ಅರಿಶಿಣ ಶಾಸ್ತ್ರ ಮುಗಿಸಿದ ಅದಿತಿ : ನಾಳೆ ಶ್ಯಾನೆ ಟಾಪ್‌ ಹುಡುಗಿಯ ಮದುವೆ

ನಾಳೆ ಅಂದ್ರೆ ನವೆಂಬರ್ 27ರಂದು ಅದಿತಿ ಪ್ರಭುದೇವ ಅವರ ಮದುವೆ ಜರುಗಲಿದೆ. ಈಗಾಗಲೇ ಹಳದಿ ಕಾರ್ಯಕ್ರಮ ಮುಗಿಸಿರುವ ಕ್ಯೂಟ್‌ ಹುಡುಗಿ ಇನ್‌ಸ್ಟಾಗ್ರಾಮ್‌ನಲ್ಲಿ ಈ ಕುರಿತು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಫೋಟೋಸ್‌ ನೋಡಿದ ಅವರ ಅಭಿಮಾನಿಗಳು ಅಭಿನಂದನೆಗಳನ್ನು ತಿಳಿಸಿದ್ದಾರೆ.

Aditi Prabhudeva Haldi photos : ನಾಳೆ ಅಂದ್ರೆ ನವೆಂಬರ್ 27ರಂದು ಅದಿತಿ ಪ್ರಭುದೇವ ಅವರ ಮದುವೆ ಜರುಗಲಿದೆ. ಈಗಾಗಲೇ ಹಳದಿ ಕಾರ್ಯಕ್ರಮ ಮುಗಿಸಿರುವ ಕ್ಯೂಟ್‌ ಹುಡುಗಿ ಇನ್‌ಸ್ಟಾಗ್ರಾಮ್‌ನಲ್ಲಿ ಈ ಕುರಿತು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಫೋಟೋಸ್‌ ನೋಡಿದ ಅವರ ಅಭಿಮಾನಿಗಳು ಅಭಿನಂದನೆಗಳನ್ನು ತಿಳಿಸಿದ್ದಾರೆ.

1 /5

ಅದಿತಿ ಪ್ರಭುದೇವ ಮತ್ತು ಯಶಸ್ ಪಟ್ಲಾ ಅವರ ಮದುವೆ ನಾಳೆ ನೆರವೇರಲಿದೆ. ಈಗಾಗಲೇ ಹಳದಿ ಶಾಸ್ತ್ರ ನೆರವೇರಿದ್ದು, ಈ ಕುರಿತು ತಮ್ಮ ಅಭಿಮಾನಿಗಳ ಜೊತೆ ಫೋಟೋಗಳನ್ನು ಅದಿತಿ ಹಂಚಿಕೊಂಡಿದ್ದಾರೆ.  

2 /5

ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿರುವ ಅದಿತಿ ಪ್ರಭುದೇವ ಹಾಗೂ ಯಶಸ್ ಇದೀಗ ಮದುವೆ ಮಾಡಿಕೊಳ್ಳುತ್ತಿದ್ದಾರೆ.

3 /5

ರೈತ ಕುಟುಂಬದಲ್ಲಿ ಬೆಳೆದಿರುವ ಯಶಸ್ ಅವರ ಜೊತೆ ಅದಿತಿ ಪ್ರಭುದೇವ ಸಪ್ತಪದಿ ತುಳಿಯುವ ಮೂಲಕ ರೈತನನ್ನೇ ಮದುವೆಯಾಗುವ ಆಸೆ ಈಡೇರಿಸಿಕೊಂಡಿದ್ದಾರೆ. 

4 /5

2017ರಲ್ಲಿ ಧೈರ್ಯಂ ಸಿನಿಮಾದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ಅದಿತಿಯ ಅಭಿನಯ ಕನ್ನಡಿಗರಿಗೆ ತುಂಬಾ ಇಷ್ಟವಾಗಿದೆ.

5 /5

ಸದ್ಯ ತ್ರೀಪಲ್‌ ರೈಡಿಂಗ್‌ ಸಿನಿಮಾ ಬಿಡುಗಡೆಗೆ ಸಿದ್ದವಾಗಿದೆ. ಈ ನಡುವೆ ಅದಿತಿ ವೈವಾಹಿಕ ಜೀವನಕ್ಕೆ ಕಾಲಿಡಲು ಮುಂದಾಗಿದ್ದಾರೆ.