Photo Gallery: ವಿಭಿನ್ನ ಫೋಟೋ ಶೂಟ್ ನಲ್ಲಿ ಕಾಣಿಸಿಕೊಂಡ ನಟಿ ನಮಿತಾ ಪ್ರಮೋದ್

  • Nov 08, 2020, 18:12 PM IST

ನಟಿ ನಮಿತಾ ಪ್ರಮೋದ್ ಅವರು ಮುಖ್ಯವಾಗಿ ಮಲಯಾಳಂ ಚಿತ್ರಗಳಲ್ಲಿ ಕೆಲವು ತಮಿಳು ಮತ್ತು ತೆಲುಗು ಚಿತ್ರಗಳೊಂದಿಗೆ ಕಾಣಿಸಿಕೊಂಡಿದ್ದಾರೆ. ಅವರು ಮಲಯಾಳಂ ಚಲನಚಿತ್ರ ಟ್ರಾಫಿಕ್ ಮೂಲಕ ಸಿನಿ ಜಗತ್ತಿಗೆ ಪಾದಾರ್ಪಣೆ ಮಾಡಿದರು. 

Photo Courtsey: Namitha Pramod (facebook)

1 /6

2 /6

3 /6

4 /6

5 /6

6 /6