BBK OTT : ಹೇಗಿದ್ರು! ಹೆಂಗಾದ್ರು? ಬಿಗ್ ಬಾಸ್ ಮನೆಯಲ್ಲಿ ಆರ್ಯವರ್ಧನ್ ಗುರೂಜಿ ಹೊಸ ಅವತಾರ

Aryavardhan Guruji make over :  ಬಿಗ್ ಬಾಸ್ ಮನೆಯಲ್ಲಿ ಆರ್ಯವರ್ಧನ್ ಗುರೂಜಿ ಹೊಸ ಅವತಾರ ಕಂಡು ನೋಡುಗರು ಅಚ್ಚರಿಪಟ್ಟಿದ್ದಾರೆ. 

 Bigg Boss OTT Kannada :  ಬಿಗ್ ಬಾಸ್ ಮನೆಯಲ್ಲಿ ನಡೆಯೋದೆಲ್ಲ ಅಚ್ಚರಿಗಳೇ. ನೋಡುಗರಿಗೆ ಒಂದೊಂದು ನಿಮಿಷವೂ ಮನರಂಜನೆಯ ಔತಣ ಫಿಕ್ಸ್‌.ಹೀಗಿರುವಾ ಬಿಗ್ ಬಾಸ್ ಮನೆಯಲ್ಲಿ ಆರ್ಯವರ್ಧನ್ ಗುರೂಜಿ ಹೊಸ ಅವತಾರ ಕಂಡು ನೋಡುಗರು ಆಶ್ಚರ್ಯ ಚಕಿತರಾಗಿದ್ದಾರೆ. 

1 /5

ಬಿಗ್ ಬಾಸ್ ಮನೆಯಲ್ಲಿ ನಡೆಯೋದೆಲ್ಲ ಅಚ್ಚರಿಗಳೇ. ನೋಡುಗರಿಗೆ ಒಂದೊಂದು ನಿಮಿಷವೂ ಮನರಂಜನೆಯ ಔತಣ ಫಿಕ್ಸ್‌.

2 /5

ಹೀಗಿರುವಾಗ ಬಿಗ್ ಬಾಸ್ ಮನೆಯಲ್ಲಿ ಆರ್ಯವರ್ಧನ್ ಗುರೂಜಿ ಹೊಸ ಅವತಾರ ಕಂಡು ನೋಡುಗರು ಆಶ್ಚರ್ಯ ಚಕಿತರಾಗಿದ್ದಾರೆ.

3 /5

ಆರ್ಯವರ್ಧನ್‌ ಗುರೂಜಿಯ ಮೇಕ್‌ ಓವರ್‌ ನೋಡಲು ಪ್ರೇಕ್ಷಕರು ಕಾಯುತ್ತಿದ್ದಾರೆ.  

4 /5

ತಲೆಬೋಳಿಸಿಕೊಂಡು ಪಂಚೆಯಲ್ಲಿ ಕಾಣಿಸಿಕೊಂಡ ಗುರೂಜಿಯ ಈ ಅವತಾರ ಕಂಡು ನೋಡುಗರು ಅಚ್ಚರಿ ಪಟ್ಟಿದ್ದಾರೆ. 

5 /5

ಬಿಗ್‌ ಬಾಸ್‌ ಮನೆಯಲ್ಲಿ ಅರ್ಜುನ್ ರಮೇಶ್ ಅವರು ಗುರೂಜಿ ಅವರಿಗೆ ಟ್ರಿಮ್ಮರ್‌ನಿಂದ ಈ ಹೊಸ ಲುಕ್‌ ನೀಡಿದ್ದಾರೆ.