ನಿವಾಸದ ಮೇಲೆ ದಾಳಿ: ಅಲ್ಲು ಅರ್ಜುನ್‌ ತಂದೆ ಅಲ್ಲು ಅರವಿಂದ್ ಮನವಿ ಮಾಡಿದ್ದೇನು?

  • Zee Media Bureau
  • Dec 23, 2024, 10:05 AM IST

ನಟ ಅಲ್ಲು ಅರ್ಜುನ್‌ ನಿವಾಸದ ಮೇಲೆ ದಾಳಿ ಪ್ರಕರಣ ಘಟನೆ ಬಗ್ಗೆ ಮಾತನಾಡಿದ ಅಲ್ಲು ಅರ್ಜುನ್‌ ತಂದೆ ನಾವು ಯಾವುದಕ್ಕೂ ಪ್ರತಿಕ್ರಿಯಿಸಲು ಇದು ಸರಿ ಸಮಯವಲ್ಲ ಇಂತಹ ಘಟನೆಗಳನ್ನು ಯಾರೂ ಪ್ರೋತ್ಸಾಹಿಸಬಾರದು ಅಲ್ಲು ಅರ್ಜುನ್‌ ತಂದೆ ಅಲ್ಲು ಅರವಿಂದ್ ಮನವಿ

Trending News