Photo Gallery: ಬೆಕ್ಕಿನ ಕಂಗಳ ಚೆಲುವೆ ನಟಿ ಸೋನಾರಿಕಾ ಭಡೋರಿಯಾ

  • Aug 26, 2020, 23:45 PM IST

ನಟಿ ಸೋನಾರಿಕಾ ಭಡೋರಿಯಾ ದೇವನ್ ಕೆ ದೇವ್ ಮಹಾದೇವ್ ನಲ್ಲಿ ಪಾರ್ವತಿ, ಪೃಥ್ವಿ ವಲ್ಲಭ-ಇತಿಹಾಸ್ ಭೀ, ರಹಸ್ಯ ಭಿ,ದಸ್ತಾನ್-ಇ-ಮೊಹಬ್ಬತ್ ಸಲೀಮ್ ಅನಾರ್ಕಲಿ,ಇಸ್ಕ್ ಮರ್ಜವಾನ್,ಹೀಗೆ ವಿವಿಧ ಪಾತ್ರಗಳ ಮೂಲಕ ಗಮನ ಸೆಳೆದಿದ್ದಾರೆ.2015 ರಲ್ಲಿ ಭದೋರಿಯಾ ತೆಲುಗು ಚಿತ್ರರಂಗದಲ್ಲಿ ಪಾರ್ವತಿಯಾಗಿ ಜಡೋಗಾಡಿನಲ್ಲಿ ಪಾದಾರ್ಪಣೆ ಮಾಡಿದರು.

Photos Courtesy: Facebook (Sonarika Bhadoria)

1 /11

2 /11

3 /11

4 /11

5 /11

6 /11

7 /11

8 /11

9 /11

10 /11

11 /11