ದುಬಾರಿಯಾಗಿ ದುನಿಯಾ ಆಳುತ್ತಿರುವ ʼಟೊಮೆಟೋʼ ಆರೋಗ್ಯಕ್ಕೆ ಎಷ್ಟು ಒಳ್ಳೆಯದು
ಟೊಮೆಟೋ ಫೋಲೇಟ್, ಕಬ್ಬಿಣ, ಪೊಟ್ಯಾಸಿಯಮ್, ಮೆಗ್ನೀಸಿಯಮ್, ಕ್ರೋಮಿಯಂ, ಕೋಲೀನ್, ಹೊಂದಿದೆ.
ತೂಕ ಇಳಿಕೆ ಉತ್ತಮ ಆಹಾರವಾಗಿದೆ.
ದಿನಕ್ಕೆ 1 ಲೋಟ ಟೊಮೆಟೋ ಜ್ಯೂಸ್ ನಿಂದ ಮಕ್ಕಳಲ್ಲಿ ಕಾಡುವ ರಿಕೆಟ್ಸ್ ಸಮಸ್ಯೆ ನಿವಾರಿಸಬಹುದು
ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಸಂಧಿವಾತವನ್ನು ನಿವಾರಿಸಬಹುದು
ಹಸಿ ಟೊಮೆಟೋ ಸೇವನೆಯಿಂದ ಬ್ಯೂಟಿ ಟಿಪ್ಸ್ ಆಗಿ ಕಾರ್ಯನಿರ್ವಹಿಸುತ್ತದೆ