ಇಶಾ ಅಂಬಾನಿ ಅತ್ತಿಗೆ ಯಾರು ಗೊತ್ತೇ? ಆಸ್ತಿಯಲ್ಲಿ ತಂದೆಗೆ ಪೈಪೋಟಿ ನೀಡ್ತಾಳೆ ಈ ಸುಂದ್ರಿ!!

isha ambani sister in law: ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಪುತ್ರಿ ಇಶಾ ಅಂಬಾನಿ ಪಿರಮಲ್ ಕುಟುಂಬದ ಸೊಸೆ. ಅವರು ಡಿಸೆಂಬರ್ 12, 2018 ರಂದು ಉದ್ಯಮಿ ಆನಂದ್ ಪಿರಾಮಲ್ ಅವರನ್ನು ವಿವಾಹವಾದರು. ಪಿರಮಲ್ ಕುಟುಂಬವು ಜನಮನದಿಂದ ದೂರ ಉಳಿದಿದೆ

1 /9

 ನಂದಿನಿ ಪಿರಮಲ್..‌ ಈ ಹೆಸರನ್ನು ನೀವು ಮೊದಲ ಸಲ ಕೇಳಿರಬಹುದು. ನೀವು ಅವರನ್ನು ನೋಡದೇ ಇರುವ ಸಾಧ್ಯತೆಯೂ ಇದೆ. ಕ್ಯಾಮೆರಾ, ಸೋಷಿಯಲ್ ಮೀಡಿಯಾಗಳಿಂದ ದೂರ ಉಳಿದಿರುವ ನಂದಿನಿ ಕೋಟಿ ಕೋಟಿ ಒಡತಿ..   

2 /9

ಹೌದು ನಂದಿನಿ ದೇಶ ಮತ್ತು ಏಷ್ಯಾದ ಶ್ರೀಮಂತ ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಕುಟುಂಬಕ್ಕೆ ಸೇರಿದವರು. ನಂದಿನಿ ಆನಂದ್ ಪಿರಾಮಲ್ ಅವರ ಸಹೋದರಿ, ಅಂದರೆ ಇಶಾ ಅಂಬಾನಿ ಅವರ ಅತ್ತಿಗೆ.   

3 /9

 ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಪುತ್ರಿ ಇಶಾ ಅಂಬಾನಿ ಪಿರಮಲ್ ಕುಟುಂಬದ ಸೊಸೆ. ಅವರು ಡಿಸೆಂಬರ್ 12, 2018 ರಂದು ಉದ್ಯಮಿ ಆನಂದ್ ಪಿರಾಮಲ್ ಅವರನ್ನು ವಿವಾಹವಾದರು.   

4 /9

ಪಿರಮಲ್ ಕುಟುಂಬವು ಜನಮನದಿಂದ ದೂರ ಉಳಿದಿದೆ... ಸಾಮಾಜಿಕ ಮಾಧ್ಯಮದಲ್ಲಿ ಆನಂದ್ ಪಿರಮಾಲ್ ಅವರ ಪೋಟೋಗಳು ನಮಗೆ ಅಷ್ಟಾಗಿ ಸಿಗುವುದಿಲ್ಲ..  ನಂದಿನಿ ಪಿರಮಾಲ್ ಆನಂದ್ ಪಿರಾಮಲ್ ಅವರ ಸಹೋದರಿ.   

5 /9

ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಿಂದ ರಾಜಕೀಯ, ತತ್ವಶಾಸ್ತ್ರ ಮತ್ತು ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿರುವ ನಂದಿನಿ ಪಿರಮಾಲ್ ಅವರು ವ್ಯವಹಾರದಲ್ಲಿ ಪ್ರಮುಖ ಜವಾಬ್ದಾರಿಗಳನ್ನು ಹೊಂದಿದ್ದಾರೆ.   

6 /9

ನಂದಿನಿ ಅವರು ಪಿರಮಲ್ ಎಂಟರ್‌ಪ್ರೈಸಸ್ ಲಿಮಿಟೆಡ್ ಮತ್ತು ಪಿರಮಲ್ ಫಾರ್ಮಾ ಲಿಮಿಟೆಡ್‌ನ ಅಧ್ಯಕ್ಷರು ಮತ್ತು ಕಾರ್ಯನಿರ್ವಾಹಕೇತರ ನಿರ್ದೇಶಕರಾಗಿದ್ದಾರೆ. ಅವರು ಪಿರಮಲ್ ಗ್ರೂಪ್‌ನಲ್ಲಿ ಐಟಿ ಮತ್ತು ಮಾನವ ಸಂಪನ್ಮೂಲ ವಿಭಾಗದ ಜವಾಬ್ದಾರಿಯನ್ನು ನಿಭಾಯಿಸುತ್ತಾರೆ.    

7 /9

 ವ್ಯಾಪಾರ ಮಾತ್ರವಲ್ಲದೆ ಸಮಾಜ ಸೇವೆಯಲ್ಲೂ ನಂದಿರಿ ಮುಂದಿದ್ದಾರೆ. ಅವರು ಪಿರಮಲ್ ಫೌಂಡೇಶನ್ ಮತ್ತು ಪಿರಮಲ್ ಸರ್ವಜಲ್‌ಗೆ ಸಲಹೆಗಾರರಾಗಿದ್ದಾರೆ. ಈ ಪ್ರತಿಷ್ಠಾನದ ಮೂಲಕ, ಅವರು ದೇಶದ 20 ರಾಜ್ಯಗಳಲ್ಲಿ ಶುದ್ಧ ನೀರು ಮತ್ತು ಪಿರಾಮಲ್ ಹೆಲ್ತ್, ಪಿರಮಲ್ ಸ್ಕೂಲ್ ಆಫ್ ಲೀಡರ್‌ಶಿಪ್‌ನ ಉಸ್ತುವಾರಿ ವಹಿಸಿಕೊಂಡಿದ್ದಾರೆ.  

8 /9

ವರದಿಯ ಪ್ರಕಾರ, ನಂದಿನಿಯ ವೈಯಕ್ತಿಕ ಆಸ್ತಿಯ ಬಗ್ಗೆ ಯಾವುದೇ ಸಾರ್ವಜನಿಕ ವಿವರಗಳಿಲ್ಲ. ಆದರೆ, ಅವರ ತಂದೆ ಅಜಯ್ ಪಿರಾಮಲ್ 3.5 ಬಿಲಿಯನ್ ಡಾಲರ್ ಅಂದರೆ ಸುಮಾರು 23,307 ಕೋಟಿ ಆಸ್ತಿ ಹೊಂದಿದ್ದಾರೆ.   

9 /9

ಪಿರಮಲ್ ಬ್ಯುಸಿನೆಸ್ ಗ್ರೂಪ್ ರಿಯಲ್ ಎಸ್ಟೇಟ್, ಹೆಲ್ತ್‌ಕೇರ್, ಫೈನಾನ್ಸ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಹರಡಿದೆ. 2023 ರಲ್ಲಿ ಕಂಪನಿಯ ಮಾರುಕಟ್ಟೆ ಮೌಲ್ಯ ಸುಮಾರು 83752 ಕೋಟಿ ರೂ. ಆಗಿದೆ..