/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337
Authored By: 
Zee Kannada News Desk
English Title (For URL): 
Check out these top actors who have their own clothing brands
Image: 
Add Story: 
Image: 
Title: 
ದೀಪಿಕಾ ಪಡುಕೋಣೆ
Caption: 
ದೀಪಿಕಾ ಪಡುಕೋಣೆ 2022 ರಲ್ಲಿ 82 E ಎಂಬ ಫ್ಯಾಷನ್‌ ಬ್ರಾಂಡ್‌ ಪ್ರಾರಂಭಿಸಿದರು.
Image: 
Title: 
ಶಾಹಿದ್‌ ಕಪೂರ್‌
Caption: 
2016ರಲ್ಲಿ ಶಾಹಿದ್‌ ಕಪೂರ್‌ ಸ್ಕಲ್ಟ್‌ ಎಂಬ ಉಡುಪಿನ ಬ್ರಾಂಡ್‌ ಶುರು ಮಾಡಿದರು.
Image: 
Title: 
ಹೃತಿಕ್‌ ರೋಷನ್‌
Caption: 
2013ರಲ್ಲಿ ಹೃತಿಕ್‌ ರೋಶನ್‌ ಎಹ್‌. ಆರ್‌. ಎಕ್ಸ್‌ ಎಂಬ ಕ್ಲೋದಿಂಗ್‌ ಬ್ರಾಂಡ್‌ ಪ್ರಾರಂಭಿಸಿದರು.
Image: 
Title: 
ಅನುಷ್ಕಾ ಶರ್ಮಾ
Caption: 
2017ರಲ್ಲಿ ಅನುಷ್ಕಾ ಶರ್ಮಾ ಅಥ್ಲೀಷರ್‌ ಎಂಬ ಕ್ಲೋದಿಂಗ್‌ ಬ್ರಾಂಡ್‌ ಸ್ಟಾರ್ಟ್‌ ಮಾಡಿದರು.
Image: 
Title: 
ಆಲಿಯಾ ಭಟ್‌
Caption: 
"ಎಡ್-ಎ-ಮಮ್ಮಾ" ಎಂಬ ಉಡುಪಿನ ಬ್ರಾಂಡ್‌ ಅನ್ನು ಆಲಿಯಾ 2021 ರಲ್ಲಿ ಪ್ರಾರಂಭಿಸಿದರು.
Image: 
Title: 
ಸೈಫ್‌ ಅಲಿ ಖಾನ್‌
Caption: 
ಹೌಸ್‌ ಆಫ್‌ ಪಟೌಡಿಯನ್‌ ಎಂಬ ಉಡುಪಿನ ಬ್ರಾಂಡ್‌ ಅನ್ನು ಅಐಫ್‌ ಅಲಿ ಖಾನ್‌ 2018 ರಲ್ಲಿ ಪ್ರಾರಂಭಿಸಿದರು.
Image: 
Title: 
ಸಲ್ಮಾನ್‌ ಖಾನ್‌
Caption: 
2007 ರಲ್ಲಿ ಸಲ್ಮಾನ್‌ ಖಾನ್‌ ಬೀಯಿಂಗ್‌ ಹ್ಯೂಮನ್‌ ಎಂಬ ಬಟ್ಟೆಯ ಬ್ರಾಂಡ್‌ ಅನ್ನು ಪ್ರಾರಂಭಿಸಿದರು.
Image: 
Title: 
ಸೋನಮ್‌ ಕಪೂರ್‌
Caption: 
2017ರಲ್ಲಿ ಸೋನಮ್‌ ಕಪೂರ್‌ ಹಾಗೂ ರಿಯಾ ಕಪೂರ್‌ ಜಂಟಿಯಾಗಿ ರೀಸನ್‌ ಎಂಬ ಬ್ರಾಂಡ್‌ ಅನ್ನು ಪ್ರಾರಂಭಿಸಿದರು.
Image: 
Caption: 
ಸ್ವಂತವಾಗಿ ಬಟ್ಟೆ ಬ್ರಾಂಡ್‌ ಹೊಂದಿರುವ ಟಾಪ್‌ ನಟರು ಇವರೇ ನೋಡಿ