Honey Rose : ನಾಜೂಕು ನಡಿಗೆ, ಮನಮೊಹಕ ನಗು.. ಆಹಾ...! ʼಹನಿ ರೋಸ್‌ʼ ಅಂದ ಅದ್ಭುತ

Honey Rose bold video : ನಟಿ ಹನಿ ರೋಸ್‌ ತನ್ನ ಸೌಂದರ್ಯದಿಂದಲೇ ಸಾಕಷ್ಟು ಫ್ಯಾನ್ ಫಾಲೋಯಿಂಗ್‌ ಹೊಂದಿದ್ದಾರೆ. ಆಗಾಗ ಹನಿ ರೋಸ್‌ ಹಂಚಿಕೊಳ್ಳುವ ಅದ್ಭುತ ಫೋಟೋಗಳು ಅಂತರ್ಜಾಲದಲ್ಲಿ ಕೋಲಾಹಲ ಸೃಷ್ಟಿಸುತ್ತಿರುತ್ತವೆ. ಇದೀಗ ರೋಸ್‌ ಪಿಂಕ್‌ ಬಣ್ಣದ ಡ್ರೇಸ್‌ ತೊಟ್ಟು ಮಾದಕ ನೋಟ ಬೀರಿದ ವಿಡಿಯೋ ಒಂದು ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್‌ ಆಗುತ್ತಿವೆ.

Honey Rose phots : ಹನಿ ರೋಸ್ ಮಲಯಾಳಂ ಚಿತ್ರರಂಗದ ಅತ್ಯಂತ ಸುಂದರ ನಟಿಯರಲ್ಲಿ ಒಬ್ಬರು. ಹನಿ ತನ್ನ ಸೌಂದರ್ಯದಿಂದಲೇ ಸಾಕಷ್ಟು ಫ್ಯಾನ್ ಫಾಲೋಯಿಂಗ್‌ ಹೊಂದಿದ್ದಾರೆ. ಆಗಾಗ ಹನಿ ರೋಸ್‌ ಹಂಚಿಕೊಳ್ಳುವ ಅದ್ಭುತ ಫೋಟೋಗಳು ಅಂತರ್ಜಾಲದಲ್ಲಿ ಕೋಲಾಹಲ ಸೃಷ್ಟಿಸುತ್ತಿರುತ್ತವೆ. ಇದೀಗ ರೋಸ್‌ ಪಿಂಕ್‌ ಬಣ್ಣದ ಡ್ರೇಸ್‌ ತೊಟ್ಟು ಮಾದಕ ನೋಟ ಬೀರಿದ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಸದ್ದು ಮಾಡುತ್ತಿದೆ.

1 /7

ಹನಿ ರೋಸ್‌ ಮಲಯಾಳಂನಲ್ಲಿ ಹೆಚ್ಚು ಸಿನಿಮಾ ಮಾಡಿದ್ರು ಸಹ ಸೋಷಿಯಲ್‌ ಮೀಡಿಯಾದ ಮೂಲಕ ಸೌತ್‌ ಸಿನಿ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ.

2 /7

ಈಕೆಯ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿರುತ್ತವೆ.  

3 /7

ಮಲ್ಲು ಬೆಡಗಿ ಹನಿ ಅಪ್‌ಲೋಡ್‌ ಮಾಡುವ ಒಂದೊಂದು ಫೋಟೋಗಳು ಸಹ ಇಂಟರ್‌ನೆಟ್‌ನಲ್ಲಿ ಸೆನ್ಸೆಷನ್‌ ಕ್ರಿಯೆಟ್‌ ಮಾಡುತ್ತವೆ.  

4 /7

ಹನಿ ಫ್ಯಾಶನ್ ಸೆನ್ಸ್ ನಿಜವಾಗಿಯೂ ಸ್ಪೂರ್ತಿದಾಯಕ. ಅವಳ ನಗು ಮನಮೋಹಕ.  

5 /7

ಇತ್ತೀಚಿಗೆ ಹನಿ ರೋಸ್‌ ಬಾಲಕೃಷ್ಣ ನಟನೆಯ ವೀರ ಸಿಂಹರೆಡ್ಡಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.  

6 /7

ಅದಾದ ನಂತರ ಕನ್ನಡ ಮತ್ತು ತೆಲುಗು ಸಿನಿ ಪ್ರೇಕ್ಷಕರಿಗೆ ಹತ್ತಿರವಾದರು.  

7 /7

ಸೋಷಿಯಲ್‌ ಮೀಡಿಯಾದಲ್ಲಿ ಹನಿ ರೋಸ್‌ಗೆ ಸಾಕಷ್ಟು ಪ್ಯಾನ್ ಪಾಲೋಯಿಂಗ್‌ ಇದೆ.