2. ಗೋಲ್ಡನ್ ಟ್ರೆಂಚ್ ಕೋಟ್ ಲುಕ್ ನಲ್ಲಿ ಅನನ್ಯಾ 

  • Aug 03, 2021, 17:58 PM IST
1 /5

ಈ ಫೋಟೋಶೂಟ್ ದಲ್ಲಿ ಅನನ್ಯಾ ಬಿಕಿನಿ ಟಾಪ್ ಮತ್ತು ಪ್ಯಾಂಟ್‌ ನಲ್ಲಿ ಕಾಣಿಸಿಕೊಂಡಿದ್ದಾರೆ,  ಮರೂನ್ ಪ್ಯಾಂಟ್ ಜೊತೆಗೆ ಬಿಕಿನಿ ಟಾಪ್ ನೋಡುಗರ ಮನೆ ಸೆಳೆಯುತ್ತದೆ. ಫೋಟೊದಲ್ಲಿ ಅನನ್ಯಾ  ಚಿನ್ನದ ಸರ, ಉಂಗುರ ಮತ್ತು ಕಿವಿಯೋಲೆ ಧರಿಸಿದ್ದು ನೋಡುಗರನ್ನ ಮಂತ್ರ ಮುಗ್ದರನ್ನಾಗಿಸುತ್ತದೆ,

2 /5

ಅನನ್ಯ ಪಾಂಡೆ ಗೋಲ್ಡನ್ ಟ್ರೆಂಚ್ ಕೋಟ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಎರಡನೇ ನೋಟದಲ್ಲಿ, ಅನನ್ಯಾ ವಿಂಟೇಜ್ ಸೆಟಪ್‌ನಲ್ಲಿ ಗೋಲ್ಡನ್ ಟ್ರೆಂಚ್ ಕೋಟ್‌ನೊಂದಿಗೆ ರೆಟ್ರೊ ಕಾರಿನೊಳಗೆ ಕುಳಿತುಕೊಂಡಿರುವುದು ಕಾಣಬಹುದು. ಈ ಫೋಟೋದಲ್ಲಿ ಅನನ್ಯಾ ಲೈಟ್ ಮೇಕ್ಅಪ್ ಹಾಕಿಕೊಂಡಿದ್ದಾಳೆ.

3 /5

ಅನನ್ಯಾ ಪಾಂಡೆ ಮೆಟಲ್ ಸ್ಕರ್ಟ್ ಅನ್ನು ಇನ್ಫಿಲೂಪ್ ಬ್ರಾಲೆಟ್‌ ಧರಿಸುತ್ತಿರುವುದು ಕಾಣಬಹುದು. ಇದರಲ್ಲಿ ಭುಜದವರೆಗಿನ ಕಿವಿಯೋಲೆ ಧರಿಸಿದ್ದು. ಅನನ್ಯಾ ತನ್ನ ಮೋಹಕ ಸ್ಮೈಲ್ ನಿಂದ  ಫ್ಯಾನ್ಸ್ ಫುಲ್ ಫಿದಾ ಆಗಿದ್ದಾರೆ.

4 /5

ಈ ಫೋಟೋದಲ್ಲಿ ಬ್ಲಾಕ್ ವೆಲ್ವೆಟ್ ವಿ-ನೆಕ್ ಡ್ರೆಸ್ ಧರಿಸಿದ್ದು, ಕೂದಲನ್ನು ಪೋನಿನಲ್ಲಿ ಕಟ್ಟಿ, ಕನಿಷ್ಠ ಆಭರಣಗಳೊಂದಿಗೆ ಕಾಣಿಸಿಕೊಂಡಿದ್ದಾಳೆ.

5 /5

ಅನನ್ಯಾ ಪ್ಯಾನ್-ಇಂಡಿಯಾ ಸಿನಿಮಾ 'ಲಿಗರ್' ನಲ್ಲಿ ವಿಜಯ್ ದೇವರಕೊಂಡ ಜೊತೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವಳು ಶಕುನ್ ಬಾತ್ರಾಳ ಮುಂದಿನ ಹಂತವನ್ನು ಹೊಂದಿದ್ದಾಳೆ.