ಫ್ಯಾಷನ್‌ ಶೋಗಾಗಿ ಮಾರ್ಡ್ರನ್‌ ಡ್ರೇಸ್‌ ತೊಟ್ರು ಮಾಂಗಲ್ಯ ತೆಗೆಯದ ಹರ್ಶಿಕಾ..! ನಟಿಗೆ ಜನರ ಮೆಚ್ಚುಗೆ

Harshika Poonacha : ಚಂದನವನದ ಸುಂದರಿ ನಟಿ ಹರ್ಷಿಕಾ ಪೂಣಚ್ಚ ನಡೆಗೆ ಅವರ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಅಮೆರಿಕಾದಲ್ಲಿರುವ ನಟಿ ಪ್ಯಾಷನ್‌ ಶೋವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ರೇಡ್‌ ಡ್ರೇಸ್‌ನಲ್ಲಿ ಸಖತ್‌ ಕ್ಯೂಟ್‌ ಆಗಿ ಕಾಣಿಸಿಕೊಂಡಿದ್ದರು, ವಿಶೇಷ ಅಂದ್ರೆ ಮಾಂಗಲ್ಯ ತೆಗೆಯದೇ ಸಂಪ್ರದಾಯ ಮೆರೆದ ಹರ್ಷಿಕಾ ಎಲ್ಲರ ಮೆಚ್ಚುಗೆಗೆ ಕಾರಣರಾಗಿದ್ದಾರೆ.

1 /6

ಹರ್ಷಿಕಾ ಮತ್ತು ಭುವನ ಅಮೆರಿಕಾ ಪ್ರವಾಸದಲ್ಲಿದ್ದಾರೆ. ಅಲ್ಲಿ ಫ್ಯಾಷನ್ ಶೋವೊಂದರಲ್ಲಿ ಭಾಗವಹಿಸಿದ್ದು ಈ ಕುರಿತ ಫೋಟೋಸ್‌ ಹಂಚಿಕೊಂಡಿದ್ದಾರೆ.  

2 /6

ರೆಡ್ ಕಲರ್ ಉಡುಗೆಯಲ್ಲಿ ಸಖತ್ ಗ್ಲ್ಯಾಮರಸ್ ಆಗಿ ಮಿಂಚಿರುವ ನಟಿ ಹರ್ಷಿಕಾ ಫೋಟೋಸ್‌ ಇಂಟರ್‌ನೆಟ್‌ನಲ್ಲಿ ವೈರಲ್‌ ಆಗಿವೆ.  

3 /6

ಫ್ಯಾಷನ್ ಡ್ರೆಸ್ ಧರಿಸಿದ್ದರೂ ಸಹ ಮಾಂಗಲ್ಯ ತೆಗೆಯದೇ ಸಂಪ್ರದಾಯ ಮೆರೆದ ನಟಿಯ ನಡೆಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.  

4 /6

ಆಗಸ್ಟ್ 24ರಂದು ಹರ್ಷಿಕಾ-ಭುವನ್ ನವ ಜೀವನಕ್ಕೆ ಕಾಲಿಟ್ಟರು. ಕೊಡವ ಪದ್ಧತಿಯಂತೆ ಅದ್ದೂರಿಯಾಗಿ ಮದುವೆಯಾದರು.  

5 /6

ಸಧ್ಯ ಹರ್ಷಿಕಾ ಪೂಣಚ್ಚ ಮಾಲಾಶ್ರೀ ನಟನೆಯ ಮಾರಕಾಸ್ತ್ರ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.  

6 /6

ಅಲ್ಲದೆ, ಭುವನ್ ನಟಿಸಿ ನಿರ್ದೇಶಿಸಲಿರುವ ಹೊಸ ಸಿನಿಮಾಗೆ ಹರ್ಷಿಕಾ ನಿರ್ಮಾಪಕಿಯಾಗುವ ಮೂಲಕ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ.