Women's Day Wishes: ನಿಮ್ಮ ತಾಯಿ, ಮಡದಿ, ಸೇಹಿತೆ, ಮಗಳಿಗೆ ಮಹಿಳಾ ದಿನಾಚರಣೆಯಂದು ಈ ರೀತಿ ಶುಭಾಶಯ ತಿಳಿಸಿ..

Happy Women's Day 2024 : ಅಂತಾರಾಮಷ್ಟ್ರೀಯ ಮಹಿಳಾ ದಿನದಂದು ನಿಮ್ಮ ಬಾಳಿನಲ್ಲಿ ತಾಯಿಯಾಗಿ, ಮಡದಿಯಾಗಿ, ಸ್ನೇಹಿತೆಯಾಗಿ, ಸೋದರಿಯಾಗಿ, ಮಗಳಾಗಿ, ಸಹೋದ್ಯೋಗಿಗಳಾಗಿ ಇರುವ ಮಹಿಳೆಯರಿಗೆ ವಿಶ್‌ ಮಾಡಲು ಇಲ್ಲಿವೆ ಸಂದೇಶಗಳು...

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /9

International Women's Day : ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಮಾರ್ಚ್ 8 ರಂದು ಆಚರಿಸಲಾಗುವುದು. 

2 /9

ಈ ದಿನವು ಮಹಿಳೆಯರ ಮೇಲಿನ ದೌರ್ಜನ್ಯ, ನಿಂದನೆ, ಲಿಂಗ ಸಮಾನತೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಸಾಧನೆಗಳು ಸೇರಿದಂತೆ ಹಲವಾರು ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುತ್ತದೆ.   

3 /9

ಎಲ್ಲ ಮಹಿಳೆಯರಿಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು. 

4 /9

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ 2024 ಶುಭಾಶಯಗಳು. 

5 /9

ಹೆಣ್ಣಾಗಿ ಹುಟ್ಟಿರುವುದೇ ಒಂದು ಮಹಾಶಕ್ತಿ.  ಅದನ್ನು ಸಂತಸದಿಂದ ಸಂಭ್ರಮಿಸಿ.  ಮಹಿಳಾ ದಿನದ ಶುಭಾಶಯಗಳು. 

6 /9

ಜೀವನದಲ್ಲಿ ರಾಣಿಯಂತೆ ಯೋಚಿಸಿ. ಸೋಲುಗಳಿಗೆ ಹೆದರಬೇಡಿ.  ನೋವು ಬಂದಾಗ ಕುಗ್ಗಬೇಡಿ. ಸೋಲೇ ಗೆಲುವಿನ ಮೆಟ್ಟುಲು.  ಮಹಿಳಾ ದಿನಾಚರಣೆಯ ಶುಭಾಶಯಗಳು.

7 /9

ಅಡೆತಡೆಗಳನ್ನು ಮುರಿಯುವ ಸ್ಟೀರಿಯೊಟೈಪ್‌ಗಳನ್ನು ಧಿಕ್ಕರಿಸುವ  ಎಲ್ಲಾ ಅದ್ಭುತ ಮಹಿಳೆಯರಿಗೆ ಮಹಿಳಾ ದಿನಾಚರಣೆಯ ಶುಭಾಶಯಗಳು.  ನೀವು ಒಂದು ಅದ್ಭುತ!

8 /9

ಅಮ್ಮನಿಂದ ಹಿಡಿದು ಮಡದಿವರೆಗೆ ಸೋದರಿಯಿಂದ ಪುತ್ರಿಯವರೆಗೆ  ಮಹಿಳೆ ಎಂಬ ಬಲವೇ ಪುರುಷನಿಗೆ ಶಕ್ತಿ ತುಂಬುವ ಮಹಾಚೈತನ್ಯ.  ಮಹಿಳಾ ದಿನಾಚರಣೆಯ ಶುಭಾಶಯಗಳು

9 /9

ಮಹಿಳಾ ದಿನಾಚರಣೆಯ ಶುಭಾಶಯಗಳು