Nikki Tamboli : ನಿದ್ದೆ ಹಾಳ್‌ ಮಾಡ್ತೀದೆ ಮರಾಠಿ ಬೆಡಗಿಯ ಮೈಮಾಟ..!

Nikki Tamboli : ಮರಾಠಿ ಬೆಡಗಿ ನಿಕ್ಕಿ ತಂಬೋಲಿ ತನ್ನ ಸುಂದರ ಮೈಮಾಟದಿಂದಲೇ ಸೋಷಿಯಲ್‌ ಮೀಡಿಯಾದಲ್ಲಿ ಸೆನ್ಸೇಷನ್‌ ಕ್ರಿಯೇಟ್‌ ಮಾಡುತ್ತಿದ್ದಾರೆ. ಬಿಗ್‌ಬಾಸ್‌ 14 ಖ್ಯಾತಿಯ ನಿಕ್ಕಿ ಸುಂದರವಾಗಿ ಕಾಣಿಸಿಕೊಳ್ಳಲು ಶಸ್ತ್ರ ಚಿಕಿತ್ಸೆ ಮಾಡಿಕೊಂಡಿದ್ದರು ಎನ್ನುವ ರೂಮರ್ಸ್‌ ನೆಟ್ಟಿಗರ ಬಾಯಲ್ಲಿ ಹರಿದಾಡುತ್ತಿತ್ತು. ಅವುಗಳಿಗೆ ತಲೆ ಕೆಡಿಸಿಕೊಳ್ಳದ ನಿಕ್ಕಿ ತಮ್ಮ ಅಭಿಮಾನಿಗಳಿಗಾಗಿ ಹಾಟ್‌ ಫೋಟೋಸ್‌ ಹಂಚಿಕೊಳ್ಳುವುದನ್ನು ಕಡಿಮೆ ಮಾಡಿಲ್ಲ.

ಮರಾಠಿ ಬೆಡಗಿ ನಿಕ್ಕಿ ತಂಬೋಲಿ ತನ್ನ ಸುಂದರ ಮೈಮಾಟದಿಂದಲೇ ಸೋಷಿಯಲ್‌ ಮೀಡಿಯಾದಲ್ಲಿ ಸೆನ್ಸೇಷನ್‌ ಕ್ರಿಯೇಟ್‌ ಮಾಡುತ್ತಿದ್ದಾರೆ. ಬಿಗ್‌ಬಾಸ್‌ 14 ಖ್ಯಾತಿಯ ನಿಕ್ಕಿ ಸುಂದರವಾಗಿ ಕಾಣಿಸಿಕೊಳ್ಳಲು ಶಸ್ತ್ರ ಚಿಕಿತ್ಸೆ ಮಾಡಿಕೊಂಡಿದ್ದರು ಎನ್ನುವ ರೂಮರ್ಸ್‌ ನೆಟ್ಟಿಗರ ಬಾಯಲ್ಲಿ ಹರಿದಾಡುತ್ತಿತ್ತು. ಅವುಗಳಿಗೆ ತಲೆ ಕೆಡಿಸಿಕೊಳ್ಳದ ನಿಕ್ಕಿ ತಮ್ಮ ಅಭಿಮಾನಿಗಳಿಗಾಗಿ ಹಾಟ್‌ ಫೋಟೋಸ್‌ ಹಂಚಿಕೊಳ್ಳುವುದನ್ನು ಕಡಿಮೆ ಮಾಡಿಲ್ಲ.

1 /6

ಮರಾಠಿ ಬಿಗ್ ಬಾಸ್ 14 ಮೂಲಕ ನಿಕ್ಕಿ ಸ್ಟಾರ್‌ಡಮ್‌ ಪಡೆದರು. ಅವರ ಸೌಂದರ್ಯಕ್ಕೆ ಸಾಕಷ್ಟು ಫ್ಯಾನ್‌ ಫಾಲೋಯಿಂಗ್‌ ಇದೆ.

2 /6

ಈ ಹಿಂದೆ ರಾಹುಲ್ ವೈದ್ಯ ಮತ್ತು ರುಬಿನಾ ದಿಲಾಕ್ ಅವರೊಂದಿಗೆ ನಿಕ್ಕಿ ನೆಮ್‌ ಕೇಳಿ ಬಂದಿತ್ತು. ಆದ್ರೆ ಅವುಗಳ ಬಗ್ಗೆ ಇದೂವರೆಗು ಸ್ಪಷತೆ ಸಿಕ್ಕಿಲ್ಲ.

3 /6

ತಾಂಬೋಲಿ ಫ್ಯಾಶನ್ ಲೋಕದ ದೇವತೆಯಾಗಿ ತಮ್ಮ ಅಭಿಮಾನಿಗಳ ಹೃದಯದಲ್ಲಿ ಸ್ಥಿರವಾಗಿ ಉಳಿದಿದ್ದಾಳೆ.

4 /6

ಇದೀಗ ತಮ್ಮ ಹಾಟ್‌ ಅವತಾರದ ಫೋಟೋಗಳನ್ನು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನೋಡಲು ಅಪ್ಸರೆಯಂತೆ ಮಿನುಗುತ್ತಿದ್ದಾರೆ.

5 /6

ಇನ್ನು ನೆಟ್ಟಿಗರು ಇದು ನ್ಯಾಚುರಲ್‌ ಅಲ್ಲ, ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರೆ ಅಂತ ದೂರಿದ್ದಾರೆ. ಇದ್ಯಾವುದಕ್ಕು ನಿಕ್ಕಿ ಕ್ಯಾರೆ ಅಂದಿಲ್ಲ.

6 /6

ನಟಿ ನಿಕ್ಕಿ ತಾಂಬೋಲಿ ಕೊನೆಯದಾಗಿ ಮ್ಯೂಸಿಕ್ ಅಲ್ಬಮ್‌ ʼಛೋರಿʼಯಲ್ಲಿ ಕಾಣಿಸಿಕೊಂಡು ಸೊಂಟ ಬಳುಕಿದ್ದರು.