ಸಿನಿರಂಗದಲ್ಲಿ ಮಂಗಳೂರು ಬೆಡಗಿಯರದ್ದೇ ಹವಾ.. ಇವರ ಅಂದಕ್ಕಿಲ್ಲ ಸರಿಸಾರಿ..!

ಕರುನಾಡಿನ ಕರಾವಳಿ ಬೆಡಗಿಯರ ಸೌಂದರ್ಯಕ್ಕೆ ಭಾರತೀಯ ಸಿನಿರಂಗವೇ ಆಕರ್ಷಿತವಾಗಿದಂತಿದೆ. ಸ್ಯಾಂಡಲ್‌ವುಡ್‌ನಿಂದ ಹಿಡಿದು ಬಾಲಿವುಡ್‌ ತನಕ ಮಂಗಳೂರು ಹುಡುಗಿಯರದ್ದೇ ಹವಾ. ಶಿಲ್ಪಾ ಶೆಟ್ಟಿಯಿಂದ ಹಿಡಿದು ಈಗಿನ ಕೃತಿ ಶೆಟ್ಟಿವರೆಗೂ ಸ್ಟಾರ್‌ ಪಟ್ಟಿಯಲ್ಲಿ ಮಿಂಚುತ್ತಿದ್ದಾರೆ ಅಪರೂಪದ ಸುಂದರಿಯರು. ಸೌಂದರ್ಯ ಅಷ್ಟೇ ಅಲ್ಲದೆ, ನಟನೆಯಿಂದಲೂ ಸಹ ಸಿನಿರಸಿಕರ ಹೃದಯಕ್ಕೆ ಹತ್ತಿರವಾಗಿದ್ದಾರೆ.

Actresses from Mangalore : ಕರುನಾಡಿನ ಕರಾವಳಿ ಬೆಡಗಿಯರ ಸೌಂದರ್ಯಕ್ಕೆ ಭಾರತೀಯ ಸಿನಿರಂಗವೇ ಆಕರ್ಷಿತವಾಗಿದಂತಿದೆ. ಸ್ಯಾಂಡಲ್‌ವುಡ್‌ನಿಂದ ಹಿಡಿದು ಬಾಲಿವುಡ್‌ ತನಕ ಮಂಗಳೂರು ಹುಡುಗಿಯರದ್ದೇ ಹವಾ. ಶಿಲ್ಪಾ ಶೆಟ್ಟಿಯಿಂದ ಹಿಡಿದು ಈಗಿನ ಕೃತಿ ಶೆಟ್ಟಿವರೆಗೂ ಸ್ಟಾರ್‌ ಪಟ್ಟಿಯಲ್ಲಿ ಮಿಂಚುತ್ತಿದ್ದಾರೆ ಅಪರೂಪದ ಸುಂದರಿಯರು. ಸೌಂದರ್ಯ ಅಷ್ಟೇ ಅಲ್ಲದೆ, ನಟನೆಯಿಂದಲೂ ಸಹ ಸಿನಿರಸಿಕರ ಹೃದಯಕ್ಕೆ ಹತ್ತಿರವಾಗಿದ್ದಾರೆ.

1 /7

ಅನುಷ್ಕಾ ಶೆಟ್ಟಿ ಟಾಲಿವುಡ್‌, ಕಾಲಿವುಡ್‌ನ ಬಹು ಬೇಡಿಕೆಯ ನಟಿ. ಕನ್ನಡತಿ ಎಂದು ಇಂದಿಗೂ ಹೆಮ್ಮೆಯಿಂದ ಹೇಳುವ ಈ ಸುಂದರಿ ನಟನೆ ಅದ್ಭುತ.

2 /7

ಐಶ್ವರ್ಯಾ ರೈ ಈ ಒಂದು ಹೆಸರು ಕೇಳಿದ್ರೆ ಸಾಕು ಕಲಾರಾಧಕರ ಮನಸ್ಸು ತಲ್ಲಣಗೊಳ್ಳುತ್ತದೆ. ಸೌಂದರ್ಯ ಎಂಬ ಪದಕ್ಕೆ ಅರ್ಥ ಎಂಬಂತಿರುವ ಐಶ್ವರ್ಯಾ ಅಂದ ದೇವರ ಅದ್ಭುತ ಸೃಷ್ಟಿ ಅಂದ್ರೆ ತಪ್ಪಾಗಲ್ಲ.

3 /7

ಶ್ರಿನಿಧಿ ಶೆಟ್ಟಿ ಅಂದ ನಿಗೂಢ ನಿಧಿ. ಕೆಜಿಎಫ್‌ನಲ್ಲಿ ಬಂಗಾರದ ಗೊಂಬೆಯಾಗಿ ಕಾಣಿಸಿಕೊಂಡು ಭಾರತೀಯ ಸಿನಿರಗಂದಲ್ಲಿ ಮಿಂಚುತ್ತಿದ್ದಾರೆ.

4 /7

ಬ್ರಹ್ಮ ಸಮಯ ತೆಗೆದುಕೊಂಡು ಕೆತ್ತಿದ ಸುಂದರಿ ಆಕೃತಿಯೇ ಈ ಕೃತಿ ಶೆಟ್ಟಿ, ಕನ್ನಡಕ್ಕೆ ಕಾಲಿಟ್ಟಿಲ್ಲ ಅಂದರೂ ಟಾಲಿವುಡ್‌ನಲ್ಲಿ ಟಾಪ್‌ನಲ್ಲಿದ್ದಾರೆ.

5 /7

ಪೂಜಾ ಹೆಗ್ಡೆ ಎಂಬ ಅಪರೂಪದ ಸೌಂದರ್ಯ ರಾಶಿ ಭಾರತೀಯ ಸಿನಿರಂಗದ ಸಿರಿಯಾಗಿ ಮೆರೆಯುತ್ತಿದೆ. ಸಾಲು ಸಾಲು ಸಿನಿಮಾ ಆಫರ್‌ಗಳು ಪೂಜಾ ಪೂಜಿಸಿ ಕರೆಯುತ್ತಿವೆ.

6 /7

ಶಿಲ್ಪಾ ಶೆಟ್ಟಿ ಬಾಲಿವುಡ್‌ನಲ್ಲಿ ತನ್ನ ಸೌಂದರ್ಯದಿಂದಲೇ ಭಾರತೀಯ ಸಿನಿ ರಸಿಕರ ಕನಸಿನ ಕನ್ನೆಯಾಗಿ ಮೆರೆದವರು. ಇಂದಿಗೂ ಸಹ ಶಿಲ್ಪಾ ಶೆಟ್ಟಿ ಹವಾ ಕೊಂಚವೂ ಕಮ್ಮಿಯಾಗಿಲ್ಲ.

7 /7

ಮುಂಗಾಳು ಮಳೆಯಲ್ಲಿ ಬಂದ ನೇಹಾ ಶೆಟ್ಟಿ ಇಂದೂ ನದಿಯಾಗಿ ಭಾರತೀಯ ಸಿನಿರಂಗದಲ್ಲಿ ಹರಿದಾಡುತ್ತಿದ್ದಾರೆ. ಟಾಲಿವುಡ್‌ನಲ್ಲಿ ನೇಹಾ ನಿಂತಿಲ್ಲ ಬೇಡಿಕೆ.