ʼದಿಲ್‌ ಪಸಂದ್‌ʼನ ಸ್ವೀಟ್‌ ಹೆಚ್ಚಿಸಿದ ಹಾಟ್‌ ಗೊಂಬೆ ನಿಶ್ವಿಕಾ ನಾಯ್ಡು..!

ಗುರು ಶಿಷ್ಯರು ಹಿಟ್‌ ಬಳಿಕ ನಿಶ್ವಿಕಾ ನಾಯ್ಡು ಅವರು ಕನ್ನಡ ಚಿತ್ರರಂಗದ ಬಹುಬೇಡಿಕೆ ನಟಿಯಾಗಿ ಹೊರ ಹೊಮ್ಮಿದ್ದಾರೆ. ʼಆಣೆ ಮಾಡಿ ಹೇಳುತೀನಿʼ ಅಂತ ಸೊಂಟ ಬಳುಕಿಸಿದ್ದ ನಟಿ ಸದ್ಯ ʼದಿಲ್‌ ಪಸಂದ್‌ʼ ಚಿತ್ರದಲ್ಲಿ ಕ್ಯೂಟಾಗಿ ಆಕ್ಟ್‌ ಮಾಡುವ ಮೂಲಕ ಫ್ಯಾನ್ಸ್‌ ಮನಸ್ಸು ಕದ್ದಿದ್ದಾರೆ.

Nishvika Naidu Dilpasand : ಗುರು ಶಿಷ್ಯರು ಹಿಟ್‌ ಬಳಿಕ ನಿಶ್ವಿಕಾ ನಾಯ್ಡು ಅವರು ಕನ್ನಡ ಚಿತ್ರರಂಗದ ಬಹುಬೇಡಿಕೆ ನಟಿಯಾಗಿ ಹೊರ ಹೊಮ್ಮಿದ್ದಾರೆ. ʼಆಣೆ ಮಾಡಿ ಹೇಳುತೀನಿʼ ಅಂತ ಸೊಂಟ ಬಳುಕಿಸಿದ್ದ ನಟಿ ಸದ್ಯ ʼದಿಲ್‌ ಪಸಂದ್‌ʼ ಚಿತ್ರದಲ್ಲಿ ಕ್ಯೂಟಾಗಿ ಆಕ್ಟ್‌ ಮಾಡುವ ಮೂಲಕ ಫ್ಯಾನ್ಸ್‌ ಮನಸ್ಸು ಕದ್ದಿದ್ದಾರೆ.

1 /5

ಹೌದು, ಸೆ.23ರಂದು ಬಿಡುಗಡೆಯಾಗಿದ್ದ ನಟ ಶರಣ್‌ ಅಭಿನಯದ ದೇಸಿಯ ಸಿನಿಮಾ ʼಗುರು ಶಿಷ್ಯರುʼ ಸಖತ್‌ ಸೌಂಡ್‌ ಮಾಡಿತ್ತು. ಇನ್ನು ಚಿತ್ರದಲ್ಲಿ ನಿಶ್ವಿಕಾ ಹಳ್ಳಿ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡು ಕನ್ನಡಾಭಿಮಾನಿಗಳಿಗೆ ತುಂಬಾ ಇಷ್ಟವಾಗಿದ್ದರು.

2 /5

ಸದ್ಯ ʼದಿಲ್​ ಪಸಂದ್​ʼ ಸಿನಿಮಾ ಬಿಡುಗಡೆ ಆಗಿದ್ದು, ನಟ ಡಾರ್ಲಿಂಗ್‌ ಕೃಷ್ಣನಿಗೆ ಕ್ಲಾರಿಟಿಗಾಗಿ ಕಾಟ ಕೊಡುತ್ತ ಈ ಸಿನಿಮಾದಲ್ಲಿಯೂ ಅದ್ಭುತವಾಗಿ ನಟಿಸಿ ಪ್ರೇಕ್ಷಕರಿಂದ ಸೈ ಎನಿಸಿಕೊಂಡಿದ್ದಾರೆ. 

3 /5

ಡಾರ್ಲಿಂಗ್ ಕೃಷ್ಣಗೆ ಜೋಡಿಯಾಗಿ ಅಭಿನಯಿಸಿರುವ ನಿಶ್ವಿಕಾ ಕೆಮಿಸ್ಟ್ರಿ ಸಖತ್ತಾಗಿ ವರ್ಕೌಟ್‌ ಆಗಿದೆ. ಸಿನಿಮಾ ನೋಡಿದ ಮಂದಿಯ ದಿಲ್‌ ಪಸಂದ್‌ ಆಗಿದೆ.

4 /5

ದಿಲ್‌ ಪಸಂದ್‌ ಸಿನಿಮಾದಲ್ಲಿ ಬೋಲ್ಡ್​ ಹುಡುಗಿಯ ಪಾತ್ರದಲ್ಲಿ ಮಿಂಚಿರುವ ನಿಶ್ವಿಕಾ ತನ್ನ ಗ್ಲಾಮರ್​ ಮತ್ತು ನಟನೆ ಮೂಲಕ ಆ ಪಾತ್ರಕ್ಕೆ ಅವರು ಜೀವ ತುಂಬಿದ್ದಾರೆ. ಈ ಸಿನಿಮಾದ ಸೆಂಟರ್‌ ಅಟ್ರ್ಯಾಕ್ಷನ್‌ ನಿಶ್ವಿಕಾ ಅಂದ್ರೆ ತಪ್ಪಾಗಲ್ಲ.

5 /5

ಟಾಲಿವುಡ್‌ ಸಿಂಗರ್‌ ಮಂಗ್ಲಿ ಹಾಡಿರುವ ʼರಾಮಾ ರಾಮಾ..’ ಸಾಂಗ್‌ ಅಂತೂ ಸೂಪರ್​ ಹಿಟ್​ ಆಗಿದೆ. ಇದರಲ್ಲಿ ನಿಶ್ವಿಕಾ ನಾಯ್ಡು ಅವರು ಬಿಂದಾಸ್​ ಆಗಿ ಡ್ಯಾನ್ಸ್​ ಮಾಡಿದ್ದಾರೆ.