Priya Anand : ಪ್ರಿಯಾ.. ನಿನ್ನ ಅದ್ಭುತ ಸೌಂದರ್ಯ ರಾಶಿಗೆ ನಾ ಕಾವಲುಗಾರನಾಗಲೇʼ..!

Priya Anand : ದಕ್ಷಿಣ ಭಾರತದ ಖ್ಯಾತ ನಟಿ ಪ್ರಿಯಾ ಆನಂದ್ ಕಾಲಿವುಡ್‌ ಹಾಗೂ ಟಾಲಿವುಡ್‌ನಲ್ಲ ಹೆಚ್ಚು ಸಿನಿಮಾಗಳನ್ನು ಮಾಡಿದ್ರೂ ಸಹ ಸ್ಯಾಂಡಲ್‌ವುಡ್‌ನಲ್ಲಿ ಪ್ರಿಯಾಗೆ ಹೆಚ್ಚು ಜನ ಫ್ಯಾನ್ಸ್‌ ಇದ್ದಾರೆ. ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ ಸಿನಿಮಾ ಮೂಲಕ ಕನ್ನಡ ಸಿನಿ ಪ್ರೇಕ್ಷಕರಿಗೆ ಈ ಅಪರೂಪದ ಸುಂದರಿ ತುಂಬಾ ಹತ್ತಿರವಾದರು. ಹೆಚ್ಚಾಗಿ ಕನ್ನಡ ಸಿನಿಮಾ ಮಾಡಿಲ್ಲವೆಂದ್ರೂ ಈಕೆ ಕನ್ನಡಿಗರ ಫೇವರಿಟ್‌ ಕೂಡ ಹೌದು.

ದಕ್ಷಿಣ ಭಾರತದ ಖ್ಯಾತ ನಟಿ ಪ್ರಿಯಾ ಆನಂದ್ ಕಾಲಿವುಡ್‌ ಹಾಗೂ ಟಾಲಿವುಡ್‌ನಲ್ಲ ಹೆಚ್ಚು ಸಿನಿಮಾಗಳನ್ನು ಮಾಡಿದ್ರೂ ಸಹ ಸ್ಯಾಂಡಲ್‌ವುಡ್‌ನಲ್ಲಿ ಪ್ರಿಯಾಗೆ ಹೆಚ್ಚು ಜನ ಫ್ಯಾನ್ಸ್‌ ಇದ್ದಾರೆ. ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ ಸಿನಿಮಾ ಮೂಲಕ ಕನ್ನಡ ಸಿನಿ ಪ್ರೇಕ್ಷಕರಿಗೆ ಈ ಅಪರೂಪದ ಸುಂದರಿ ತುಂಬಾ ಹತ್ತಿರವಾದರು. ಹೆಚ್ಚಾಗಿ ಕನ್ನಡ ಸಿನಿಮಾ ಮಾಡಿಲ್ಲವೆಂದ್ರೂ ಈಕೆ ಕನ್ನಡಿಗರ ಫೇವರಿಟ್‌ ಕೂಡ ಹೌದು.

1 /6

ಪ್ರಿಯಾ 2009 ರಲ್ಲಿ ತಮಿಳು ಸಿನಿಮಾ ʼವಾಮನನ್‌ʼನೊಂದಿಗೆ ನಟನಾ ವೃತ್ತಿ ಪ್ರಾರಂಭಿಸಿದರು.

2 /6

ನಂತರ ಒಂದು ವರ್ಷ ರಾಣಾ ದಗ್ಗುಬಾಟಿ ಜೊತೆ ʼಲೀಡರ್‌ʼ ಸಿನಿಮಾದ ಮೂಲಕ ಟಾಲಿವುಡ್‌ಗೆ ಪಾದಾರ್ಪಣೆ ಮಾಡಿದರು.

3 /6

2012 ರಲ್ಲಿ ಇಂಗ್ಲಿಷ್ ವಿಂಗ್ಲಿಷ್‌ನಲ್ಲಿ ಪೋಷಕ ಪಾತ್ರದೊಂದಿಗೆ ಬಾಲಿವುಡ್‌ ಸಿನಿರಂಗಕ್ಕೂ ಸಹ ಪ್ರವೇಶ ಮಾಡಿದ್ರು.

4 /6

ಅಲ್ಲದೆ, ವಿವಾದಗಳಿಗೂ ಪ್ರಿಯಾ ಗುರಿಯಾಗಿದ್ದರು, ಸಂತ ಗುರು ಮತ್ತು ಸ್ವಯಂ ಘೋಷಿತ 'ದೇವಮಾನವ' ನಿತ್ಯಾನಂದನ ಬಗ್ಗೆ ಕಾಮೆಂಟ್‌ ಮಾಡಿ ಸುದ್ದಿಯಲ್ಲಿದ್ದರು.

5 /6

ನಟಿ ಪ್ರಿಯಾ ಆನಂದ್ ಹಲವಾರು ಮಲಯಾಳಂ, ಹಿಂದಿ, ತೆಲುಗು ಮತ್ತು ಕನ್ನಡ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. 

6 /6

ಆದ್ರೆ ಪ್ರಿಯಾ ಪ್ರಕಾರ ನಟ ಪುನೀತ್ ರಾಜ್‌ಕುಮಾರ್ ಅವರೊಂದಿಗೆ ನಟಿಸಿದ ʼರಾಜಕುಮಾರʼ (2017) ಸಿನಿಮಾ ಅವರ ಫೇವರಿಟ್‌ ಆಗಿದೆ ಎಂದು ಹೇಳಿದ್ದರು.