‌ 'ಟಾಕ್ಸಿಕ್‌ಗೆ ಮತ್ತೊಂದು ಸಂಕಷ್ಟ..! ಕ್ಷಮೆಯಾಚಿಸುವಂತೆ ಕ್ರೈಸ್ತ ಸಮುದಾಯ ಆಗ್ರಹ
    Toxic movie
    ಯಶ್‌ 'ಟಾಕ್ಸಿಕ್‌ಗೆ ಮತ್ತೊಂದು ಸಂಕಷ್ಟ..! ಕ್ಷಮೆಯಾಚಿಸುವಂತೆ ಕ್ರೈಸ್ತ ಸಮುದಾಯ ಆಗ್ರಹ
  • ಕೊನೆಗೂ ಹಿಡಿದ ಹಠ ಸಾಧಿಸಿದ ಡಿಕೆಶಿ : ರಾಹುಲ್ ಭೇಟಿ ಮಾಡುವಲ್ಲಿ ಟ್ರಬಲ್ ಶೂಟರ್ ಯಶಸ್ವಿ
    DK Shivakumar
    ಕೊನೆಗೂ ಹಿಡಿದ ಹಠ ಸಾಧಿಸಿದ ಡಿಕೆಶಿ : ರಾಹುಲ್ ಭೇಟಿ ಮಾಡುವಲ್ಲಿ ಟ್ರಬಲ್ ಶೂಟರ್ ಯಶಸ್ವಿ
  • ಗಿನ್ನೆಸ್ ವಿಶ್ವ ದಾಖಲೆ ಪಡೆದಿರುವ ವಿಶ್ವದ ಅತ್ಯಂತ ದುಬಾರಿ ಅಕ್ಕಿ.. ಪ್ರತಿ Kg 15,000 ರೂಪಾಯಿಗಳು, ಇದರ ಹೆಸರು?
    World Most Expensive Rice
    ಗಿನ್ನೆಸ್ ವಿಶ್ವ ದಾಖಲೆ ಪಡೆದಿರುವ ವಿಶ್ವದ ಅತ್ಯಂತ ದುಬಾರಿ ಅಕ್ಕಿ.. ಪ್ರತಿ Kg 15,000 ರೂಪಾಯಿಗಳು, ಇದರ ಹೆಸರು?
  • JEE main ಪರೀಕ್ಷೆ 2026 ಫಲಿತಾಂಶ ಮುಂದೂಡಿಕೆ! ಪರಿಷ್ಕೃತ ದಿನಾಂಕ ಪ್ರಕಟಿಸಿದ ಎನ್‌ಟಿಎ
    JEE Main 2026
    JEE main ಪರೀಕ್ಷೆ 2026 ಫಲಿತಾಂಶ ಮುಂದೂಡಿಕೆ! ಪರಿಷ್ಕೃತ ದಿನಾಂಕ ಪ್ರಕಟಿಸಿದ ಎನ್‌ಟಿಎ
  • ಒಂದೇ ಚಾರ್ಜ್‌ನಲ್ಲಿ 543 ಕಿ.ಮೀ ದೂರ ಓಡಲಿವೆ ಈ 5 ಎಲೆಕ್ಟ್ರಿಕ್ ಕಾರುಗಳು..! 
    EV
    ಒಂದೇ ಚಾರ್ಜ್‌ನಲ್ಲಿ 543 ಕಿ.ಮೀ ದೂರ ಓಡಲಿವೆ ಈ 5 ಎಲೆಕ್ಟ್ರಿಕ್ ಕಾರುಗಳು..! 
  • ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ IPL ಪಂದ್ಯಗಳಿಗೆ ಷರತ್ತುಬದ್ಧ ಅನುಮತಿ? RCB ಅಭಿಮಾನಿಗಳಿಗೆ ಸರ್ಕಾರದಿಂದ ಸಿಗುತ್ತಾ ಸಿಹಿ ಸುದ್ದಿ?
    Royal Challengers Bengaluru
    ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ IPL ಪಂದ್ಯಗಳಿಗೆ ಷರತ್ತುಬದ್ಧ ಅನುಮತಿ? RCB ಅಭಿಮಾನಿಗಳಿಗೆ ಸರ್ಕಾರದಿಂದ ಸಿಗುತ್ತಾ ಸಿಹಿ ಸುದ್ದಿ?
  • Hug Day 2026 : ಅಪ್ಪುಗೆಯ ವಿಧಗಳ ಬಗ್ಗೆ ನಿಮಗೆಷ್ಟು ಗೊತ್ತಾ.. ಸಿಂಪಲ್‌ ಹಗ್‌ನಿಂದ ಇಷ್ಟೇಲ್ಲಾ ಲಾಭಗಳಿದ್ಯಾ?
    Hug Meaning
    Hug Day 2026 : ಅಪ್ಪುಗೆಯ ವಿಧಗಳ ಬಗ್ಗೆ ನಿಮಗೆಷ್ಟು ಗೊತ್ತಾ.. ಸಿಂಪಲ್‌ ಹಗ್‌ನಿಂದ ಇಷ್ಟೇಲ್ಲಾ ಲಾಭಗಳಿದ್ಯಾ?
  • ಬಿಗ್‌ ಅಪ್ಡೇಟ್‌... RCB ಅಭಿಮಾನಿಗಳಿಗೆ ಇದು ಖುಷಿ ಸುದ್ದಿ..! ಏನು ಅಂತ ಗೊತ್ತಾದ್ರೆ ಕುಣಿದಾಡ್ತೀರ..
    IPL 2026
    ಬಿಗ್‌ ಅಪ್ಡೇಟ್‌... RCB ಅಭಿಮಾನಿಗಳಿಗೆ ಇದು ಖುಷಿ ಸುದ್ದಿ..! ಏನು ಅಂತ ಗೊತ್ತಾದ್ರೆ ಕುಣಿದಾಡ್ತೀರ..
  • Gold: ಚಿನ್ನದ ಬಿಸ್ಕತ್ತುಗಳನ್ನು ಖರೀದಿಸಿ ಆಭರಣ ತಯಾರಿಸುವುದು ಲಾಭದಾಯಕವೇ?
    Gold
    Gold: ಚಿನ್ನದ ಬಿಸ್ಕತ್ತುಗಳನ್ನು ಖರೀದಿಸಿ ಆಭರಣ ತಯಾರಿಸುವುದು ಲಾಭದಾಯಕವೇ?

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x