ವಿಶ್ವವಿಖ್ಯಾತ ಹಂಪಿಗೆ ಜಲಕಂಟಕ: ಕೋದಂಡರಾಮ ದೇವಸ್ಥಾನಕ್ಕೆ ಜಲ ದಿಗ್ಭಂಧನ

ತುಂಗಭದ್ರಾ ಜಲಾಶಯದಿಂದ ಅಪಾರ ಪ್ರಮಾಣದ ನೀರು ಬಿಡುಗಡೆಯಾದ ಹಿನ್ನೆಲೆ ಕೋದಂಡರಾಮ ದೇವಸ್ಥಾನಕ್ಕೆ ಜಲ ದಿಗ್ಭಂಧನವಾಗಿದೆ.

ವಿಶ್ವವಿಖ್ಯಾತ ಹಂಪಿಗೆ ಜಲಕಂಟಕ ಎದುರಾಗಿದೆ. ತುಂಗಭದ್ರಾ ಜಲಾಶಯದಿಂದ ಅಪಾರ ಪ್ರಮಾಣದ ನೀರು ಬಿಡುಗಡೆಯಾದ ಹಿನ್ನೆಲೆ ಕೋದಂಡರಾಮ ದೇವಸ್ಥಾನಕ್ಕೆ ಜಲ ದಿಗ್ಭಂಧನವಾಗಿದೆ.

1 /5

ತುಂಗಭದ್ರಾ ಜಲಾಶಯದಿಂದ ಅಪಾರ ಪ್ರಮಾಣದ ನೀರು ಬಿಡುಗಡೆ 

2 /5

ಹಂಪಿಯ ಕೋದಂಡರಾಮ ದೇವಸ್ಥಾನಕ್ಕೆ ಜಲ ದಿಗ್ಭಂಧನ

3 /5

ದೇವಸ್ಥಾನದ ಮುಂಭಾಗ ಇರೋ ಅರಳಿ ಕಟ್ಟೆ ಮುಳುಗಡೆ‌

4 /5

ದೇವಸ್ಥಾನದ ಒಳಗಡೆ ನುಗ್ಗಿರೋ ನೀರು ದೇವಸ್ಥಾನದ ಪಕ್ಕವಿರುವ ಹೋಟೆಲ್ ಗೂ ನುಗ್ಗಿದ ನೀರು

5 /5

ದೇವಸ್ಥಾನ ಜಲಾವೃತವಾಗಿದ್ರೂ ದರ್ಶನಕ್ಕೆ ಬರ್ತಿರೋ ಭಕ್ತರು