Janhvi Kapoor Bold Shoot : ಬಾಡಿಕಾನ್ ಡ್ರೆಸ್ ನಲ್ಲಿ ಬೋಲ್ಡ್ ಶೂಟ್ ಮಾಡಿಸಿದ ಜಾಹ್ನವಿ ಕಪೂರ್ : ಇಲ್ಲಿ ಫೋಟೋಗಳನ್ನು ನೋಡಿ

ಜಾನ್ವಿ ಸೋಶಿಯಲ್ ಮೀಡಿಯಾದ ಮೂಲಕ ತನ್ನ ಫ್ಯಾನ್ಸ್ ಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಮತ್ತು ಅವರಿಗಾಗಿ ತನ್ನ ಫೋಟೋಗಳನ್ನ ಹಂಚಿಕೊಳ್ಳುತ್ತಿರುತ್ತಾರೆ. ಈಗ ಆಕೆ ತನ್ನ ಇತ್ತೀಚಿನ ಫೋಟೋಶೂಟ್ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾಳೆ. 

ಬಾಲಿವುಡ್ ನಟಿ ಜಾಹ್ನವಿ ಕಪೂರ್ ಅತ್ಯಂತ ಕಡಿಮೆ ಸಿನಿರಂಗದಲ್ಲಿ ತನ್ನದೇ ಆದ ಗುರುತನ್ನು ಮೂಡಿಸಿದ್ದಾರೆ. ದಿವಂಗತ ನಟಿ ಶ್ರೀದೇವಿ ಮತ್ತು ಬೋನಿ ಕಪೂರ್ ಅವರ ಪುತ್ರಿ ಜಾಹ್ನವಿ ಕಪೂರ್ ಅವರ ವೃತ್ತಿಜೀವನದ ಗ್ರಾಫ್ ಬಹಳ ವೇಗವಾಗಿ ಏರುತ್ತಿದೆ ಮತ್ತು ಅವರು ಅಪಾರ ಅಭಿಮಾನಿ ಬಳಗವನ್ನು ಕೂಡ ಹೊಂದಿದ್ದಾರೆ. ಜಾನ್ವಿ ಸೋಶಿಯಲ್ ಮೀಡಿಯಾದ ಮೂಲಕ ತನ್ನ ಫ್ಯಾನ್ಸ್ ಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಮತ್ತು ಅವರಿಗಾಗಿ ತನ್ನ ಫೋಟೋಗಳನ್ನ ಹಂಚಿಕೊಳ್ಳುತ್ತಿರುತ್ತಾರೆ. ಈಗ ಆಕೆ ತನ್ನ ಇತ್ತೀಚಿನ ಫೋಟೋಶೂಟ್ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾಳೆ. 



 

1 /6

ಲಕ್ಷಾಂತರ ಲೈಕ್‌ ಪಡೆದ ಜಾಹ್ನವಿ ಫೋಟೋಗಳು : ಈ ಫೋಟೋಗಳನ್ನ ಶೇರ್ ಮಾಡಿಕೊಂಡ ಕೆಲವೇ ಕ್ಷಣಗಳಿಂದ ಹಿಡಿದು ಇಲ್ಲಿಯವರೆಗೆ ಸುಮಾರು 3 ಲಕ್ಷ ಜನರು ಅವುಗಳನ್ನು ಲೈಕ್ ಮಾಡಿದ್ದಾರೆ. (ಚಿತ್ರಕೃಪೆ: Instagram@Janhvikapoor)

2 /6

ನ್ಯೂಡ್ ಮೇಕಪ್ ನಲ್ಲಿ ಜಾಹ್ನವಿ : ಚಿತ್ರಗಳಲ್ಲಿ, ಜಾಹ್ನವಿಯ ನ್ಯೂಡ್ ಮೇಕಪ್ ಲುಕ್ ಆಕೆಯ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತಿದೆ. (ಚಿತ್ರಕೃಪೆ: Instagram@Janhvikapoor)

3 /6

ಸಣ್ಣ ಉಡುಪುಗಳ ಮೇಲೆ ಹೈ ಹೀಲ್ಸ್ : ಜಾಹ್ನವಿ ಈ ಹಾಟ್ ಡ್ರೆಸ್‌ ಗೆ ಹೋಲಿಕೆಯಾಗಿ ಹೈ ಹೀಲ್ಸ್ ಅನ್ನು ಧರಿಸಿದ್ದರೆ, ಅದು ಹೀಗಾಗಿ ಇನ್ನು ಸುಂದರವಾಗಿ ಕಾಣಲು ಮತ್ತೊಂದು ಮೂಲ ಕಾರಣವೆಂದು ಹೇಳಬಹುದು. (ಚಿತ್ರಕೃಪೆ: Instagram@Janhvikapoor)

4 /6

ಸ್ವಲ್ಪ ಹೆಚ್ಚು ದಪ್ಪವಾಗಿ ಕಂಡ ಜಾಹ್ನವಿ : ಈ ಫೋಟೋದಲ್ಲಿ ದರಿಸಿದ್ದ ಡ್ರೆಸ್ ನಲ್ಲಿ ಒಂದು ಭುಜದಲ್ಲಿ ಕಸಿ ಕಟ್ಟಿದ್ದು, ಈ ಕಾರಣದಿಂದಾಗಿ ಇದು ಜಾಹ್ನವಿ ಹೆಚ್ಚು ದಪ್ಪ ಆಗಿದ್ದರೆ ಎಂದು ಕಂಡು ಬರುತ್ತದೆ (ಚಿತ್ರಕೃಪೆ: Instagram@Janhvikapoor)

5 /6

ನಿಬ್ಬೆರಗಾದ ಅಭಿಮಾನಿಗಳು : ಕೆಲವು ಫೋಟೋಗಳಲ್ಲಿ, ಜಾಹ್ನವಿ ತನ್ನ ಕೂದಲು ಹಿಡಿದು ಪೋಸ್ ನೀಡುತ್ತಿದ್ದಾರೆ, ಆಕೆಯ ಈ ಸ್ಟೈಲ್ ಗೆ ಅಭಿಮಾನಿಗಳು ತುಂಬಾ ಇಷ್ಟಪಟ್ಟಿದ್ದಾರೆ. (ಚಿತ್ರಕೃಪೆ: Instagram@Janhvikapoor)

6 /6

ಬಾಡಿಕಾನ್ ಡ್ರೆಸ್ ನಲ್ಲಿ ಜಾಹ್ನವಿ : ಈ ಫೋಟೋಗಳಲ್ಲಿ, ಜಾಹ್ನವಿ ಕಪೂರ್ ಬಾಡಿಕಾನ್ ಡ್ರೆಸ್ ಧರಿಸಿದ್ದಾರೆ. ಈ ಬಿಗಿಯಾದ ಉಡುಪಿನಲ್ಲಿ ಜಾಹ್ನವಿ ತನ್ನ ದೇಹ ಸೌಂದರ್ಯವನ್ನು ಮತ್ತೊಮ್ಮೆ ಪ್ರದರ್ಶಿಸಿದ್ದಾರೆ. (ಚಿತ್ರಕೃಪೆ: Instagram@Janhvikapoor)