Bones Weak - ನಿತ್ಯದ ನಿಮ್ಮ ಈ ಅಭ್ಯಾಸಗಳಿಂದ ಮೂಳೆಗಳು ದುರ್ಬಲಗೊಳ್ಳುತ್ತವೆ, ಇಂದೇ ಬದಲಾಯಿಸಿ

Bad Habits That Weakens Your Bones - ದಿನನಿತ್ಯ ನಾವು ತಿಳಿದು ಅಥವಾ ತಿಳಿಯದೆ ಮಾಡುವ ಕೆಲ ಅಭ್ಯಾಸಗಳಿಂದ ನಮ್ಮ ಮೂಳೆಗಳು (Bones) ದುರ್ಬಲಗೊಳ್ಳುತ್ತವೆ. 

Bad Habits That Weakens Your Bones - ದಿನನಿತ್ಯ ನಾವು ತಿಳಿದು ಅಥವಾ ತಿಳಿಯದೆ ಮಾಡುವ ಕೆಲ ಅಭ್ಯಾಸಗಳಿಂದ ನಮ್ಮ ಮೂಳೆಗಳು (Bones) ದುರ್ಬಲಗೊಳ್ಳುತ್ತವೆ. ಆದರೆ, ಕೆಲವರಿಗೆ ತಾವು ಯಾವ ತಪ್ಪನ್ನು (Women Bones Weak) ಮಾಡುತ್ತಿವೆ ಎಂಬುದು ತಿಳಿದೇ ಇರುವುದಿಲ್ಲ. ಹಾಗಾದರೆ ಬನ್ನಿ ತಿಳಿಯದೆ ಮಾಡುವ ಆ ತಪ್ಪುಗಳು (Bones Weak Reason) ಯಾವುದು ತಿಳಿದುಕೊಳ್ಳೋಣ.

 

ಇದನ್ನೂ ಓದಿ-ಪದೆ ಪದೇ ತಲೆ ಕೂದಲು ಕತ್ತರಿಸುವುದರಿಂದ ಆಗುವ ಪರಿಣಾಮವೇನು?

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

1. ಸೂರ್ಯನ ಬೆಳಕಿನ ಕೊರತೆಯಿಂದ ನಮ್ಮ ಮೂಳೆಗಳು ದುರ್ಬಲಗೊಳ್ಳುತ್ತವೆ - ಸಾಮಾನ್ಯವಾಗಿ, ಬಿಡುವಿಲ್ಲದ ಜೀವನದಲ್ಲಿ, ಅನೇಕ ಜನರು ಬಿಸಿಲಿನಲ್ಲಿ ಕುಳಿತುಕೊಳ್ಳಲು ಸಮಯವನ್ನು ಕಂಡುಕೊಳ್ಳುವುದು ಕಷ್ಟ, ಆದರೆ ಸೂರ್ಯನ ಬೆಳಕು ನಮ್ಮ ಮೂಳೆಗಳಿಗೆ ಅತ್ಯಗತ್ಯ. ಏಕೆಂದರೆ ಅದು ನಿಮ್ಮ ಶರೀರದಲ್ಲಿ ವಿಟಮಿನ್ ಡಿ ಅನ್ನು ಹೆಚ್ಚಿಸುತ್ತದೆ.  

2 /5

2. ಪರಿಪೂರ್ಣ ನಿದ್ರೆ ಮೂಳೆಗಳ ಆರೋಗ್ಯಕ್ಕೆ ಅತ್ಯಗತ್ಯ - ಸ್ಲೀಪ್ ಎಪನಿಯಾ ಕಾರಣ ಮೂಳೆಗಳಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ ನೀವು ಪರಿಪೂರ್ಣ ನಿದ್ರಿಸುವುದನ್ನು ಖಾತರಿಪಡಿಸಿಕೊಳ್ಳಿ.  

3 /5

3. ಮದ್ಯ ಸೇವನೆಯಿಂದ ಮೂಳೆಗಳು ದುರ್ಬಲಗೊಳ್ಳುತ್ತವೆ - ಮದ್ಯಪಾನ ಮಾಡುವುದರಿಂದ ಮೂಳೆಗಳು ದುರ್ಬಲಗೊಳ್ಳುತ್ತವೆ. ಅತಿಯಾದ ಮದ್ಯಪಾನದಿಂದಾಗಿ ಮೂಳೆಗಳ ಆರೋಗ್ಯಕ್ಕೆ ಅಗತ್ಯವಿರುವ ಹಾರ್ಮೋನುಗಳ ಉತ್ಪಾದನೆಯು ಪರಿಣಾಮ . ಕಾರ್ಬೊನೇಟೆಡ್ ಪಾನೀಯಗಳನ್ನು ಕುಡಿಯುವುದರಿಂದ ಮೂಳೆಯ ಸಾಂದ್ರತೆಯು ಕಡಿಮೆಯಾಗುತ್ತದೆ.  

4 /5

4. ಸಿಗರೇಟ್ ಸೇದುವುದರಿಂದ ಮೂಳೆಗಳು ದುರ್ಬಲಗೊಳ್ಳುತ್ತವೆ - ಮಾಧ್ಯಮ ವರದಿಗಳ ಪ್ರಕಾರ, ಸಿಗರೇಟ್ ಸೇದುವುದು ಮೂಳೆಗಳನ್ನು ದುರ್ಬಲಗೊಳಿಸುತ್ತದೆ. ನೀವೂ ಸಿಗರೇಟ್ ಸೇದುತ್ತಿದ್ದರೆ ಈ ಅಭ್ಯಾಸವನ್ನು ಇಂದೇ ತ್ಯಜಿಸಿ.

5 /5

5. ಶಾರೀರಿಕ ಚತುಅತಿಕೆಗಳು ಇಲ್ಲದೆ ಇರುವುದು - ಮೂಳೆಗಳು ದುರ್ಬಲಗೊಳ್ಳಲು ಸೋಮಾರಿತನ ಕೂಡ ಒಂದು ಕಾರಣ. ಅನೇಕ ಜನರು ಕಡಿಮೆ ದೈಹಿಕ ಚಟುವಟಿಕೆಯನ್ನು ಹೊಂದಿರುತ್ತಾರೆ, ಇದರಿಂದಾಗಿ ಮೂಳೆಗಳು ದುರ್ಬಲವಾಗುತ್ತವೆ.