Disha Patani : ಬೇಸಿಗೆಯ ಬಿಸಿಲಿಗೆ ರಂಗೇರುತ್ತಿದೆ ದಿಶಾ ಬ್ಯೂಟಿ..! ಫೋಟೋಸ್‌ ನೋಡಿ

Disha Patani : ಬಾಲಿವುಡ್ ಬೆಡಗಿ ದಿಶಾ ಪಟಾನಿ ಆಗಾಗ ಬೋಲ್ಡ್‌ ಫೋಟೋಶೂಟ್‌ ಮೂಲಕ ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತಿರುತ್ತಾರೆ. ಬಿಕಿನಿ ತೊಟ್ಟು ಸೌಂದರ್ಯ ಪ್ರದರ್ಶನ ಮಾಡುವ ಚೆಲುವೆಗೆ ಸಾಕಷ್ಟು ಫ್ಯಾನ್ಸ್‌ ಪಾಲೋಯಿಂಗ್‌ ಇದೆ. ಸದ್ಯ ಕಪ್ಪು ಬಟ್ಟೆಯಲ್ಲಿ ಮಿಂಚಿರುವ ನಟಯ ಫೋಟೋಸ್‌ ಹೈಪ್‌ ಕ್ರಿಯೇಟ್‌ ಮಾಡುತ್ತಿವೆ.

Disha Patani bold pics : ಬಾಲಿವುಡ್‌ ನಾಯಕಿ ನಟಿ ದಿಶಾ ಪಠಾನಿ ಹಾಟ್‌ಲುಕ್‌ ಸೋಷಿಯಲ್‌ ಮೀಡಿಯಾದಲ್ಲಿ ಸಖತ್ ವೈರಲ್‌ ಆಗುತ್ತಿದೆ. ಆ್ಯಕ್ಷನ್‌ ಮಾಡಿ ಮೋಡಿ ಮಾಡುತ್ತಿದ್ದ ಸುಂದರಿ ಸದ್ಯ ತಮ್ಮ ಸೌಂದರ್ಯ ಪ್ರದರ್ಶನದ ಮೂಲಕ ಪಡ್ಡೆ ಹೈಕ್ಲ ಹೃದಯ ಗೆದ್ದಿದಾರೆ. ದಿಶಾ ನಶೆಯ ನೋಟದ ಫೋಟೋಗಳನ್ನು ನೀವು ಒಮ್ಮೆ ನೋಡಿ ಬಿಡಿ.

1 /6

ನಟಿ ದಿಶಾ ಪಟಾನಿ ಕಪ್ಪು ಡ್ರೆಸ್‌ನಲ್ಲಿರುವ ಬೋಲ್ಡ್ ಚಿತ್ರಗಳು ವೈರಲ್ ಆಗಿವೆ.  

2 /6

ದಿಶಾ ಪಟಾನಿ ಸೌಂದರ್ಯಕ್ಕೆ ನೆಟ್ಟಿಗರು ಫಿದಾ ಆಗಿದ್ದು, ಫೈರ್‌ ಮತ್ತು ಹಾರ್ಟ್‌ ಇಮೋಜಿ ಮೂಲಕ ಲವ್‌ ತೋರಿಸುತ್ತಿದ್ದಾರೆ.  

3 /6

ದಿಶಾ 2015ರಲ್ಲಿ ವರುಣ್‌ ತೇಜ್‌ ನಟನೆಯ ತೆಲುಗು ಚಿತ್ರ ಲೋಫರ್‌ ಮೂಲಕ ಸಿನಿರಂಗಕ್ಕೆ ಕಾಲಿಟ್ಟರು.  

4 /6

ಎಂ.ಎಸ್ ಧೋನಿ ಅನ್ ಟೋಲ್ಡ್ ಸ್ಟೋರಿ ಚಿತ್ರದಿಂದ ಬಾಲಿವುಡ್ ಪ್ರವೇಶ ಮಾಡಿದರು. 

5 /6

ಭಾರತ್, ಬಾಘಿ ಹೀಗೆ ಯಶಸ್ಸಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ಬೋಲ್ಡ್‌ ಪೋಟೋಗಳಿಂದ ಸುದ್ದಿಯಲ್ಲಿದ್ದಾರೆ.    

6 /6

ತಮಿಳಿನ ಸ್ಟಾರ್ ನಟ ಸೂರ್ಯಗೆ ಜೋಡಿಯಾಗಿ ʼಕಂಗುವಾʼ ಚಿತ್ರದಲ್ಲಿ ದಿಶಾ ಕಾಣಿಸಿಕೊಳ್ತಿದ್ದಾರೆ. ಈ ಸಿನಿಮಾ 10 ಭಾಷೆಗಳಲ್ಲಿ ಮೂಡಿ ಬರುತ್ತಿದೆ.