ವೀಕ್ಷಕರಿಗಾಗಿ ಇದೇ ಸೋಮವಾರದಿಂದ 'ಸ್ಟಾರ್ ಸುವರ್ಣ' ಹೊತ್ತು ತರ್ತಿದೆ ಭರಪೂರ ಮನರಂಜನೆಯ ರಸದೌತಣ..!

ವೀಕ್ಷಕರಿಗಾಗಿ ಭರಪೂರ ಮನರಂಜನೆಗಳನ್ನು ಹೊತ್ತು ತರಲು ಸ್ಟಾರ್ ಸುವರ್ಣ ವಾಹಿನಿ ಸಜ್ಜಾಗಿದೆ. 

ಸ್ಟಾರ್ ಸುವರ್ಣ ಇದೆ ಸೋಮವಾರದಿಂದ (ಅಕ್ಟೋಬರ್ 07) ತನ್ನ ವೀಕ್ಷಕರಿಗಾಗಿ ಭರಪೂರ ರಸದೌತಣವನ್ನು ಹೊತ್ತು ತರಲು ಸಜ್ಜಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /8

ಮನರಂಜನೆ ಸಂಜೆಗಷ್ಟೆ ಸೀಮಿತವಲ್ಲ ಎಂಬುದನ್ನು ಈ ಹಿಂದೆನೇ ಸ್ಟಾರ್ ಸುವರ್ಣ ಸಾಬೀತುಪಡಿಸಿದೆ. ಈಗಾಗಿ "ಮಧ್ಯಾಹ್ನದ ಮನರಂಜನೆ"ಯಲ್ಲಿ ಇನ್ನಷ್ಟು ಮನರಂಜನೆ ನೀಡುವ ಸಲುವಾಗಿ 2 ಹೊಸ ಧಾರಾವಾಹಿಗಳನ್ನು ಪ್ರಸಾರ ಮಾಡಲು 'ಸ್ಟಾರ್ ಸುವರ್ಣ' ಸಜ್ಜಾಗಿದೆ.  

2 /8

ಒಬ್ಬನ ಮೋಸವನ್ನು ನಿರೂಪಿಸಲು ಮತ್ತಿಬ್ಬರು ಪಡುವ ಪ್ರಯತ್ನ ಮುಂದೆ ಯಾವ ಹೊಸ ಹಾದಿಯನ್ನು ಸೃಷ್ಟಿಸುತ್ತೆ? ಎಂಬ ಕಥಾ ಹಂದರದ ಹೊಸ ಧಾರಾವಾಹಿ 'ಪ್ರೀತಿಗಾಗಿ' ಇದೇ ಸೋಮವಾರದಿಂದ ಮಧ್ಯಾಹ್ನ 1 ಗಂಟೆಗೆ ಪ್ರಸಾರವಾಗಲಿದೆ. 

3 /8

ಬರ್ತಿದ್ದಾನೆ ಬೇರೆಯವರ ಖುಷಿಯಲ್ಲಿ ತನ್ನ ಸಂತೋಷವನ್ನು ಕಾಣುವ ಮುಗ್ದ ಗಣೇಶ. ಬರ್ತಿದೆ ಹೊಸ ಕಥೆ "ಪಾಪ ಗಣೇಶ" ಇದೇ ಸೋಮವಾರದಿಂದ ಮಧ್ಯಾಹ್ನ 2.30 ಕ್ಕೆ ಪ್ರಸಾರವಾಗಲಿದೆ.

4 /8

ಕೋಪ, ದ್ವೇಷದಿಂದ ಶುರುವಾಗಿ ಪ್ರೀತಿಯ ಮಳೆ ಸುರಿಸುತ್ತಿರೋ ಪ್ರೇಕ್ಷಕರ ಅಚ್ಚು ಮೆಚ್ಚಿನ ಧಾರಾವಾಹಿ "ಅರಗಿಣಿ-2" ಇದೇ ಸೋಮವಾರದಿಂದ ಬದಲಾದ ಸಮಯದಲ್ಲಿ ಮಧ್ಯಾಹ್ನ 1.30 ಕ್ಕೆ ಆರಂಭವಾಗಲಿದೆ.

5 /8

ಇಡೀ ದೇಶದ ಹೃದಯ ಗೆದ್ದ ಗೃಹಿಣಿಯ ಕಥೆ "ಅನುಪಮ" ಇದೇ ಸೋಮವಾರದಿಂದ ಬದಲಾದ ಸಮಯದಲ್ಲಿ ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿದೆ. 

6 /8

ಇನ್ನು ಪ್ರೀತಿಯ ವೀಕ್ಷಕರಿಗಾಗಿ "ಸುವರ್ಣ ಸಂಜೆ"ಯಲ್ಲಿ ಶುರುವಾಗ್ತಿದೆ 2 ಹೊಸ ಶೋಗಳು..!

7 /8

ಸೂಪರ್ ನ್ಯಾಚುರಲ್ ಕ್ರೈಮ್ ತ್ರಿಲ್ಲರ್ ಕಥೆಯನ್ನೊಳಗೊಂಡ ಹೊಸ ಶೋ "ಸೂಪರ್ Cops V/S ಸೂಪರ್ ವಿಲನ್ಸ್" ಇದೇ ಸೋಮವಾರದಿಂದ ಸಂಜೆ 4.30 ಕ್ಕೆ ಆರಂಭವಾಗಲಿದೆ. 

8 /8

ಕರ್ನಾಟಕದ ಪ್ರತಿ ಗೃಹಿಣಿಯರನ್ನು ಸಂಭ್ರಮಿಸೋಕೆ ಬಹುಮಾನಗಳನ್ನು ಹೊತ್ತು ಬರ್ತಿದೆ "ಸುವರ್ಣ ಗೃಹಮಂತ್ರಿ"...ಇದೇ ಸೋಮವಾರದಿಂದ ಬದಲಾದ ಸಮಯದಲ್ಲಿ ಸಂಜೆ 5.30 ಕ್ಕೆ ಪ್ರಸಾರವಾಗಲಿದೆ.