ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡು ಶಾಕ್‌ ನೀಡಿದ ʼಬೃಂದಾವನʼ ನಟಿ ಕಾರ್ತಿಕಾ...!

Karthika nair engagement : ನಟಿ ಕಾರ್ತಿಕಾ ನಾಯರ್‌ ಬೃಂದಾವನ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟರು. ಸಧ್ಯ ಉಂಗುರ ಧರಿಸಿ ಭಾವಿ ಪತಿಯನ್ನು ತಬ್ಬಿಕೊಂಡಿರುವ ಚಿತ್ರವನ್ನು ಪೋಸ್ಟ್ ಕಾರ್ತಿಕಾ ಇನ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ್ದು ನಟಿ ಅತೀ ಶಿಘ್ರದಲ್ಲೆ ಮದುವೆಯಾಗಲಿದ್ದಾರೆ ಎನ್ನಲಾಗಿದೆ. 

1 /7

ನಟಿ ಕಾರ್ತಿಕಾ ನಾಯರ್‌ ಬೃಂದಾವನ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟರು.  

2 /7

ಕಾರ್ತಿಕಾ ತಮಿಳು ಖ್ಯಾತ ನಟಿ ರಾಧಾ ಅವರ ಹಿರಿಯ ಪುತ್ರಿ, ಶೀಘ್ರದಲ್ಲೇ ವಿವಾಹವಾಗಲಿದ್ದಾರೆ.  

3 /7

ಉಂಗುರ ಧರಿಸಿ ಭಾವಿ ಪತಿಯನ್ನು ತಬ್ಬಿಕೊಂಡಿರುವ ಚಿತ್ರವನ್ನು ಪೋಸ್ಟ್ ಕಾರ್ತಿಕಾ ಇನ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.   

4 /7

ಈ ಮೂಲಕ ನಟಿ ಕಾರ್ತಿಕಾ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.  

5 /7

ಆದರೆ, ಕಾರ್ತಿಕಾ ತನ್ನ ಪತಿಯ ವಿವರವನ್ನು ಬಹಿರಂಗಪಡಿಸಿಲ್ಲ ಅಲ್ಲದೆ ತಮ್ಮ ಮದುವೆಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.      

6 /7

ನಟಿ ಕಾರ್ತಿಕಾ 2009ರಲ್ಲಿ ತೆಲುಗು ಜೋಶ್‌ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು.  

7 /7

ನಟಿ ಕಾರ್ತಿಕಾ ಕನ್ನಡ, ಮಲಯಾಳಂ, ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ.