ಲಾಕ್ಮೆ ಫ್ಯಾಶನ್ ವೀಕ್ ಸಮ್ಮರ್/ರೆಸಾರ್ಟ್ 2018 ನಲ್ಲಿ ಬಾಲಿವುಡ್ ತಾರೆಯರು ಕಂಡಿದ್ದು ಹೀಗೆ!

   

  • Feb 06, 2018, 14:49 PM IST
1 /7

ಲ್ಯಾಕ್ಮೆ ಫ್ಯಾಶನ್ ವೀಕ್ ಸಮ್ಮರ್/ರೆಸಾರ್ಟ್ 2018ರಲ್ಲಿ ಡಿಸೈನರ್ ಮೀರಾ ಮತ್ತು ಮುಜಾಫರ್ ಅಲಿ ಅವರ ವಿನ್ಯಾಸದ ಉಡುಪಿನೊಂದಿಗೆ ರಾಂಪ್ ಮೇಲೆ ನಡೆದು ಬಂದ ಸುಶ್ಮಿತಾ ಸೇನ್ ಕಂಡಿದ್ದು ಹೀಗೆ. 

2 /7

ವಿನ್ಯಾಸಕಿ ಜಯಂತಿ ರೆಡ್ಡಿ ಅವರಿಗಾಗಿ ರಾಂಪ್ ಮೇಲೆ ನಡೆದ ಶಿಲ್ಪಾ ಶೆಟ್ಟಿ.

3 /7

ವಿನ್ಯಾಸಕರಾದ ಶಂತನು ಮತ್ತು ನಿಖಿಲ್ ಅವರಿಗಾಗಿ ಸೈಫ್ ಅಲಿ ಖಾನ್ ರಾಂಪ್ ಮೇಲೆ ನಡೆದಿದ್ದು ಹೀಗೆ..

4 /7

ರಿಧಿ ಮೆಹ್ರಾಗಾಗಿ ರ್ಯಾಂಪ್ ಮೇಲೆ ನಡೆದ ಮೆಹೆಂಜೊದಾರೋ ಚಿತ್ರದ ನಾಯಕಿ ಪೂಜಾ ಹೆಗಡೆ

5 /7

ವಿನ್ಯಾಸಕಾರರಾದ ಭೂಮಿಕ ಮತ್ತು ಶ್ಯಾಮಲ್ ಶೋಧನ್ ಗಾಗಿ ರ್ಯಾಂಪ್ ಮೇಲೆ ನಡೆದ ಕಂಗನಾ ರಾವತ್

6 /7

ರೇಶಂ ಕುನ್ಹಿಗಾಗಿ ಜಗಮಗಿಸುವ ಕೆಂಪು ಉಡುಗೆಯಲ್ಲಿ ಕಂಗೊಳಿಸಿದ ಬಿಪಾಶಾ ಬಸು  

7 /7

ವಿನ್ಯಾಸಕಾರರಾದ ಪಾಯಲ್ ಮತ್ತು ಸಿಂಘಲ್ ತಯಾರಿಸಿದ ಉಡುಗೆ ತೊಟ್ಟು ನೋಡುಗರ ಕನ್ಮನ   ಸೆಳೆದ ಅದಿತಿ ರಾವ್ ಹೈದರಿ.