Photo gallery: ಹೊಸ ಪೋಟೋಶೂಟ್ ನಲ್ಲಿ ಕಂಗೊಳಿಸಿದ ನಟಿ ಮಧು ಶಾಲಿನಿ

  • Oct 22, 2020, 15:30 PM IST

ನಟಿ ಮಧು ಶಾಲಿನಿ ಅವರು ಮುಖ್ಯವಾಗಿ ತೆಲುಗು ಚಲನಚಿತ್ರೋದ್ಯಮದಲ್ಲಿ ಕೆಲಸ ಮಾಡುತ್ತಾರೆ, ಆದರೆ, ಹಿಂದಿ ಮತ್ತು ತಮಿಳು ಭಾಷೆಯ ಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.ಅವರು 2005 ರಲ್ಲಿ  ಮಿಸ್ ಆಂಧ್ರಪ್ರದೇಶವನ್ನು ಕಿರೀಟವನ್ನು ಅಲಂಕರಿಸಿದ್ದರಿಂದಾಗಿ ಅವರಿಗೆ ಸಿನಿಮಾದಲ್ಲಿ ಅವಕಾಶಗಳು ಬರತೊಡಗಿದವು. ಅವರು ಡ್ರೀಮ್ ಗರ್ಲ್ ಸ್ಪರ್ಧೆಯಲ್ಲಿ ಗೆದ್ದ ನಂತರ ಅವರು ಪ್ರೇಮಕಥಲು ಕಿರುತೆರೆ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದರು.

Photo Courtesy: Madhu Shalini (facebook)

1 /7

2 /7

3 /7

4 /7

5 /7

6 /7

7 /7