ಬ್ಲಾಕ್ ಬಿಕಿನಿ ಮತ್ತು ಶ್ವೇತ ಬಣ್ಣದ ಚಾದರ್ ಮೇಲೆ ಎಲಿ ಅವರಾಮ್ PHOTOSHOOT

ಎಲಿ ಅವರಾಮ್ ಅವರ ಇತ್ತೀಚಿನ ಫೋಟೋ ಶೂಟ್ ವೊಂದು ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

  • Mar 01, 2020, 16:14 PM IST

ನವದೆಹಲಿ: ಇತ್ತೀಚಿಗೆ ಬಿಡುಗಡೆಗೊಂಡ ಬಾಲಿವುಡ್ ಚಿತ್ರ 'ಮಲಂಗ್'ನಲ್ಲಿ ತನ್ನ ಲುಕ್ ಮೂಲಕ ಭಾರಿ ಅಭಿಮಾನಿಗಳನ್ನು ಸೆಳೆದ ನಟಿ ಎಲಿ ಅವರಾಮ್ ಇತ್ತೀಚಿಗೆ ನಡೆಸಿದ ಫೋಟೋಶೂಟ್ ಮೂಲಕ ಮತ್ತೆ ನೆಟ್ಟಿಗರ ಕನಸಿಗೆ ಬೆಂಕಿ ಇಟ್ಟಿದ್ದಾಳೆ. ಕಳೆದ ಕೆಲ ದಿನಗಳ ಹಿಂದೆಯಷ್ಟೇ ಎಲಿ ಹಾಲಿವುಡ್ ನಟಿಯ ರೂಪದಲ್ಲಿ ಕಾಣಿಸಿಕೊಂಡಿದ್ದಳು. ಸದ್ಯ ಅವಳ ಹೊಚ್ಚಹೊಸ ಭಾವಚಿತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಲಾರಂಭಿಸಿದ್ದು, ಅಭಿಮಾನಿಗಳ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಕಪಿಲ್ ಶರ್ಮಾ ಜೊತೆ ಬಾಲಿವುಡ್ ಗೆ ಎಂಟ್ರಿ ನೀಡಿದ್ದ ಎಲಿ ಸಾಮಾಜಿಕ ಮಾಧ್ಯಮಗಳಲ್ಲಿಯೂ ಕೂಡ ಭಾರಿ ಸಕ್ರೀಯರಾಗಿರುತ್ತಾಳೆ. ಸದ್ಯ ಹೊರಬಂದ ಆಕೆಯ ಭಾವಚಿತ್ರದಲ್ಲಿ ಎಲಿ ಬ್ಲಾಕ್ ಬಣ್ಣದ ಬಿಕಿನಿ ತೊಟ್ಟು ಬಿಳಿ ಬಣ್ಣದ ಚಾದರ್ ಮೇಲೆ ಕುಳಿತಿದ್ದು, ಅಭಿಮಾನಿಗಳು ಆಕೆಯನ್ನು ಹೊಗಳುವುದನ್ನು ನಿಲ್ಲಿಸುತ್ತಲೇ ಇಲ್ಲ. ಎಲಿ ಅವರ ಈ ಎಲ್ಲ ಚಿತ್ರಗಳನ್ನು ಅವಳ ಇನ್ಸ್ಟಾಗ್ರಾಮ್ ಖಾತೆಯಿಂದ ಪಡೆಯಲಾಗಿದೆ.

1 /14

2 /14

3 /14

4 /14

5 /14

6 /14

7 /14

8 /14

9 /14

10 /14

11 /14

12 /14

13 /14

14 /14

You May Like

Sponsored by Taboola