ಪತ್ನಿ ಜೊತೆ ಇರಲು ಕಟ್ಟಿಸಿದ ಐಷಾರಾಮಿ ಮನೆಯನ್ನು ಪೋಷಕರಿಗೆ ಗಿಫ್ಟ್‌ ನೀಡಿದ ಧನುಷ್‌.. ಏಕೆ ಗೋತ್ತಾ..!

Dhanush new home : ಬಹುಭಾಷಾ ನಟ ಧನುಷ್‌ ಅವರು ತಮ್ಮ ಪೋಷಕರಿಗಾಗಿ ಐಷಾರಾಮಿ ಮನೆಯಲ್ಲಿ ಗಿಫ್ಟ್‌ ನೀಡಿದ್ದಾರೆ. ಈ ಹಿಂದೆ ತಮ್ಮ ಪತ್ನಿ ಸೌಂದರ್ಯ ರಜನಿಕಾಂತ್‌ ಅವರ ಜೊತೆಗಿದ್ದಾಗ ಈ ಮೆನೆಯ ಭೂಮಿ ಪೂಜೆ ಮಾಡಲಾಗಿತ್ತು. ಇದೀಗ ಇಬ್ಬರು ದೂರವಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಇದೆ ಸಂದರ್ಭದಲ್ಲಿ ಧನುಷ್ಯ ತಮ್ಮ 150 ವೆಚ್ಚದ ಮನೆಯನ್ನು ತಂದೆ ತಾಯಿಗಳಿಗೆ ನೀಡಿದ್ದಾರೆ. ಈ ಕುರಿತ ಫೋಟೋಸ್‌ ಇಲ್ಲಿವೆ ನೋಡಿ.

ಬಹುಭಾಷಾ ನಟ ಧನುಷ್‌ ಅವರು ತಮ್ಮ ಪೋಷಕರಿಗಾಗಿ ಐಷಾರಾಮಿ ಮನೆಯಲ್ಲಿ ಗಿಫ್ಟ್‌ ನೀಡಿದ್ದಾರೆ. ಈ ಹಿಂದೆ ತಮ್ಮ ಪತ್ನಿ ಸೌಂದರ್ಯ ರಜನಿಕಾಂತ್‌ ಅವರ ಜೊತೆಗಿದ್ದಾಗ ಈ ಮೆನೆಯ ಭೂಮಿ ಪೂಜೆ ಮಾಡಲಾಗಿತ್ತು. ಇದೀಗ ಇಬ್ಬರು ದೂರವಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಇದೆ ಸಂದರ್ಭದಲ್ಲಿ ಧನುಷ್ಯ ತಮ್ಮ 150 ವೆಚ್ಚದ ಮನೆಯನ್ನು ತಂದೆ ತಾಯಿಗಳಿಗೆ ನೀಡಿದ್ದಾರೆ. ಈ ಕುರಿತ ಫೋಟೋಸ್‌ ಇಲ್ಲಿವೆ ನೋಡಿ.

1 /7

ಕಾಲಿವುಡ್‌ ಸ್ಟಾರ್‌ ನಟ ಧನುಷ್ ತನ್ನ ಪೋಷಕರಿಗಾಗಿ ಚೆನ್ನೈನಲ್ಲಿ ಐಷಾರಾಮಿ ಬಂಗಲೆಯನ್ನು ನಿರ್ಮಿಸಿದ್ದಾರೆ.  

2 /7

ಧನುಷ್ ಅವರ ಹೊಸ ಮನೆ ಚೆನ್ನೈ ಪೋಯಸ್ ಗಾರ್ಡನ್‌ನಲ್ಲಿದೆ. ಈ ಮನೆಯಲ್ಲಿ ಧನುಷ್ ತನ್ನ ತಂದೆ ತಾಯಿಯೊಂದಿಗೆ ವಾಸಿಸಲಿದ್ದಾರೆ.  

3 /7

ಪೋಯಸ್ ಗಾರ್ಡನ್‌ನಲ್ಲಿರುವ ರಜನಿಕಾಂತ್ ಅವರ ಮನೆಯ ಪಕ್ಕದಲ್ಲಿ ಧನುಷ್ ಅವರ ಹೊಸ ಮನೆ ಕಟ್ಟಲಾಗಿದೆ.  

4 /7

ಸೂಪರ್‌ಸ್ಟಾರ್‌ ರಜನಿಕಾಂತ್ ಪುತ್ರಿ ಸೌಂದರ್ಯಾ ಅವರಿಂದ ಧನುಷ್ ದೂರವಾಗುವ ಮುನ್ನ ಇಬ್ಬರೂ ಒಟ್ಟಿಗೆ ಇದ್ದಾಗ ಈ ಮನೆ ನಿರ್ಮಾಣ ಶುರುವಾಗಿತ್ತು.  

5 /7

150 ಕೋಟಿ ರೂ. ವೆಚ್ಚದಲ್ಲಿ ಧನುಷ್ಯ ಈ ಬಂಗಲೆ ಎರಡು ವರ್ಷಗಳಲ್ಲಿ ನಿರ್ಮಾಣವಾಗಿದೆ.  

6 /7

ಇದೀಗ ಧನುಷ್ಯ ತಮ್ಮ ಪೋಷಕರ ಜೊತೆ ಹೊಸ ಮನೆಯಲ್ಲಿ ಕಾಣಿಸಿಕೊಂಡಿರುವ ಚಿತ್ರಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿವೆ.  

7 /7

ಸದ್ಯ ಧನುಷ್‌ ನಟನೆಯ ʼವಾತಿʼ ಸಿನಿಮಾ ಕಳೆದ ಶುಕ್ರವಾರ ಥಿಯೇಟರ್‌ಗಳಲ್ಲಿ ಬಿಡುಗಡೆಯಾಯಿತು. ಚಿತ್ರದಲ್ಲಿ ಧನುಷ್‌ಗೆ ಜೊತೆಯಾಗಿ ನಟಿ ಸಂಯುಕ್ತಾ, ಜಬರ್ದಸ್ತ್ ಆದಿ ನಟಿಸಿದ್ದಾರೆ.