ತೆಂಗಿನ ಎಣ್ಣೆಗೆ ಈ ಪುಡಿ ಬೆರೆಸಿ ಹಚ್ಚಿ ಬಿಳಿ ಕೂದಲನ್ನು 20 ನಿಮಿಷದಲ್ಲಿ ಬುಡದಿಂದಲೇ ಕಡು ಕಪ್ಪಾಗಿಸುತ್ತೆ! ದಷ್ಟಪುಷ್ಟ ಉದ್ದ ಕೂದಲಿಗೆ ಇದೇ ಮದ್ದು

Best Home Remedies For White Hair: ಕೂದಲು ಬಿಳಿ ಬಣ್ಣಕ್ಕೆ ತಿರುಗಲು ಪ್ರಾರಂಭಿಸಿದರೆ ಈ ಮನೆಮದ್ದು ಬಳಸಿ ಮತ್ತೆ ಕಪ್ಪಾಗಿಸಬಹುದು.

1 /6

Coconut Oil Coffee Powder Hair Mask: ಬಿಳಿ ಕೂದಲಿನ ಸಮಸ್ಯೆ ಅನೇಕರನ್ನು ಕಾಡುತ್ತಿದೆ. ಕೂದಲನ್ನು ಮರಳಿ ಕಪ್ಪಾಗಿಸಲು ತೆಂಗಿನ ಎಣ್ಣೆ ತುಂಬಾ ಪ್ರಯೋಜನಕಾರಿ. ಇದನ್ನು ಹೇಗೆ ಬಳಸಬೇಕು ಎಂಬ ಸರಿಯಾದ ವಿಧಾನ ತಿಳಿದಿರಬೇಕು. 

2 /6

ಬಿಳಿ ಕೂದಲನ್ನು ಮರಳಿ ಕಪ್ಪಾಗಿಸಲು ಕಾಫಿ ಪುಡಿ ಸಾಕಷ್ಟು ಪ್ರಯೋಜನಕಾರಿಯಾಗಿದೆ. ತೆಂಗಿನೆಣ್ಣೆ ಮತ್ತು ಕಾಫಿ ಪುಡಿ ಬಳಸಿ ಮನೆಯಲ್ಲೇ ಹೇರ್‌ ಡೈ ತಯಾರಿಸಬಹುದು. ಈ ಹೇರ್‌ ಪ್ಯಾಕ್‌ ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸುತ್ತದೆ. 

3 /6

ಒಂದು ಬಟ್ಟಲಿನಲ್ಲಿ ತೆಂಗಿನ ಎಣ್ಣೆಯನ್ನು ತೆಗೆದುಕೊಳ್ಳಿ. ಅದನ್ನು ಬಿಸಿ ಮಾಡಿ.  20 ನಿಮಿಷಗಳ ಕಾಲ ತಣ್ಣಗಾಗಲು ಬಿಡಿ. ಈಗ ಇದಕ್ಕೆ ಎರಡು ಚಮಚದಷ್ಟು ಕಾಫಿ ಪುಡಿ ಬೆರೆಸಿ ಚೆನ್ನಾಗಿ ಕಲಿಸಿ. 

4 /6

ಕಾಫಿ ಪುಡಿ ಮತ್ತು ತೆಂಗಿನೆಣ್ಣೆಯ ಈ ಹೇರ್‌ ಪ್ಯಾಕ್‌ನ್ನು ಕೂದಲಿಗೆ ಬುಡದಿಂದ ತುದಿಯವರೆಗೆ ಹಚ್ಚಿಕೊಂಡು ಮೃದುವಾಗಿ ಮಸಾಜ್‌ ಮಾಡಿ. ನಂತರ 2 ಗಂಟೆಗಳವರೆಗೆ ಬಿಟ್ಟು ಬಳಿಕ ಕೂದಲನ್ನು ತೊಳೆಯಿರಿ.

5 /6

ವಾರಕ್ಕೆ ಎರಡು ಬಾರಿ ಬಳಸಬಹುದು. ಇದರಿಂದ ಬಿಳಿ ಕೂದಲು ಕಪ್ಪಾಗುವುದಲ್ಲದೇ ಉದ್ದ ದಪ್ಪವಾಗಿ ಬೆಳೆಯುತ್ತದೆ. 

6 /6

(ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.)